Yadukula Lyrics

ಯದುಕುಲ Lyrics

in Ziddhi

in ಜಿದ್ದಿ

LYRIC

Song Details Page after Lyrice

ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು
ಕೃಷ್ಣಾ
ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು
ಕೃಷ್ಣಾ
ಯದುಕುಲ ಮುರಳಿ ದಯೆತೋರೊ
 
ಪರವಶ ಮಾಡೆನ್ನನ್ನು ಕೃಷ್ಣಾ ಆಆಆ
ಪರವಶ ಮಾಡೆನ್ನನ್ನು ಕೃಷ್ಣಾ ಆಆಆ
ಪರಸುಖ ನಾ ಕೇಳೇನು ದೇವ
ಹೃದಯದಿ ನೆಲೆಸಿ ನೀ ಎನ್ನ ಕಾಯೊ
 
||ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು
ಕೃಷ್ಣಾ
ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು
ಕೃಷ್ಣಾ
ಯದುಕುಲ ಮುರಳಿ ದಯೆತೋರೊ||
 
ತಿಳಿಸದೆ ಏನೊಂದು ಬರೆದಿಹೆ ನೋವಿಂದು
ಕುಣಿಸುವೆ ನೀನು ಹೀಗೇಕೆ
ಮನಸ್ಸಿನ ಆಲಾಪನ…ಆಆಆಆಆ
ಕರುಣದಿ ನೀ ಆಲಿಸು ಯಾದವ
ಕಳೆದು ವೇದನೆ ನೀ ಎನ್ನ ಕಾಯೊ
 
||ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು
ಕೃಷ್ಣಾ
ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು||

ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು
ಕೃಷ್ಣಾ
ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು
ಕೃಷ್ಣಾ
ಯದುಕುಲ ಮುರಳಿ ದಯೆತೋರೊ
 
ಪರವಶ ಮಾಡೆನ್ನನ್ನು ಕೃಷ್ಣಾ ಆಆಆ
ಪರವಶ ಮಾಡೆನ್ನನ್ನು ಕೃಷ್ಣಾ ಆಆಆ
ಪರಸುಖ ನಾ ಕೇಳೇನು ದೇವ
ಹೃದಯದಿ ನೆಲೆಸಿ ನೀ ಎನ್ನ ಕಾಯೊ
 
||ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು
ಕೃಷ್ಣಾ
ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು
ಕೃಷ್ಣಾ
ಯದುಕುಲ ಮುರಳಿ ದಯೆತೋರೊ||
 
ತಿಳಿಸದೆ ಏನೊಂದು ಬರೆದಿಹೆ ನೋವಿಂದು
ಕುಣಿಸುವೆ ನೀನು ಹೀಗೇಕೆ
ಮನಸ್ಸಿನ ಆಲಾಪನ…ಆಆಆಆಆ
ಕರುಣದಿ ನೀ ಆಲಿಸು ಯಾದವ
ಕಳೆದು ವೇದನೆ ನೀ ಎನ್ನ ಕಾಯೊ
 
||ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು
ಕೃಷ್ಣಾ
ಯದುಕುಲ ಮುರಳಿ ಕಾಪಾಡೊ
ನೀ ಎನ್ನ ಕಾರುಣ್ಯ ಸಿಂಧು||

Yadukula song lyrics from Kannada Movie Ziddhi starring Prajwal Devaraj, Aindritha Ray, Aishwarya Nag, Lyrics penned by G G Gowda Sung by Ajay Warrier, Music Composed by Giridhar Diwan, film is Directed by R Anantha Raju and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ