ಸಾಕು ಸಾಕು ಈ ಸಹನೆ ಸಾಕು
ಸಾಕು ಇನ್ನು ಈ ಮೌನ ಸಾಕು
ಏಕೊ ಏಕೊ ಈ ಕರುಣೆ ಇನ್ನೇಕೊ
ಬೇಕು ಬೇಕು ನೀ ನುಗ್ಗಿ ಬರಬೇಕು
ಹೂವಂತೆ ನೀ ಮೃದುವಾದರೆ ಕಳೆದೋಗುವೆ ಸೋತು
ಸಿಡಿದೇಳು ನೀ ಬಡಿದೇಳು ನೀ
ಬಾ ತೋರಿಸು ತಾಕತ್ತು
ಗಂಡು ಕಣೋ ನೀನೆ ಅಂಜದ ಗಂಡು ಕಣೋ
ಗಂಡು ಕಣೋ ನೀನೆ ಬೆಂಕಿಯ ಚೆಂಡು ಕಣೋ
ಗಂಡು ಕಣೋ ನೀನೆ ಅಂಜದ ಗಂಡು ಕಣೋ
ಗಂಡು ಕಣೋ ನೀನೆ ಬೆಂಕಿಯ ಚೆಂಡು ಕಣೋ
ಎಚ್ಚರ ತಪ್ಪಿದ ಲುಚ್ಚ ಮನಸ್ಸಿನ ನೀಚರ ಆಟವನು
ಮೂರನೆ ಕಣ್ಣಲಿ ಧ್ವಂಸವ ಮಾಡುವ ಶಿವನೆ ನೀನೆ ಕಣೊ
ಜಿದ್ದಿಗೆ ಬಿದ್ದರೆ ಸಾಧಿಸಬಹುದು ನೀನು ಎಲ್ಲವನು
ಸೋತರೆ ಜುಟ್ಟನು ಗೆದ್ದರೆ ಕಾಲನು ಹಿಡಿಯುವ ಕಾಲ ಕಣೊ
ಹೂವಂತೆ ನೀ ಮೃದುವಾದರೆ ಕಳೆದೋಗುವೆ ಸೋತು
ಸಿಡಿದೇಳು ನೀ ಬಡಿದೇಳು ನೀ
ಬಾ ತೋರಿಸು ತಾಕತ್ತು
ಗಂಡು ಕಣೋ ನೀನೆ ಅಂಜದ ಗಂಡು ಕಣೋ
ಗಂಡು ಕಣೋ ನೀನೆ ಬೆಂಕಿಯ ಚೆಂಡು ಕಣೋ
ಗಂಡು ಕಣೋ ನೀನೆ ಅಂಜದ ಗಂಡು ಕಣೋ
ಗಂಡು ಕಣೋ ನೀನೆ ಬೆಂಕಿಯ ಚೆಂಡು ಕಣೋ
ಸಾಕು ಸಾಕು ಈ ಸಹನೆ ಸಾಕು
ಸಾಕು ಇನ್ನು ಈ ಮೌನ ಸಾಕು
ಏಕೊ ಏಕೊ ಈ ಕರುಣೆ ಇನ್ನೇಕೊ
ಬೇಕು ಬೇಕು ನೀ ನುಗ್ಗಿ ಬರಬೇಕು
ಹೂವಂತೆ ನೀ ಮೃದುವಾದರೆ ಕಳೆದೋಗುವೆ ಸೋತು
ಸಿಡಿದೇಳು ನೀ ಬಡಿದೇಳು ನೀ
ಬಾ ತೋರಿಸು ತಾಕತ್ತು
ಗಂಡು ಕಣೋ ನೀನೆ ಅಂಜದ ಗಂಡು ಕಣೋ
ಗಂಡು ಕಣೋ ನೀನೆ ಬೆಂಕಿಯ ಚೆಂಡು ಕಣೋ
ಗಂಡು ಕಣೋ ನೀನೆ ಅಂಜದ ಗಂಡು ಕಣೋ
ಗಂಡು ಕಣೋ ನೀನೆ ಬೆಂಕಿಯ ಚೆಂಡು ಕಣೋ
ಎಚ್ಚರ ತಪ್ಪಿದ ಲುಚ್ಚ ಮನಸ್ಸಿನ ನೀಚರ ಆಟವನು
ಮೂರನೆ ಕಣ್ಣಲಿ ಧ್ವಂಸವ ಮಾಡುವ ಶಿವನೆ ನೀನೆ ಕಣೊ
ಜಿದ್ದಿಗೆ ಬಿದ್ದರೆ ಸಾಧಿಸಬಹುದು ನೀನು ಎಲ್ಲವನು
ಸೋತರೆ ಜುಟ್ಟನು ಗೆದ್ದರೆ ಕಾಲನು ಹಿಡಿಯುವ ಕಾಲ ಕಣೊ
ಹೂವಂತೆ ನೀ ಮೃದುವಾದರೆ ಕಳೆದೋಗುವೆ ಸೋತು
ಸಿಡಿದೇಳು ನೀ ಬಡಿದೇಳು ನೀ
ಬಾ ತೋರಿಸು ತಾಕತ್ತು
ಗಂಡು ಕಣೋ ನೀನೆ ಅಂಜದ ಗಂಡು ಕಣೋ
ಗಂಡು ಕಣೋ ನೀನೆ ಬೆಂಕಿಯ ಚೆಂಡು ಕಣೋ
ಗಂಡು ಕಣೋ ನೀನೆ ಅಂಜದ ಗಂಡು ಕಣೋ
ಗಂಡು ಕಣೋ ನೀನೆ ಬೆಂಕಿಯ ಚೆಂಡು ಕಣೋ
Saaku Ee Sahane song lyrics from Kannada Movie Ziddhi starring Prajwal Devaraj, Aindritha Ray, Aishwarya Nag, Lyrics penned by Ghouse Peer Sung by Rajesh Krishnan, Music Composed by Giridhar Diwan, film is Directed by R Anantha Raju and film is released on 2013