ಒಲವಾದೆ ನೀನು ಬಂದು ಕಳುವಾದೆ ನಾನು ಇಂದು
ಉಳಿಗಾಲ ಈಗ ಇಲ್ಲವೋ ಹೋ ಹೋ ಹೋ
ಮನದಾಸೆ ಒಂದೇ ಒಂದು ಮನಸ್ಸಾರೆ ಪ್ರೀತಿ ತಂದು
ಜೊತೆ ಹೀಗೆ ನಿಲ್ಲು ನಲ್ಲ ಹೋ ಓಓಓಓ
ಈ ಪ್ರೀತಿಯ ಆರಂಭವೇ ರೋಮಾಂಚನ ಓಓಓ
ನಿನ್ನಲ್ಲೆ ತಲ್ಲೀನ ನಿನ್ನಲ್ಲೆ ವಿಲೀನ ನಾ
ಓ ಕುಮಾರೆ…
ಓ ಕುಮಾರೆ ಓ ಸೈಯ್ಯ ಕುಮಾರೆ
ಸಾಕು ಬಾರೆ ಈ ದೂರ ಸಾಕು ಬಾರೆ
ಓ ಕುಮಾರೆ ಓ ಸೈಯ್ಯ ಕುಮಾರೆ
ಸಾಕು ಬಾರೆ ಈ ದೂರ ಸಾಕು ಬಾರೆ
ಹೇಗಿದ್ದೆ ನಾನು ಹೇಗಾಗಿ ಹೋದೆ ಮರುಳುಮಾಡಿ ನೀನು…
ಈ ಮಾತು ಕೇಳಿ ನಾ ಹೋದೆ ತೇಲಿ ನಿನ್ನ ನೆರಳಂತೆ ನಾನು
ಮುದ್ದಾಗಿ ನೆಚ್ಚಿಕೊಂಡೆ ಖುದ್ದಾಗಿ ಹಚ್ಚಿಕೊಂಡೆ
ಬಿದ್ದೋದೆ ನಾನು ಈಗ ಈ ಪ್ರೀತಿಗೆ
ಓ ನನ್ನ ನಲ್ಲ ಬೇರೇನು ದಾರಿ ಇಲ್ಲ
ನೀ ನನ್ನ ಕಂಡ ಮೇಲೆ ನಾ ತಾನೆ ನಿಂಗೆ ಎಲ್ಲ
ಸಾಕು ಬಾರೆ……
ಓಕುಮಾರೆ ಓ ಸೈಯ್ಯ ಕುಮಾರೆ
ಸಾಕು ಬಾರೆ ಈ ದೂರ ಸಾಕು ಬಾರೆ
ಏನಿಂತ ಮಾಯ ನೆನಪಾಯ್ತು ಪ್ರಾಯ ಒಲವ ಸ್ಪರ್ಶ ತಾಕಿ
ಓ ನನ್ನೆಲ್ಲ ಆಸೆ ಪೂರೈಸು ಬಾರೆ ಬಿಡದೆ ಚೂರು ಬಾಕಿ
ಮುಸ್ಸಂಜೆ ಜಾರೊ ಒಳಗೆ ಮುತ್ತಿಟ್ಟು ನಿನ್ನ ತುಟಿಗೆ
ಬಚ್ಚಿಟ್ಟುಕೊಳ್ಳೊ ಆಸೆ ತೋಳಿಗೆ
ಓ ನನ್ನ ಚೋರ ನಾ ಇನ್ನು ನಿಂಗೆ ಪೂರ
ಈ ಪ್ರೀತಿ ಆದ ಮೇಲೆ ಇನ್ನೇಕೊ ಇಂತ ದೂರ
ಕುಮಾರೆ…
||ಒಲವಾದೆ ನೀನು ಬಂದು ಕಳುವಾದೆ ನಾನು ಇಂದು
ಉಳಿಗಾಲ ಈಗ ಇಲ್ಲವೋ ಹೋ ಹೋ ಹೋ
ಮನದಾಸೆ ಒಂದೇ ಒಂದು ಮನಸ್ಸಾರೆ ಪ್ರೀತಿ ತಂದು
ಜೊತೆ ಹೀಗೆ ನಿಲ್ಲು ನಲ್ಲ ಹೋ ಓಓಓಓ
ಈ ಪ್ರೀತಿಯ ಆರಂಭವೇ ರೋಮಾಂಚನ ಓಓಓ
ನಿನ್ನಲ್ಲೆ ತಲ್ಲೀನ ನಿನ್ನಲ್ಲೆ ವಿಲೀನ ನಾ
ಓ ಕುಮಾರೆ… ||
ಒಲವಾದೆ ನೀನು ಬಂದು ಕಳುವಾದೆ ನಾನು ಇಂದು
ಉಳಿಗಾಲ ಈಗ ಇಲ್ಲವೋ ಹೋ ಹೋ ಹೋ
ಮನದಾಸೆ ಒಂದೇ ಒಂದು ಮನಸ್ಸಾರೆ ಪ್ರೀತಿ ತಂದು
ಜೊತೆ ಹೀಗೆ ನಿಲ್ಲು ನಲ್ಲ ಹೋ ಓಓಓಓ
ಈ ಪ್ರೀತಿಯ ಆರಂಭವೇ ರೋಮಾಂಚನ ಓಓಓ
ನಿನ್ನಲ್ಲೆ ತಲ್ಲೀನ ನಿನ್ನಲ್ಲೆ ವಿಲೀನ ನಾ
ಓ ಕುಮಾರೆ…
ಓ ಕುಮಾರೆ ಓ ಸೈಯ್ಯ ಕುಮಾರೆ
ಸಾಕು ಬಾರೆ ಈ ದೂರ ಸಾಕು ಬಾರೆ
ಓ ಕುಮಾರೆ ಓ ಸೈಯ್ಯ ಕುಮಾರೆ
ಸಾಕು ಬಾರೆ ಈ ದೂರ ಸಾಕು ಬಾರೆ
ಹೇಗಿದ್ದೆ ನಾನು ಹೇಗಾಗಿ ಹೋದೆ ಮರುಳುಮಾಡಿ ನೀನು…
ಈ ಮಾತು ಕೇಳಿ ನಾ ಹೋದೆ ತೇಲಿ ನಿನ್ನ ನೆರಳಂತೆ ನಾನು
ಮುದ್ದಾಗಿ ನೆಚ್ಚಿಕೊಂಡೆ ಖುದ್ದಾಗಿ ಹಚ್ಚಿಕೊಂಡೆ
ಬಿದ್ದೋದೆ ನಾನು ಈಗ ಈ ಪ್ರೀತಿಗೆ
ಓ ನನ್ನ ನಲ್ಲ ಬೇರೇನು ದಾರಿ ಇಲ್ಲ
ನೀ ನನ್ನ ಕಂಡ ಮೇಲೆ ನಾ ತಾನೆ ನಿಂಗೆ ಎಲ್ಲ
ಸಾಕು ಬಾರೆ……
ಓಕುಮಾರೆ ಓ ಸೈಯ್ಯ ಕುಮಾರೆ
ಸಾಕು ಬಾರೆ ಈ ದೂರ ಸಾಕು ಬಾರೆ
ಏನಿಂತ ಮಾಯ ನೆನಪಾಯ್ತು ಪ್ರಾಯ ಒಲವ ಸ್ಪರ್ಶ ತಾಕಿ
ಓ ನನ್ನೆಲ್ಲ ಆಸೆ ಪೂರೈಸು ಬಾರೆ ಬಿಡದೆ ಚೂರು ಬಾಕಿ
ಮುಸ್ಸಂಜೆ ಜಾರೊ ಒಳಗೆ ಮುತ್ತಿಟ್ಟು ನಿನ್ನ ತುಟಿಗೆ
ಬಚ್ಚಿಟ್ಟುಕೊಳ್ಳೊ ಆಸೆ ತೋಳಿಗೆ
ಓ ನನ್ನ ಚೋರ ನಾ ಇನ್ನು ನಿಂಗೆ ಪೂರ
ಈ ಪ್ರೀತಿ ಆದ ಮೇಲೆ ಇನ್ನೇಕೊ ಇಂತ ದೂರ
ಕುಮಾರೆ…
||ಒಲವಾದೆ ನೀನು ಬಂದು ಕಳುವಾದೆ ನಾನು ಇಂದು
ಉಳಿಗಾಲ ಈಗ ಇಲ್ಲವೋ ಹೋ ಹೋ ಹೋ
ಮನದಾಸೆ ಒಂದೇ ಒಂದು ಮನಸ್ಸಾರೆ ಪ್ರೀತಿ ತಂದು
ಜೊತೆ ಹೀಗೆ ನಿಲ್ಲು ನಲ್ಲ ಹೋ ಓಓಓಓ
ಈ ಪ್ರೀತಿಯ ಆರಂಭವೇ ರೋಮಾಂಚನ ಓಓಓ
ನಿನ್ನಲ್ಲೆ ತಲ್ಲೀನ ನಿನ್ನಲ್ಲೆ ವಿಲೀನ ನಾ
ಓ ಕುಮಾರೆ… ||
Olavaade Neenu song lyrics from Kannada Movie Ziddhi starring Prajwal Devaraj, Aindritha Ray, Aishwarya Nag, Lyrics penned by Ghouse Peer Sung by Nithin Acharya, Shwetha Mohan, Music Composed by Giridhar Diwan, film is Directed by R Anantha Raju and film is released on 2013