ಬೀಳ್ಕೊಡುಗೆ ಹೇಳಲಿ ನಾ ಹೇಗೆ
ಕಣ್ಮಣಿಯಂತೆ ನೀ ನನಗೆ
ಪ್ರೀತಿಸ ಕಲಿಸಲು ನೀ ಬಂದು
ಜೀವದ ಭಾಗವೇ ನೀನಿಂದು
ನೂತನ ಪಯಣಕೆ ನೀನೊಂದು
ಮುನ್ನುಡಿ ಬರೆಯದೆಯಾ
ಬೆಳಕನ್ನು ನೀಡಲು
ಬಂದಿರೋ ಜೀವವೆ
ಕತ್ತಲ ದಾರೀಲಿ ನಿಂತೆಯಾ
ನೀ ನನ್ನ ನೆನ್ನೆಗಳ ನಾಳೆಯ
ತುಂಬಲು ಬಂದೆಯಾ
ಸುಳಿಯಲೇ ಸಿಲುಕಿದ ಹೂವೆನಂತೆನೆ
ಸಹಿಸೋದು ಹೇಗೆ ಸಮಯದ..
ಸರಪಳಿಯಲ್ಲಿ
ನೀ ಸಿಲುಕಿದೆ ನೋವಲ್ಲಿ
ನಲುಗಿರುವ ಮನಸ್ಸೇ ವಾತ್ಸವ
ಸಹಿಸೆಯಾ
ಪರಿಚಯ ಮೌನ ಸಂಭಾಷಣೆ
ಮಾತಿಗೂ ಮೀರಿದ ಭಾವನೆ
ನಮ್ಮಯ್ಯ ನಡುವಲ್ಲಿ
ಜನುಮದ ಬಂಧವೇ
ಜಾಲದಿ ನರುಳುತಿರೋ
ಓ ಮನಸ್ಸೆ
ವೇದನೆ ಸಹಿಸೆಯಾ
ನೀರವ ಮೌನದಿ
ಜಾರುವ ಕಂಬನಿ
ಏನನು ಹೇಳದೆ ಜಿನುಗಿದೆ
ನೀ ನನ್ನ ನೆನ್ನೆಗಳ ನಾಳೆಯ
ತುಂಬಿರೋ ದೇವನೆ
ಬೀಳ್ಕೊಡುಗೆ ಹೇಳಲಿ ನಾ ಹೇಗೆ
ಕಣ್ಮಣಿಯಂತೆ ನೀ ನನಗೆ
ಪ್ರೀತಿಸ ಕಲಿಸಲು ನೀ ಬಂದು
ಜೀವದ ಭಾಗವೇ ನೀನಿಂದು
ನೂತನ ಪಯಣಕೆ ನೀನೊಂದು
ಮುನ್ನುಡಿ ಬರೆಯದೆಯಾ
ಬೆಳಕನ್ನು ನೀಡಲು
ಬಂದಿರೋ ಜೀವವೆ
ಕತ್ತಲ ದಾರೀಲಿ ನಿಂತೆಯಾ
ನೀ ನನ್ನ ನೆನ್ನೆಗಳ ನಾಳೆಯ
ತುಂಬಲು ಬಂದೆಯಾ
ಸುಳಿಯಲೇ ಸಿಲುಕಿದ ಹೂವೆನಂತೆನೆ
ಸಹಿಸೋದು ಹೇಗೆ ಸಮಯದ..
ಸರಪಳಿಯಲ್ಲಿ
ನೀ ಸಿಲುಕಿದೆ ನೋವಲ್ಲಿ
ನಲುಗಿರುವ ಮನಸ್ಸೇ ವಾತ್ಸವ
ಸಹಿಸೆಯಾ
ಪರಿಚಯ ಮೌನ ಸಂಭಾಷಣೆ
ಮಾತಿಗೂ ಮೀರಿದ ಭಾವನೆ
ನಮ್ಮಯ್ಯ ನಡುವಲ್ಲಿ
ಜನುಮದ ಬಂಧವೇ
ಜಾಲದಿ ನರುಳುತಿರೋ
ಓ ಮನಸ್ಸೆ
ವೇದನೆ ಸಹಿಸೆಯಾ
ನೀರವ ಮೌನದಿ
ಜಾರುವ ಕಂಬನಿ
ಏನನು ಹೇಳದೆ ಜಿನುಗಿದೆ
ನೀ ನನ್ನ ನೆನ್ನೆಗಳ ನಾಳೆಯ
ತುಂಬಿರೋ ದೇವನೆ