ಮರಿಗಸ ಮರಿಗಸ ಮರಿಗಸ
ಕನಸಿನ ಊರ
ಸೇರೋ ಮನಕೆ
ಗಡಿ ರೇಖೆ ಇನ್ನೇಕೆ
ಮರಿಗಸ ಮರಿಗಸ ಮರಿಗಸ
ಜೀವ್ನ ಮೂರು ದಿನದ ಯಾನ
ನಂಗೆ ನೀ ನಿಂಗೆ ನಾನೇನ
ಹೆದ್ದಾರಿ ದೂರ ತೀರ ಸೇರಿ
ನೀಡಿದೆ ರಹದಾರಿ
ಬಾನಾಡಿಯಂತೆ ಹಾರುವ ನಡಿ
ಮುಂಜಾವಿಗೆ ಸಂಜೆಗೆ ರಂಗಿದೆ
ಸಣ್ಣ ಸಂತಸಕೆ ಸಂತಸಕೆ
ಮನಸು ಮಗುವಂತಾಗಿದೆ
ಗುಡು ಗುಡು ಗುಡು ಗಾಡಿಲಿ
ಜೊತೆಗಿರೋ ಒಡನಾಡಿ ನೀ
ಗುಡು ಗುಡಿ ನಶೆ ಗಾಳಿಲಿ
ಗರಿಗೆದರುತ ಹಾರಿ ಹೋಗುವ
ಅಡೆ ತಡೆ ಇರದ ದಾರಿ
ಇರುವುದೇ ಈ ಭೂಮಿಲಿ
ಜೊತೆಗಿರೋ ಒಡನಾಡಿ ನೀ
ಗರಿಗೆದರುತ ಹಾರಿ ಹೋಗುವ
ನನ್ನನ್ನ ಹುಡುಕುವಾಗ
ಬಂದಂತೆ ದಾರಿಲೀಗ
ತಿಂದು ತೇಗಿ ಸಾಗಿದ
ಏಕಾಂತ ಮೌನ..
ಪಂಜರ ಪರಿ ಸಾಕಾಗಿ
ಬಿಡುಗಡೆ ಬಯಸಿ ಜೀವ
ಹರಿಯಲಿ ನದಿಯ ಹಾಗೆ ಎಲ್ಲೆಡೆ..
ಪರಿಚಿತರು ಯಾರಿಲ್ಲಿ
ಅಪರಿಚಿತ ನಾವಿಲ್ಲಿ
ನಾಳೆ ನಿರೀಕ್ಷೆಯಲ್ಲಿ
ನಡೆ ಮುಂದೆ ನಡೆ ಮುಂದೆ
ಮುಂದಿದೆ ಮುನ್ನೂರು ದಾರಿ
ಮಾತು ಕಥೆ ಮೌನವೇ ಸಾಗಿದೆ
ಸಣ್ಣ ಸಂತಸಕೆ ಸಂತಸಕೆ
ಮನಸು ಮಗುವಂತಾಗಿದೆ
ಗುಡು ಗುಡು ಗುಡು ಗಾಡಿಲಿ
ಜೊತೆಗಿರೋ ಒಡನಾಡಿ ನೀ
ಗುಡು ಗುಡಿ ನಶೆ ಗಾಳಿಲಿ
ಗರಿಗೆದರುತ ಹಾರಿ ಹೋಗುವ
ಮರಿಗಸ ಮರಿಗಸ ಮರಿಗಸ
ಕನಸಿನ ಊರ
ಸೇರೋ ಮನಕೆ
ಗಡಿ ರೇಖೆ ಇನ್ನೇಕೆ
ಮರಿಗಸ ಮರಿಗಸ ಮರಿಗಸ
ಜೀವ್ನ ಮೂರು ದಿನದ ಯಾನ
ನಂಗೆ ನೀ ನಿಂಗೆ ನಾನೇನ
ಹೆದ್ದಾರಿ ದೂರ ತೀರ ಸೇರಿ
ನೀಡಿದೆ ರಹದಾರಿ
ಬಾನಾಡಿಯಂತೆ ಹಾರುವ ನಡಿ
ಮುಂಜಾವಿಗೆ ಸಂಜೆಗೆ ರಂಗಿದೆ
ಸಣ್ಣ ಸಂತಸಕೆ ಸಂತಸಕೆ
ಮನಸು ಮಗುವಂತಾಗಿದೆ
ಗುಡು ಗುಡು ಗುಡು ಗಾಡಿಲಿ
ಜೊತೆಗಿರೋ ಒಡನಾಡಿ ನೀ
ಗುಡು ಗುಡಿ ನಶೆ ಗಾಳಿಲಿ
ಗರಿಗೆದರುತ ಹಾರಿ ಹೋಗುವ
ಅಡೆ ತಡೆ ಇರದ ದಾರಿ
ಇರುವುದೇ ಈ ಭೂಮಿಲಿ
ಜೊತೆಗಿರೋ ಒಡನಾಡಿ ನೀ
ಗರಿಗೆದರುತ ಹಾರಿ ಹೋಗುವ
ನನ್ನನ್ನ ಹುಡುಕುವಾಗ
ಬಂದಂತೆ ದಾರಿಲೀಗ
ತಿಂದು ತೇಗಿ ಸಾಗಿದ
ಏಕಾಂತ ಮೌನ..
ಪಂಜರ ಪರಿ ಸಾಕಾಗಿ
ಬಿಡುಗಡೆ ಬಯಸಿ ಜೀವ
ಹರಿಯಲಿ ನದಿಯ ಹಾಗೆ ಎಲ್ಲೆಡೆ..
ಪರಿಚಿತರು ಯಾರಿಲ್ಲಿ
ಅಪರಿಚಿತ ನಾವಿಲ್ಲಿ
ನಾಳೆ ನಿರೀಕ್ಷೆಯಲ್ಲಿ
ನಡೆ ಮುಂದೆ ನಡೆ ಮುಂದೆ
ಮುಂದಿದೆ ಮುನ್ನೂರು ದಾರಿ
ಮಾತು ಕಥೆ ಮೌನವೇ ಸಾಗಿದೆ
ಸಣ್ಣ ಸಂತಸಕೆ ಸಂತಸಕೆ
ಮನಸು ಮಗುವಂತಾಗಿದೆ
ಗುಡು ಗುಡು ಗುಡು ಗಾಡಿಲಿ
ಜೊತೆಗಿರೋ ಒಡನಾಡಿ ನೀ
ಗುಡು ಗುಡಿ ನಶೆ ಗಾಳಿಲಿ
ಗರಿಗೆದರುತ ಹಾರಿ ಹೋಗುವ