LYRIC

Song Details Page after Lyrice

ಪ್ರೀತಿ ಹೂವು ಅರುಳೊ ಮುನ್ನ
ಸ್ನೇಹ ಪರಿಚಯ ಎಂಥ ಚೆನ್ನ
ನಿನ್ನ ನನ್ನ ಪ್ರೀತಿ ಚೆನ್ನ
ಎನ್ನಬಹುದೇ ನಾನು ಇನ್ನ
ವಿಧಿ ಎನ್ನಲೆ ನಾ
ನಿಧಿ ಎನ್ನಲೆ ನಾ
ನನಸೆನ್ನಲೆ ಕನಸನ್ನ
 
ಓ ಅರಳೊ ಹೂವ
ಗಂಧ ಸಾಕು ಕೇಳು ನೀ
ಅಂದ ಸವಿಯಲು
ಮುಟ್ಟಬೇಕೆ ಹೇಳು ನೀ
ಎಣಿಸಿದಂತೆಲ್ಲ ನಡೆದರೆ ಬಾಳಲೀ
ಇಲ್ಲ ಕಹಿ ಎಲ್ಲಾ ಸಿಹಿ
ನಮ್ಮ ಜಗದಲೀ
 
ನಾನೀಗ ನೀನಾದೆನ….
ನನ್ನೊಳಗೆ ನೀನೆ ಇನ್ನ….
ನಾನೀಗ ನೀನಾದೆನ…..
ನನ್ನೊಳಗೆ ನೀನೆ ಇನ್ನ…
 
ಕಳೆದ ಕ್ಷಣವೆ ಸಾಕು
ನನ್ನೆ ಮರೆಯಲು
ಮಾತು ಎರೆಡು ಸಾಕು
ಪ್ರೀತಿ ಎರೆಯಲು
ಕನಸೊಂದೆ ಸಾಕು
ಯುಗ ಉರುಳಲು
ಈ ಭೇಟಿ ಸಾಕು
ನಾ ಉಳಿಯಲು
 
||ಪ್ರೀತಿ ಹೂವು ಅರುಳೊ ಮುನ್ನ
ಸ್ನೇಹ ಪರಿಚಯ ಎಂಥ ಚೆನ್ನ
ನಿನ್ನ ನನ್ನ ಪ್ರೀತಿ ಚೆನ್ನ
ಎನ್ನಬಹುದೇ ನಾನು ಇನ್ನ
ವಿಧಿ ಎನ್ನಲೆ ನಾ
ನಿಧಿ ಎನ್ನಲೆ ನಾ
ನನಸೆನ್ನಲೆ ಕನಸನ್ನ||
 
 
 
 

ಪ್ರೀತಿ ಹೂವು ಅರುಳೊ ಮುನ್ನ
ಸ್ನೇಹ ಪರಿಚಯ ಎಂಥ ಚೆನ್ನ
ನಿನ್ನ ನನ್ನ ಪ್ರೀತಿ ಚೆನ್ನ
ಎನ್ನಬಹುದೇ ನಾನು ಇನ್ನ
ವಿಧಿ ಎನ್ನಲೆ ನಾ
ನಿಧಿ ಎನ್ನಲೆ ನಾ
ನನಸೆನ್ನಲೆ ಕನಸನ್ನ
 
ಓ ಅರಳೊ ಹೂವ
ಗಂಧ ಸಾಕು ಕೇಳು ನೀ
ಅಂದ ಸವಿಯಲು
ಮುಟ್ಟಬೇಕೆ ಹೇಳು ನೀ
ಎಣಿಸಿದಂತೆಲ್ಲ ನಡೆದರೆ ಬಾಳಲೀ
ಇಲ್ಲ ಕಹಿ ಎಲ್ಲಾ ಸಿಹಿ
ನಮ್ಮ ಜಗದಲೀ
 
ನಾನೀಗ ನೀನಾದೆನ….
ನನ್ನೊಳಗೆ ನೀನೆ ಇನ್ನ….
ನಾನೀಗ ನೀನಾದೆನ…..
ನನ್ನೊಳಗೆ ನೀನೆ ಇನ್ನ…
 
ಕಳೆದ ಕ್ಷಣವೆ ಸಾಕು
ನನ್ನೆ ಮರೆಯಲು
ಮಾತು ಎರೆಡು ಸಾಕು
ಪ್ರೀತಿ ಎರೆಯಲು
ಕನಸೊಂದೆ ಸಾಕು
ಯುಗ ಉರುಳಲು
ಈ ಭೇಟಿ ಸಾಕು
ನಾ ಉಳಿಯಲು
 
||ಪ್ರೀತಿ ಹೂವು ಅರುಳೊ ಮುನ್ನ
ಸ್ನೇಹ ಪರಿಚಯ ಎಂಥ ಚೆನ್ನ
ನಿನ್ನ ನನ್ನ ಪ್ರೀತಿ ಚೆನ್ನ
ಎನ್ನಬಹುದೇ ನಾನು ಇನ್ನ
ವಿಧಿ ಎನ್ನಲೆ ನಾ
ನಿಧಿ ಎನ್ನಲೆ ನಾ
ನನಸೆನ್ನಲೆ ಕನಸನ್ನ||
 
 
 
 

Preethi Hoovu song lyrics from Kannada Movie 9 Sullu Kathegalu starring Pramod Shetty, Vinayak Joshi, Krishna Hebble, Lyrics penned by Vikram Vasishta Sung by Praveen B V, Pradeep B V,Rajesh Krishnan, Music Composed by Praveen - Pradeep , film is Directed by Manjunath Muniyappa and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ