Torture Song Lyrics

ಟಾರ್ಚರ್ ಸಾಂಗ್ Lyrics

in 777 Charlie

in 777 ಚಾರ್ಲಿ

Video:
ಸಂಗೀತ ವೀಡಿಯೊ:

LYRIC

ಹೆಂಗೋ ಇದ್ದ ಧರ್ಮ
ತಗಲಾಕೊಳ್ತು ಕರ್ಮ
ಇದುವೇ ಬೌ ಬೌ ಬೌ ಡ್ರಾಮ
ಒಳಗೊಳಗೆ ಫಿಯರು
 
ಇರ್ರಲಾರದೆ ಇರುವೇನ
ಬಿಟ್ಕಂಡ್ರೆ ಎಲ್ಲಾರು
ಇಲ್ಲೊಬ್ಬ ಬಿಟ್ಕೊಂಡ ಬೀದಿಲಿದ್ದ ಡಾಗು ಗುರು
ಇವನು ಸಿಂಗಲ್ಲು ಸ್ಟ್ರಿಕ್ಟು
ಹೇಳಿ ಕೇಳಿ ಮಾಮೂಲಲ್ಲ
ಒರಟು ಇಷ್ಟಕೆ ಮುಗಿದಿಲ್ಲ
ಉಂಟು ಮೂಗಿನ ತುದಿಯಲಿ ಸಿಟ್ಟು
 
ಅಯ್ಯೋ…ಅಯ್ಯೋ….
ಅಯ್ಯೋ… ರೀಪಿಟು
 
ಗ್ರಹಚಾರ ಕೆಟ್ರೆ
ಎನ್ ಮಾಡೋಕ್ ಆಗುತ್ತೆ
ಲೈಫ್ ಲಿ ನಾಯಿ ಕೂಡ
ದುಷ್ಮನ್ ಆಗಬೋದಂತೆ
OLX ಲ್ಲಿ ಹಕಾಗಿದೆ
ನಾಯ್ ಕೊಡ್ತೀನಿ ಕಾಸ್ ಇಲ್ಲದೆ
ಸುಸ್ತಾಗೋಯ್ತು ಸವಾಸವೆ
ತಿಂಡಿ ಬೇಕು ತೀರ್ಥ ಬೇಕು
ಎಲ್ಲಾ ಬೇಕು ಇದಕೆ
 
ಸ್ವಾಮಿ, ಸ್ವಾಮಿ
ಇದು ತರ್ಲೆ ಡಾಗು ಬರಿ ತಿಂದು ತೇಗು
ಅಯ್ಯಯ್ಯೋ ಕಾಪಾಡೋ ಗೋವಿಂದ
 
ಅಯ್ಯೋ…ಅಯ್ಯೋ….
ಅಯ್ಯೋ… ರೀಪಿಟು
 
ಬಾಲಕ್ಕೆ ದಬ್ಬೆ ಕಟ್ಟು
ಆದ್ರೂ ಡೊoಕೆ
ಸದ್ಯಕ್ಕೆ ನಾನೆ
ಇಂಗು ತಿಂದ ಮಂಗ
ಅಲ್ಲಾಡ್ಸೋಕೆ ಬಾಲ ಇದೆ,
ಬೊಡ್ಕೊಳ್ಳೋಕೆ
ಬಾಯಿ ಇದೆ
ಟಾರ್ಚರ್ ಹಾಕ್ಕೊಂಡ್
ಜಾಡುಸ್ತಿದೆ
ಏನು ಮಾಡ ಬೇಕು ಹೇಳಿ,
ಉರಿತಿದೆ ಒಳಗೆ

ಯಾಕೋ ಜ್ವರ ಬಂದ ಹಾಗೆ
ಅನಿಸಿತ್ತು ಮೈಗೆ.
ಅಯ್ಯಯ್ಯೋ
ವೀಕ್ ಆದೆ  ನಾಯಿಂದ.

ಯಾಕೋ ಜ್ವರ ಬಂದ ಹಾಗೆ
ಅನಿಸಿತ್ತು ಮೈಗೆ
ಆಯ್ಯಯೋ ವೀಕಾದ ನಾಯಿಂದ
 
ಅಯ್ಯೋ…ಅಯ್ಯೋ….
ಅಯ್ಯೋ… ರೀಪಿಟು

ಹೆಂಗೋ ಇದ್ದ ಧರ್ಮ
ತಗಲಾಕೊಳ್ತು ಕರ್ಮ
ಇದುವೇ ಬೌ ಬೌ ಬೌ ಡ್ರಾಮ
ಒಳಗೊಳಗೆ ಫಿಯರು
 
ಇರ್ರಲಾರದೆ ಇರುವೇನ
ಬಿಟ್ಕಂಡ್ರೆ ಎಲ್ಲಾರು
ಇಲ್ಲೊಬ್ಬ ಬಿಟ್ಕೊಂಡ ಬೀದಿಲಿದ್ದ ಡಾಗು ಗುರು
ಇವನು ಸಿಂಗಲ್ಲು ಸ್ಟ್ರಿಕ್ಟು
ಹೇಳಿ ಕೇಳಿ ಮಾಮೂಲಲ್ಲ
ಒರಟು ಇಷ್ಟಕೆ ಮುಗಿದಿಲ್ಲ
ಉಂಟು ಮೂಗಿನ ತುದಿಯಲಿ ಸಿಟ್ಟು
 
ಅಯ್ಯೋ…ಅಯ್ಯೋ….
ಅಯ್ಯೋ… ರೀಪಿಟು
 
ಗ್ರಹಚಾರ ಕೆಟ್ರೆ
ಎನ್ ಮಾಡೋಕ್ ಆಗುತ್ತೆ
ಲೈಫ್ ಲಿ ನಾಯಿ ಕೂಡ
ದುಷ್ಮನ್ ಆಗಬೋದಂತೆ
OLX ಲ್ಲಿ ಹಕಾಗಿದೆ
ನಾಯ್ ಕೊಡ್ತೀನಿ ಕಾಸ್ ಇಲ್ಲದೆ
ಸುಸ್ತಾಗೋಯ್ತು ಸವಾಸವೆ
ತಿಂಡಿ ಬೇಕು ತೀರ್ಥ ಬೇಕು
ಎಲ್ಲಾ ಬೇಕು ಇದಕೆ
 
ಸ್ವಾಮಿ, ಸ್ವಾಮಿ
ಇದು ತರ್ಲೆ ಡಾಗು ಬರಿ ತಿಂದು ತೇಗು
ಅಯ್ಯಯ್ಯೋ ಕಾಪಾಡೋ ಗೋವಿಂದ
 
ಅಯ್ಯೋ…ಅಯ್ಯೋ….
ಅಯ್ಯೋ… ರೀಪಿಟು
 
ಬಾಲಕ್ಕೆ ದಬ್ಬೆ ಕಟ್ಟು
ಆದ್ರೂ ಡೊoಕೆ
ಸದ್ಯಕ್ಕೆ ನಾನೆ
ಇಂಗು ತಿಂದ ಮಂಗ
ಅಲ್ಲಾಡ್ಸೋಕೆ ಬಾಲ ಇದೆ,
ಬೊಡ್ಕೊಳ್ಳೋಕೆ
ಬಾಯಿ ಇದೆ
ಟಾರ್ಚರ್ ಹಾಕ್ಕೊಂಡ್
ಜಾಡುಸ್ತಿದೆ
ಏನು ಮಾಡ ಬೇಕು ಹೇಳಿ,
ಉರಿತಿದೆ ಒಳಗೆ

ಯಾಕೋ ಜ್ವರ ಬಂದ ಹಾಗೆ
ಅನಿಸಿತ್ತು ಮೈಗೆ.
ಅಯ್ಯಯ್ಯೋ
ವೀಕ್ ಆದೆ  ನಾಯಿಂದ.

ಯಾಕೋ ಜ್ವರ ಬಂದ ಹಾಗೆ
ಅನಿಸಿತ್ತು ಮೈಗೆ
ಆಯ್ಯಯೋ ವೀಕಾದ ನಾಯಿಂದ
 
ಅಯ್ಯೋ…ಅಯ್ಯೋ….
ಅಯ್ಯೋ… ರೀಪಿಟು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ