Bonding Song Lyrics

ಬಾಂಡಿಂಗ್‌ ಸಾಂಗ್ Lyrics

in 777 Charlie

in 777 ಚಾರ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಾಳಿ ಹೇಳದೆ ಏನೋ
ತುಸು ಮೆಲ್ಲಗೆ
ಪ್ರಾಣ ಬಂದಿದೆ ಈಗ
ಈ ಭೂಮಿಗೆ ಸೀದಾ
ಹಾಗೆ ಹೆಜ್ಜೆ ಹಾರಿದೆ
ಜಿಗಿದು ಹೊಸ ಹಾದಿಗೆ
 
ಇರು ಇರು ನೀ ಹೀಗೆ
ಎಲ್ಲೂ ಹೋಗದ ಹಾಗೆ
ಸುತ್ತಾ ನಗಿಸುತ್ತ
ನಲಿಯುತ್ತ ಹೀಗೇನೆ
 
ಬದುಕಿನ ಗತಿಯಲ್ಲಿ
ತಿರುವೊಂದು ನಾ ಕಂಡಿರುವಾಗ
ಎದ್ದು ಎದುರಿದ್ದು ಹಗ್‌
ಮಾಡು ಸುಮ್ಮನೆ
 
ಮತ್ತೇ ಹಾಗಿರುವೆ
ಮುಖಾಮುಖಿ
ಇದರರ್ಥ ಋಣವಿನ್ನು ಬಾಕಿ
 
ಇನ್ಮುಂದೆ ಹಿಂದಿನ ದಿನಚರಿ
ಇನ್ನಿಲ್ಲ ಖಂಡಿತ ಹೇಳುವೆ
ಡೌಟಿಲ್ಲ ನೀನೆ ನನಗಿನ್ನು
ಬೆಸ್ಟು ಫ್ರೆಂಡ್‌ ಇಲ್ಲಿ
ಚಾರ್ಲೀ
ಉಸಿರಿದು ಮರುಜನನ ನೀನೆ
ಹೆ.. ವಾರಿಯೋ
ಚಾರ್ಲಿ
ಬರಿ ನೀನೆ ನನ್ನ ಗಮನ
ಚಾರ್ಲಿ
ಚಾರ್ಲಿ
 
ಹೇ ಮುಂದಾಗುವ ಪಯಣದಲ್ಲಿ
ಗುನುಗುತ್ತಿದೆ ಈ ಕ್ಷಣ ಇಲ್ಲದೆ
ಬಿಡುವಿಲ್ಲದೆ ರೈ ಎಂದಿದೆ ನೀ
 
ಮರೆತರು ನಾನು ಮರೆಯಲ್ಲ
ನಾ ಕೊಟ್ಟಿರೋ ಎಲ್ಲಾ ಪೆಟ್ಟು
ಜೋಡಿಸಿ ಪುಟ್ಟ ನೆನಪುಗಳೆಲ್ಲ
ಒಂದೊಂದೇನೆ ಕಿಸೆಯೊಳಗಿಟ್ಟು
ಮಾತಿಲ್ಲದೇ ಮಾತಾಡುತ
ಸಂದೇಶ ನೀಡುತ್ತಿದೆ
 
ಭಾವನೆಗಳು ಭಾಷೆಯ ಮೀರಿ
ಮಾತಾಡುತ್ತಿದೆ
ಓ ಚಾರ್ಲಿ
 
ಓ ಚಾರ್ಲಿ
ಕೇಳು ನೀ ಸಾವಿರ
ಒಂದಲ್ಲ  ಖಂಡಿತ ಹೇಳುವೆ
ಡೌಟಿಲ್ಲ ನೀನೆ ನನಗಿನ್ನು
ಬೆಸ್ಟು ಫ್ರೆಂಡ್‌ ಇಲ್ಲಿ
 
ಚಾರ್ಲಿ
ಪ್ರತಿ ನಿಮಿಷವು ಹೊಸದೇ ದಿನ
ಖುಷಿಯಾ ಮಿತಿಮೀರಿದೆ
 
ಚಾರ್ಲಿ
ಬರಿ ನೀನೆ ನನ್ನ ಗಮನ
ಚಾರ್ಲಿ
ಚಾರ್ಲಿ
ಇನ್ಮುಂದೆ ಹಿಂದಿನ ದಿನಚರಿ
ಇನ್ನಿಲ್ಲ ಖಂಡಿತ ಹೇಳುವೆ
ಡೌಟಿಲ್ಲ ನೀನೆ ನನಗಿನ್ನು
ಬೆಸ್ಟು ಫ್ರೆಂಡ್‌ ಇಲ್ಲಿ
ಚಾರ್ಲೀ
ಉಸಿರಿದು ಮರುಜನನ ನೀನೆ
ಹೆ.. ವಾರಿಯೋ
ಚಾರ್ಲಿ
ಬರಿ ನೀನೆ ನನ್ನ ಗಮನ
ಚಾರ್ಲಿ
ಚಾರ್ಲಿ…

ಗಾಳಿ ಹೇಳದೆ ಏನೋ
ತುಸು ಮೆಲ್ಲಗೆ
ಪ್ರಾಣ ಬಂದಿದೆ ಈಗ
ಈ ಭೂಮಿಗೆ ಸೀದಾ
ಹಾಗೆ ಹೆಜ್ಜೆ ಹಾರಿದೆ
ಜಿಗಿದು ಹೊಸ ಹಾದಿಗೆ
 
ಇರು ಇರು ನೀ ಹೀಗೆ
ಎಲ್ಲೂ ಹೋಗದ ಹಾಗೆ
ಸುತ್ತಾ ನಗಿಸುತ್ತ
ನಲಿಯುತ್ತ ಹೀಗೇನೆ
 
ಬದುಕಿನ ಗತಿಯಲ್ಲಿ
ತಿರುವೊಂದು ನಾ ಕಂಡಿರುವಾಗ
ಎದ್ದು ಎದುರಿದ್ದು ಹಗ್‌
ಮಾಡು ಸುಮ್ಮನೆ
 
ಮತ್ತೇ ಹಾಗಿರುವೆ
ಮುಖಾಮುಖಿ
ಇದರರ್ಥ ಋಣವಿನ್ನು ಬಾಕಿ
 
ಇನ್ಮುಂದೆ ಹಿಂದಿನ ದಿನಚರಿ
ಇನ್ನಿಲ್ಲ ಖಂಡಿತ ಹೇಳುವೆ
ಡೌಟಿಲ್ಲ ನೀನೆ ನನಗಿನ್ನು
ಬೆಸ್ಟು ಫ್ರೆಂಡ್‌ ಇಲ್ಲಿ
ಚಾರ್ಲೀ
ಉಸಿರಿದು ಮರುಜನನ ನೀನೆ
ಹೆ.. ವಾರಿಯೋ
ಚಾರ್ಲಿ
ಬರಿ ನೀನೆ ನನ್ನ ಗಮನ
ಚಾರ್ಲಿ
ಚಾರ್ಲಿ
 
ಹೇ ಮುಂದಾಗುವ ಪಯಣದಲ್ಲಿ
ಗುನುಗುತ್ತಿದೆ ಈ ಕ್ಷಣ ಇಲ್ಲದೆ
ಬಿಡುವಿಲ್ಲದೆ ರೈ ಎಂದಿದೆ ನೀ
 
ಮರೆತರು ನಾನು ಮರೆಯಲ್ಲ
ನಾ ಕೊಟ್ಟಿರೋ ಎಲ್ಲಾ ಪೆಟ್ಟು
ಜೋಡಿಸಿ ಪುಟ್ಟ ನೆನಪುಗಳೆಲ್ಲ
ಒಂದೊಂದೇನೆ ಕಿಸೆಯೊಳಗಿಟ್ಟು
ಮಾತಿಲ್ಲದೇ ಮಾತಾಡುತ
ಸಂದೇಶ ನೀಡುತ್ತಿದೆ
 
ಭಾವನೆಗಳು ಭಾಷೆಯ ಮೀರಿ
ಮಾತಾಡುತ್ತಿದೆ
ಓ ಚಾರ್ಲಿ
 
ಓ ಚಾರ್ಲಿ
ಕೇಳು ನೀ ಸಾವಿರ
ಒಂದಲ್ಲ  ಖಂಡಿತ ಹೇಳುವೆ
ಡೌಟಿಲ್ಲ ನೀನೆ ನನಗಿನ್ನು
ಬೆಸ್ಟು ಫ್ರೆಂಡ್‌ ಇಲ್ಲಿ
 
ಚಾರ್ಲಿ
ಪ್ರತಿ ನಿಮಿಷವು ಹೊಸದೇ ದಿನ
ಖುಷಿಯಾ ಮಿತಿಮೀರಿದೆ
 
ಚಾರ್ಲಿ
ಬರಿ ನೀನೆ ನನ್ನ ಗಮನ
ಚಾರ್ಲಿ
ಚಾರ್ಲಿ
ಇನ್ಮುಂದೆ ಹಿಂದಿನ ದಿನಚರಿ
ಇನ್ನಿಲ್ಲ ಖಂಡಿತ ಹೇಳುವೆ
ಡೌಟಿಲ್ಲ ನೀನೆ ನನಗಿನ್ನು
ಬೆಸ್ಟು ಫ್ರೆಂಡ್‌ ಇಲ್ಲಿ
ಚಾರ್ಲೀ
ಉಸಿರಿದು ಮರುಜನನ ನೀನೆ
ಹೆ.. ವಾರಿಯೋ
ಚಾರ್ಲಿ
ಬರಿ ನೀನೆ ನನ್ನ ಗಮನ
ಚಾರ್ಲಿ
ಚಾರ್ಲಿ…

Bonding Song song lyrics from Kannada Movie 777 Charlie starring Rakshit Shetty, Sangeetha Sringeri, Raj B. Shetty, Lyrics penned by Nagarjun Sharma Sung by Pancham Jeeva, Music Composed by Nobin Paul, film is Directed by Kiranraj K and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ