ಮನಸೇ ಮನಸಿನ
ಮನಸ ನಿಲ್ಲಿಸುವುದು
ಮನಸೇ ಮನಸಿನ
ಮನಸ ನಿಲ್ಲಿಸುವುದು
ಮನಸಿನ ಮನತಿಳಿಯುವ
ಮನ ಬ್ಯಾರೆಲೋ
ಮನಸೇ
ತನುತ್ರಯದೊಳು
ಸುಳಿದಾಡುವ ಜೀವನ
ತನುತ್ರಯದೊಳು
ಸುಳಿದಾಡುವ ಜೀವನ
ಗುಣವರಿತರೆ ನಿಜ ಬ್ಯಾರೆಲೋ
ಮನಸೇ
||ಮನಸೇ ಮನಸಿನ
ಮನಸ ನಿಲ್ಲಿಸುವುದು||
ದಶದಿಕ್ಕಿಗೆ ಹಾರಾಡುವ ಹಕ್ಕಿಯು
ದಶದಿಕ್ಕಿಗೆ ಹಾರಾಡುವ ಹಕ್ಕಿಯು
ದಿಕ್ಕುತಪ್ಪಿಸುವ ಪರಿ ಬ್ಯಾರೆಲೊ ಮನಸೇ
ಗೋವಿಂದ ಗುರುವಿನ
ಚರಣಕಮಲದೊಳು
ಗೋವಿಂದ ಗುರುವಿನ
ಚರಣಕಮಲದೊಳು
ಸ್ವರಗೊಂಬುವ ಭ್ರಮರಾಳಿಯು ಮನಸೇ
ಸ್ವರಗೊಂಬುವ ಭ್ರಮರಾಳಿಯು ಮನಸೇ
||ಮನಸೇ ಮನಸಿನ
ಮನಸ ನಿಲ್ಲಿಸುವುದು||
ವಿಷಯಗಳಲಿ ಸುಖ ಬಯಕೆ ಬಯಸಿ
ಭವ ನಿಶೆ ಜ್ಯೋತಿ ಪ್ರಕಾಶವು ಮನಸೇ
ಓಓ
ವಿಷಯಗಳಲಿ ಸುಖ ಬಯಕೆ ಬಯಸಿ
ಭವ ನಿಶೆ ಜ್ಯೋತಿ ಪ್ರಕಾಶವು ಮನಸೇ
ಇಳೆಯೊಳು ಶಿಶುನಾಳಧೀಶ ನಿರ್ಮಲನ
ಇಳೆಯೊಳು ಶಿಶುನಾಳಧೀಶ ನಿರ್ಮಲನ
ತಿಳಿದರೆ ಒಳ ಹೊರಗೊಂದಲೋ ಮನಸೇ
ತಿಳಿದರೆ ಒಳ ಹೊರಗೊಂದಲೋ ಮನಸೇ
||ಮನಸೇ ಮನಸಿನ
ಮನಸ ನಿಲ್ಲಿಸುವುದು
ಮನಸಿನ ಮನತಿಳಿಯುವ
ಮನ ಬ್ಯಾರೆಲೋ
ಮನಸೇ||
||ತನುತ್ರಯದೊಳು
ಸುಳಿದಾಡುವ ಜೀವನ
ತನುತ್ರಯದೊಳು
ಸುಳಿದಾಡುವ ಜೀವನ
ಗುಣವರಿತರೆ ನಿಜ ಬ್ಯಾರೆಲೋ
ಮನಸೇ||
ಮನಸೇ
ಮನಸೇ
ಮನಸೇ
ಮನಸೇ ಮನಸಿನ
ಮನಸ ನಿಲ್ಲಿಸುವುದು
ಮನಸೇ ಮನಸಿನ
ಮನಸ ನಿಲ್ಲಿಸುವುದು
ಮನಸಿನ ಮನತಿಳಿಯುವ
ಮನ ಬ್ಯಾರೆಲೋ
ಮನಸೇ
ತನುತ್ರಯದೊಳು
ಸುಳಿದಾಡುವ ಜೀವನ
ತನುತ್ರಯದೊಳು
ಸುಳಿದಾಡುವ ಜೀವನ
ಗುಣವರಿತರೆ ನಿಜ ಬ್ಯಾರೆಲೋ
ಮನಸೇ
||ಮನಸೇ ಮನಸಿನ
ಮನಸ ನಿಲ್ಲಿಸುವುದು||
ದಶದಿಕ್ಕಿಗೆ ಹಾರಾಡುವ ಹಕ್ಕಿಯು
ದಶದಿಕ್ಕಿಗೆ ಹಾರಾಡುವ ಹಕ್ಕಿಯು
ದಿಕ್ಕುತಪ್ಪಿಸುವ ಪರಿ ಬ್ಯಾರೆಲೊ ಮನಸೇ
ಗೋವಿಂದ ಗುರುವಿನ
ಚರಣಕಮಲದೊಳು
ಗೋವಿಂದ ಗುರುವಿನ
ಚರಣಕಮಲದೊಳು
ಸ್ವರಗೊಂಬುವ ಭ್ರಮರಾಳಿಯು ಮನಸೇ
ಸ್ವರಗೊಂಬುವ ಭ್ರಮರಾಳಿಯು ಮನಸೇ
||ಮನಸೇ ಮನಸಿನ
ಮನಸ ನಿಲ್ಲಿಸುವುದು||
ವಿಷಯಗಳಲಿ ಸುಖ ಬಯಕೆ ಬಯಸಿ
ಭವ ನಿಶೆ ಜ್ಯೋತಿ ಪ್ರಕಾಶವು ಮನಸೇ
ಓಓ
ವಿಷಯಗಳಲಿ ಸುಖ ಬಯಕೆ ಬಯಸಿ
ಭವ ನಿಶೆ ಜ್ಯೋತಿ ಪ್ರಕಾಶವು ಮನಸೇ
ಇಳೆಯೊಳು ಶಿಶುನಾಳಧೀಶ ನಿರ್ಮಲನ
ಇಳೆಯೊಳು ಶಿಶುನಾಳಧೀಶ ನಿರ್ಮಲನ
ತಿಳಿದರೆ ಒಳ ಹೊರಗೊಂದಲೋ ಮನಸೇ
ತಿಳಿದರೆ ಒಳ ಹೊರಗೊಂದಲೋ ಮನಸೇ
||ಮನಸೇ ಮನಸಿನ
ಮನಸ ನಿಲ್ಲಿಸುವುದು
ಮನಸಿನ ಮನತಿಳಿಯುವ
ಮನ ಬ್ಯಾರೆಲೋ
ಮನಸೇ||
||ತನುತ್ರಯದೊಳು
ಸುಳಿದಾಡುವ ಜೀವನ
ತನುತ್ರಯದೊಳು
ಸುಳಿದಾಡುವ ಜೀವನ
ಗುಣವರಿತರೆ ನಿಜ ಬ್ಯಾರೆಲೋ
ಮನಸೇ||
ಮನಸೇ
ಮನಸೇ
ಮನಸೇ
Manase Manasina song lyrics from Kannada Movie 9 Sullu Kathegalu starring Pramod Shetty, Vinayak Joshi, Krishna Hebble, Lyrics penned by Santa Shishunala Shariff Saheb Sung by Praveen B V,���Pradeep B V,���Varijashree Venugopal, Music Composed by Praveen - Pradeep , film is Directed by Manjunath Muniyappa and film is