Dav Dav Dav Lyrics

in Ziddhi

LYRIC

ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಕಾಲೇಜಿಗೆ ಸೇರೊವರ್ಗೆ ಸರಿ ಇದ್ದೆ
ಯಾಕೊ ಮೊನ್ನೆಯಿಂದ ಸ್ವಲ್ಪ ಸರಿ ಇಲ್ಲ
ಮೊನ್ನೆ ಬಾತರೂಮಿನಲ್ಲಿ ಜಾರಿ ಬಿದ್ದೆ
ಕಾರಣವ ಹೇಳುವುದು ಸರಿ ಅಲ್ಲ
ಹೆಚ್ಚು ಕಮ್ಮಿ ಹುಚ್ಚ ನಾನು
ಜಿಗಣೆಗೆ ಜಿದ್ದಿ ನಾನು
ಇವತ್ತಿಗಿಷ್ಟು ಸಾಕು ನಾಳೆ ಹೇಳುವೆನು
 
||ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಕಾಲೇಜಿಗೆ ಸೇರೊವರ್ಗೆ ಸರಿ ಇದ್ದೆ
ಯಾಕೊ ಮೊನ್ನೆಯಿಂದ ಸ್ವಲ್ಪ ಸರಿ ಇಲ್ಲ
ಮೊನ್ನೆ ಬಾತರೂಮಿನಲ್ಲಿ ಜಾರಿ ಬಿದ್ದೆ
ಕಾರಣವ ಹೇಳುವುದು ಸರಿ ಅಲ್ಲ
ಸರಿ ಅಲ್ಲ||
 
ಕಾಲೇಜಿನಲ್ಲಿ ಓದೋದಕ್ಕೆ ಕಾಸ್‌ರೂಮು ಇದ್ರು
ಕ್ಯಾಂಟೀನಿನಲ್ಲೆ ಜೀವನ ಪಾಠ ಕಲಿಯಬೇಕು ಎಲ್ರು
ಸರ್ಟಿಫಿಕೇಟ್‌ ಬೇಕು ಅಂದ್ರೆ ಪಾಸ್‌ ಆಗು
ಆ ತುಂಡು ಪೇಪರ್‌ ಬ್ಯಾಡ ಅಂದ್ರೆ ಫೇಲ್‌ ಆಗು
ಮಿಡಿ ಗಿಟ್ಟುಸ್ಕೊಂಡು ಲೂಸ್‌ ಆಗು
ಗಡ್ಡ ಬಿಟ್ಟಕೊಂಡು ಮೆಂಟಲ್‌ ಆಗು
ಪ್ರಿನ್ಸಿಪಾಲ್ಗೆ ಪಾಠ ಮಾಡಿ ದ್ವೀಪಿ ಒಂದು ಪಿಹೆಚ್‌ ಡಿ
ಅದಕ್ಕೆ ನಾನು ಲವ್‌ ಗಿವ್‌ ಮಾಡುವೆನು
 
||ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ||
 
ಫೇಸ್ಬುಕ್ಕಿನಲ್ಲಿ ಫೈಟು ಬೇಡ ಡದುರು ಬಾರೊ ಮಗನೆ
ಪಾಸ್ಬುಕ್ಕಿನಲ್ಲಿ ಕಾಸು ಇದ್ರೆ ಪಾರ್ಟಿ ಕೊಡಿಸೊ ಶಿವನೆ
ಒಂದೇ ಶಾರ್ಟಿನಲ್ಲಿ ಇಬ್ರು ಓಡಬಾರದು
ನಮ್ಮ ಲೇಡೀಸ್‌ ಅನ್ನು ಬೈಟು ಕಾಫಿ ಮಾಡಬಾರದು
ಒಂದೇ ಟೋಪಿಯನ್ನು ಇಬ್ರು ಹಾಕೋಬಾರದು
ಯಾರೊ ಒಬ್ರು ತಲೆ ಖಾಲಿ ಇದ್ರೆ ತುಂಬ ಒಳ್ಳೇದು
ಕ್ಯಾಂಪಸ್ಸಲ್ಲೆ ಸಿಗು ಗುರು ಹುಡುಗಿಗಾಗಿ ಯುದ್ದ ಶುರು
ಈ ಒಂದು ಹಾಡಿನಲ್ಲೆ ಡಿಚ್ಚಿ ಹೊಡೆಯುವೆನು
 
||ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಕಾಲೇಜಿಗೆ ಸೇರೊವರ್ಗೆ ಸರಿ ಇದ್ದೆ
ಯಾಕೊ ಮೊನ್ನೆಯಿಂದ ಸ್ವಲ್ಪ ಸರಿ ಇಲ್ಲ
ಮೊನ್ನೆ ಬಾತರೂಮಿನಲ್ಲಿ ಜಾರಿ ಬಿದ್ದೆ
ಕಾರಣವ ಹೇಳುವುದು ಸರಿ ಅಲ್ಲ
ಹೆಚ್ಚು ಕಮ್ಮಿ ಹುಚ್ಚ ನಾನು
ಜಿಗಣೆಗೆ ಜಿದ್ದಿ ನಾನು
ಇವತ್ತಿಗಿಷ್ಟು ಸಾಕು ನಾಳೆ ಹೇಳುವೆನು||
||ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ||
||ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌
ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ಡವ್‌ ||

Dav Dav Dav song lyrics from Kannada Movie Ziddhi starring Prajwal Devaraj, Aindritha Ray, Aishwarya Nag, Lyrics penned by Yogaraj Bhat Sung by Tippu, Akanksha Badami, Music Composed by Giridhar Diwan, film is Directed by R Anantha Raju and film is released on 2013