ಕಡಲ ನೀರು ಗಗನವೇರಿ
ವರ್ಷಧಾರೆಯಾಯ್ತೋ
ಮಳೆಯ ನೀರು ಧರೆಯ ಸೇರಿ
ಜೀವಜಲವೆಯಾಯ್ತೊ
ನೀನಾರಿಗಾದೆಯೊ ಗೆಳೆಯ
ನೀನಾರಿಗಾದೆಯೊ ಗೆಳೆಯ
ಈ ನಿಜವನರಿತು ಬದಲಾದರಿಂದೆ
ಈ ನಿಜವನರಿತು ಬದಲಾದರಿಂದೆ
ನೀನೆ ಪರಮಪರುಷ ನೀನೇ ರಾಮನು
ನೀನೆ ಪರಮಪರುಷ ನೀನೇ ರಾಮನು
ರಾಮ……ರಾಮ….ರಾಮ…..
ಯಾರೆ ಅತ್ತರೇನು ಊರೆ ಸತ್ತರೇನು
ನನಗೇಕೆ ತಂಟೆ ಎನದೆ
ಯಾರ ಅಳುವಿನಲ್ಲೂ ಊರಿನಳಿವಿನಲ್ಲೂ
ನನಗೇಕೆ ಚಿಂತೆ ಎನದೆ
ನೆರವಾದರಿಲ್ಲಿ ವರವಾದರಲ್ಲಿ
ನೆರವಾದರಿಲ್ಲಿ ವರವಾದರಲ್ಲಿ
ನೀನೆ ಪರಮಪರುಷ ನೀನೇ ರಾಮನು
ನೀನೆ ಪರಮಪರುಷ ನೀನೇ ರಾಮನು
ರಾಮ……ರಾಮ….ರಾಮ…..
ಅಕ್ಕಪಕ್ಕದಲ್ಲಿ ನೊಂದ ಜನಗಳಿರಲು
ನಾನಾಯ್ತು ನನದಾಯ್ತು ಎನದೆ
ಸುತ್ತಮುತ್ತಲಲ್ಲಿ ಬೆಂದಮನಗಳಿರಲು
ಅವರಾಯ್ತು ಅವರ ಪಾಡು ಎನದೆ
ಕಣ್ಣೊರೆಸು ಇಲ್ಲಿ ಕಣ್ತೆರೆಸು ಅಲ್ಲಿ
ಕಣ್ಣೊರೆಸು ಇಲ್ಲಿ ಕಣ್ತೆರೆಸು ಅಲ್ಲಿ
ನೀನೆ ಪರಮ ಪರುಷ ನೀನೇ ರಾಮನು
ನೀನೆ ಪರಮ ಪರುಷ ನೀನೇ ರಾಮನು
ರಾಮ……ರಾಮ….ರಾಮ…..
ಕಡಲ ನೀರು ಗಗನವೇರಿ
ವರ್ಷಧಾರೆಯಾಯ್ತೋ
ಮಳೆಯ ನೀರು ಧರೆಯ ಸೇರಿ
ಜೀವಜಲವೆಯಾಯ್ತೊ
ನೀನಾರಿಗಾದೆಯೊ ಗೆಳೆಯ
ನೀನಾರಿಗಾದೆಯೊ ಗೆಳೆಯ
ಈ ನಿಜವನರಿತು ಬದಲಾದರಿಂದೆ
ಈ ನಿಜವನರಿತು ಬದಲಾದರಿಂದೆ
ನೀನೆ ಪರಮಪರುಷ ನೀನೇ ರಾಮನು
ನೀನೆ ಪರಮಪರುಷ ನೀನೇ ರಾಮನು
ರಾಮ……ರಾಮ….ರಾಮ…..
ಯಾರೆ ಅತ್ತರೇನು ಊರೆ ಸತ್ತರೇನು
ನನಗೇಕೆ ತಂಟೆ ಎನದೆ
ಯಾರ ಅಳುವಿನಲ್ಲೂ ಊರಿನಳಿವಿನಲ್ಲೂ
ನನಗೇಕೆ ಚಿಂತೆ ಎನದೆ
ನೆರವಾದರಿಲ್ಲಿ ವರವಾದರಲ್ಲಿ
ನೆರವಾದರಿಲ್ಲಿ ವರವಾದರಲ್ಲಿ
ನೀನೆ ಪರಮಪರುಷ ನೀನೇ ರಾಮನು
ನೀನೆ ಪರಮಪರುಷ ನೀನೇ ರಾಮನು
ರಾಮ……ರಾಮ….ರಾಮ…..
ಅಕ್ಕಪಕ್ಕದಲ್ಲಿ ನೊಂದ ಜನಗಳಿರಲು
ನಾನಾಯ್ತು ನನದಾಯ್ತು ಎನದೆ
ಸುತ್ತಮುತ್ತಲಲ್ಲಿ ಬೆಂದಮನಗಳಿರಲು
ಅವರಾಯ್ತು ಅವರ ಪಾಡು ಎನದೆ
ಕಣ್ಣೊರೆಸು ಇಲ್ಲಿ ಕಣ್ತೆರೆಸು ಅಲ್ಲಿ
ಕಣ್ಣೊರೆಸು ಇಲ್ಲಿ ಕಣ್ತೆರೆಸು ಅಲ್ಲಿ
ನೀನೆ ಪರಮ ಪರುಷ ನೀನೇ ರಾಮನು
ನೀನೆ ಪರಮ ಪರುಷ ನೀನೇ ರಾಮನು
ರಾಮ……ರಾಮ….ರಾಮ…..
Kadala Neeru song lyrics from Kannada Movie 9 Sullu Kathegalu starring Pramod Shetty, Vinayak Joshi, Krishna Hebble, Lyrics penned by Satyesh N Bellur Sung by Praveen B V,���Pradeep B V,���Vijay Prakash, Music Composed by Praveen - Pradeep , film is Directed by Manjunath Muniyappa and film is