LYRIC

Song Details Page after Lyrice

ಬೇಕು ಬೇಕು
ನಿನ್ನನ್ನು ಬಿಟ್ಟು ನಾನೇಕಿರಬೇಕು
ನನ್ನೊಂದಿಗೆ ನೀ ಹೇಗಿರಬೇಕು
ಬೆರೆತಿರಬೇಕು ಬೆರೆತಿರಬೇಕು
ಉಸಿರುಸಿರಲ್ಲೂ ಬೆರೆತಿರಬೇಕು
ಬೇಕು ಬೇಕು ಬೇಕು
ಬೇಕು ಬೇಕು ಬೇಕು
ಬೇಕು ನೀನೆ ಬೇಕು
ಬೇಕು ಬೇಕು ಬೇಕು
ಬೇಕು ಬೇಕು ಬೇಕು
ಬೇಕು ನೀನೆ ಬೇಕು
 
 
ನಿನ್ನಿಂದ ನಾ ಲೋಕವ ಮರೆತಿರಬೇಕು
ನೀ ಹಾಲಲಿ ಜೇನಂತೆ ಕರಗಿರಬೇಕು
ನಿನ್ನಿಂದ ನಾ ಲೋಕವ ಮರೆತಿರಬೇಕು
ನೀ ಹಾಲಲಿ ಜೇನಂತೆ ಕರಗಿರಬೇಕು
ಸ್ವರ್ಗವೆ ಸಿಕ್ಕರು ಸ್ಥಿತವಿರಬೇಕು
ವಿಷವನೇ ಕುಡಿದರು ಹಿತವಿರಬೇಕು
ಹಿತವಿರಬೇಕು ಹಿತವಿರಬೇಕು
 
||ಬೇಕು ಬೇಕು ಬೇಕು
ಬೇಕು ಬೇಕು ಬೇಕು
ಬೇಕು ನೀನೆ ಬೇಕು||
 
ದುಖವ ಮರೆಯಲು ನೀನಿರಬೇಕು
ಸುಖವನ್ನರಿಯಲು ನೀನಿರಬೇಕು
ದುಖವ ಮರೆಯಲು ನೀನಿರಬೇಕು
ಸುಖವನ್ನರಿಯಲು ನೀನಿರಬೇಕು
ನನ್ನಲಿ ನೀನೆ ತುಂಬಿರಬೇಕು
ದಿನವು ನಿನ್ನದೇ ಗುಂಗಿರಬೇಕು
 
||ನಿನ್ನನ್ನು ಬಿಟ್ಟು ನಾನೇಕಿರಬೇಕು
ನನ್ನೊಂದಿಗೆ ನೀ ಹೇಗಿರಬೇಕು
ಬೆರೆತಿರಬೇಕು ಬೆರೆತಿರಬೇಕು
ಉಸಿರುಸಿರಲ್ಲೂ ಬೆರೆತಿರಬೇಕು||
ಬೇಕು ಬೇಕು ಬೇಕು
 

ಬೇಕು ಬೇಕು
ನಿನ್ನನ್ನು ಬಿಟ್ಟು ನಾನೇಕಿರಬೇಕು
ನನ್ನೊಂದಿಗೆ ನೀ ಹೇಗಿರಬೇಕು
ಬೆರೆತಿರಬೇಕು ಬೆರೆತಿರಬೇಕು
ಉಸಿರುಸಿರಲ್ಲೂ ಬೆರೆತಿರಬೇಕು
ಬೇಕು ಬೇಕು ಬೇಕು
ಬೇಕು ಬೇಕು ಬೇಕು
ಬೇಕು ನೀನೆ ಬೇಕು
ಬೇಕು ಬೇಕು ಬೇಕು
ಬೇಕು ಬೇಕು ಬೇಕು
ಬೇಕು ನೀನೆ ಬೇಕು
 
 
ನಿನ್ನಿಂದ ನಾ ಲೋಕವ ಮರೆತಿರಬೇಕು
ನೀ ಹಾಲಲಿ ಜೇನಂತೆ ಕರಗಿರಬೇಕು
ನಿನ್ನಿಂದ ನಾ ಲೋಕವ ಮರೆತಿರಬೇಕು
ನೀ ಹಾಲಲಿ ಜೇನಂತೆ ಕರಗಿರಬೇಕು
ಸ್ವರ್ಗವೆ ಸಿಕ್ಕರು ಸ್ಥಿತವಿರಬೇಕು
ವಿಷವನೇ ಕುಡಿದರು ಹಿತವಿರಬೇಕು
ಹಿತವಿರಬೇಕು ಹಿತವಿರಬೇಕು
 
||ಬೇಕು ಬೇಕು ಬೇಕು
ಬೇಕು ಬೇಕು ಬೇಕು
ಬೇಕು ನೀನೆ ಬೇಕು||
 
ದುಖವ ಮರೆಯಲು ನೀನಿರಬೇಕು
ಸುಖವನ್ನರಿಯಲು ನೀನಿರಬೇಕು
ದುಖವ ಮರೆಯಲು ನೀನಿರಬೇಕು
ಸುಖವನ್ನರಿಯಲು ನೀನಿರಬೇಕು
ನನ್ನಲಿ ನೀನೆ ತುಂಬಿರಬೇಕು
ದಿನವು ನಿನ್ನದೇ ಗುಂಗಿರಬೇಕು
 
||ನಿನ್ನನ್ನು ಬಿಟ್ಟು ನಾನೇಕಿರಬೇಕು
ನನ್ನೊಂದಿಗೆ ನೀ ಹೇಗಿರಬೇಕು
ಬೆರೆತಿರಬೇಕು ಬೆರೆತಿರಬೇಕು
ಉಸಿರುಸಿರಲ್ಲೂ ಬೆರೆತಿರಬೇಕು||
ಬೇಕು ಬೇಕು ಬೇಕು
 

Beku Beku Beku song lyrics from Kannada Movie 9 Sullu Kathegalu starring Pramod Shetty, Vinayak Joshi, Krishna Hebble, Lyrics penned by Vikram Vasishta Sung by Praveen B V, Pradeep B V, Chintan Vikas, Music Composed by Praveen - Pradeep , film is Directed by Manjunath Muniyappa and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ