ಇಲ್ಲಿಂದ ಈಗ ಶುರುವಾಯ್ತೊಂದು ಹೊಸ ಹಾದಿ…
ಎದುರಲಲ್ಲಿ ಭಯ
ನಿಜ ನನದಲ್ಲ ಸಿಗೋಬೀದಿ
ಅಲೆಯೊ ಹೆಜ್ಜೆನೆರಳುಸಿಗುವತನಕ
ತೆರೆದಮನದ ಚಿಲಕ ಆ…
ಕಣ್ಣಿಗೆಮೊದಲಮೃದುಹಗಲು
ಭೂಮಿನ ತಾಕಿ ಕಿರುಬೆರಳು
ಚಾರ್ಲಿ …
ಸಿಗುವರುಯಾರಿಲ್ಲಿ
ಅರಿಯದಊರಲ್ಲಿ
ಸಿಗುವರುಯಾರಿಲ್ಲಿ ಓ..ಎಎ
ಚಾರ್ಲಿ …
ಸಿಗುವರು ಯಾರಿಲ್ಲಿ
ಅರಿಯದ ಊರಿನಲ್ಲಿ
ನಾಳೆಯ ಪಯಣದಲ್ಲಿ
ನೂರೊಂದು ಸಿಗಲಿ
ಅಲೆಯಾ ಹೆಜ್ಜೆ
ನೆರಳುಸಿಗುವ ತನಕ
ತೆರೆದ ಮನದ ಚಿಲಕ
ಇಲ್ಲಿಂದ ಈಗ ಶುರುವಾಯ್ತೊಂದು ಹೊಸ ಹಾದಿ…
ಎದುರಲಲ್ಲಿ ಭಯ
ನಿಜ ನನದಲ್ಲ ಸಿಗೋಬೀದಿ
ಅಲೆಯೊ ಹೆಜ್ಜೆನೆರಳುಸಿಗುವತನಕ
ತೆರೆದಮನದ ಚಿಲಕ ಆ…
ಕಣ್ಣಿಗೆಮೊದಲಮೃದುಹಗಲು
ಭೂಮಿನ ತಾಕಿ ಕಿರುಬೆರಳು
ಚಾರ್ಲಿ …
ಸಿಗುವರುಯಾರಿಲ್ಲಿ
ಅರಿಯದಊರಲ್ಲಿ
ಸಿಗುವರುಯಾರಿಲ್ಲಿ ಓ..ಎಎ
ಚಾರ್ಲಿ …
ಸಿಗುವರು ಯಾರಿಲ್ಲಿ
ಅರಿಯದ ಊರಿನಲ್ಲಿ
ನಾಳೆಯ ಪಯಣದಲ್ಲಿ
ನೂರೊಂದು ಸಿಗಲಿ
ಅಲೆಯಾ ಹೆಜ್ಜೆ
ನೆರಳುಸಿಗುವ ತನಕ
ತೆರೆದ ಮನದ ಚಿಲಕ