ಇರು ನೀ ಜೊತೆ
ಬದುಕಿನ ತರಗತಿಯೊಳಗೆ
ಸಹಪಾಠಿ ನಾನಾಗಿ
ಹಾಜರಿಯ ನೀಡುವೆ
ಹಿಂಬಾಲಿಸಿ
ನಾ ನಿನ್ನ ಓದುವೆನು
ಇನ್ನಾರಿಗಂತು ಹೇಳದಿರೋ
ಕಥೆಯೊಂದ ಹೇಳುವೆ
ನೀನೆ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೆ
ಜೋಪಾನ ಮಾಡಿಕೊ
ಸಹಪಾಠಿಯೇ..
ಸಹಪಾಠಿಯೇ..
ಮುದ್ದಾದ ಗುಬ್ಬಿ ಮಾತನು
ದಿನ ಆಲಿಸೋ
ಗೂಡಂತೆ ನೀನಿರು
ನನ್ನ ಜೀವದ ಪುಸ್ತಕದಲ್ಲಿರೋ
ನವಿಲಿನ ಗರಿಯೇ ನೀನು
ಬಳಿ ಬಂದರೆ ದೋಣಿ ಆಟವ
ನಿನಗಾಗಿ ನಾ ಕಲಿಸುವೆ
||ಹಿಂಬಾಲಿಸಿ
ನಾ ನಿನ್ನ ಬರೆಯುವೆನು
ಇನ್ನಾರಿಗಂತೂ ಕಾಣದಿರೋ
ಪುಟವೊಂದ ತೆರೆಯುವೆ||
||ನೀನೆ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೆ
ಜೋಪಾನ ಮಾಡಿಕೊ
ಸಹಪಾಠಿಯೇ…||
ಆ ಚಂದಮಾಮ ದೋಸ್ತಿಯೆ
ನೆನಪಾಗದು ನಿನ್ನ ಸಂಘ ಸೇರಲು
ರಜೆಗಿಂತಲೂ ಖುಷಿ ನೀಡುವ
ವಿಷಯವೇ ನಿನ್ನ ನಗು
ಆ ನಗುವಲೇ ದಿನವ ಕಳೆಯುವ
ನನಗಂತೂ ಬಿಗುಮಾನವೇ
||ಹಿಂಬಾಲಿಸಿ
ನಾ ನಿನ್ನ ಸೇರುವೆನು
ಇನ್ನರಿಗಂತೂ ಹಾಡದಿರೊ
ಹಾಡೊಂದ ಹಾಡುವೆ||
||ನೀನೆ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೆ
ಜೋಪಾನ ಮಾಡಿಕೊ
ಸಹಪಾಠಿಯೇ..||
ಇರು ನೀ ಜೊತೆ
ಬದುಕಿನ ತರಗತಿಯೊಳಗೆ
ಸಹಪಾಠಿ ನಾನಾಗಿ
ಹಾಜರಿಯ ನೀಡುವೆ
ಹಿಂಬಾಲಿಸಿ
ನಾ ನಿನ್ನ ಓದುವೆನು
ಇನ್ನಾರಿಗಂತು ಹೇಳದಿರೋ
ಕಥೆಯೊಂದ ಹೇಳುವೆ
ನೀನೆ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೆ
ಜೋಪಾನ ಮಾಡಿಕೊ
ಸಹಪಾಠಿಯೇ..
ಸಹಪಾಠಿಯೇ..
ಮುದ್ದಾದ ಗುಬ್ಬಿ ಮಾತನು
ದಿನ ಆಲಿಸೋ
ಗೂಡಂತೆ ನೀನಿರು
ನನ್ನ ಜೀವದ ಪುಸ್ತಕದಲ್ಲಿರೋ
ನವಿಲಿನ ಗರಿಯೇ ನೀನು
ಬಳಿ ಬಂದರೆ ದೋಣಿ ಆಟವ
ನಿನಗಾಗಿ ನಾ ಕಲಿಸುವೆ
||ಹಿಂಬಾಲಿಸಿ
ನಾ ನಿನ್ನ ಬರೆಯುವೆನು
ಇನ್ನಾರಿಗಂತೂ ಕಾಣದಿರೋ
ಪುಟವೊಂದ ತೆರೆಯುವೆ||
||ನೀನೆ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೆ
ಜೋಪಾನ ಮಾಡಿಕೊ
ಸಹಪಾಠಿಯೇ…||
ಆ ಚಂದಮಾಮ ದೋಸ್ತಿಯೆ
ನೆನಪಾಗದು ನಿನ್ನ ಸಂಘ ಸೇರಲು
ರಜೆಗಿಂತಲೂ ಖುಷಿ ನೀಡುವ
ವಿಷಯವೇ ನಿನ್ನ ನಗು
ಆ ನಗುವಲೇ ದಿನವ ಕಳೆಯುವ
ನನಗಂತೂ ಬಿಗುಮಾನವೇ
||ಹಿಂಬಾಲಿಸಿ
ನಾ ನಿನ್ನ ಸೇರುವೆನು
ಇನ್ನರಿಗಂತೂ ಹಾಡದಿರೊ
ಹಾಡೊಂದ ಹಾಡುವೆ||
||ನೀನೆ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೆ
ಜೋಪಾನ ಮಾಡಿಕೊ
ಸಹಪಾಠಿಯೇ..||
Torture Song song lyrics from Kannada Movie 777 Charlie starring Rakshit Shetty, Sangeetha Sringeri, Raj B. Shetty, Lyrics penned by Nagarjun Sharma Sung by Vijay Prakash, Music Composed by Nobin Paul, film is Directed by Kiranraj K and film is released on 2021