ಆಹಹಹಹಾ ಓಹೊಹೊಹೊಹೊ
ಲಲಲಲಲಲಲಲ
ಕುಹೂ ಕುಹೂ ಆಹಹಹ ಕುಹೂ ಕುಹೂ
ಕುಹೂ ಕುಹೂ ಓಹೊಹೊ ಕುಹೂ ಕುಹೂ
ಪ್ರೀತಿಯು ಅರಳುತಿದೆ
ರಸಮಯ ತಾಣ ಪ್ರಣಯದ ಗಾನ
ಎದೆಯಲಿ ಗುನುಗುತಿದೆ
ಮೈಮನ ಸೋಲುತಿದೆ
ಆಹಹಹಹಾ ಓಹೊಹೊಹೊಹೊ
ಲಲಲಲಲಲಲಲ
ಕುಹೂ ಕುಹೂ ಆಹಹಹ ಕುಹೂ ಕುಹೂ
ಕುಹೂ ಕುಹೂ ಓಹೊಹೊ ಕುಹೂ ಕುಹೂ
ಮಿನುಗೊ ನಿನ್ನ ಮೀನ ಕಣ್ಣ ಸೆಳೆತ ಕಾಡುತಿದೆ
ಆ ಮದನ ನಿನ್ನ ಆ ಹೂವ ಬಾಣ ಮದನ ನಾಚಿಸಿದೆ
ಆಹಹಹಹಹ ಓಹೊಹೊಹೊಹೊ
ರಸದೌತಣ ಈ ಯೌವ್ವನ ಸಾಕು ಬಿನ್ನಾಣ
||ಕುಹೂ ಕುಹೂ ಆಹಹಹ ಕುಹೂ ಕುಹೂ
ಕುಹೂ ಕುಹೂ ಓಹೊಹೊ ಕುಹೂ ಕುಹೂ||
ಓ ನಿಲ್ಲೆ ನಿಲ್ಲೆ ದುಂಡುಮಲ್ಲೆ ಮುದ್ದು ಸುಮಬಾಲೆ
ಆಆಆ ಬಲ್ಲೆ ಬಲ್ಲೆ ಸರಸಕ್ಕಾಗಿ ನಿನ್ನ ಕರೆಯೋಲೆ
ಆಹಹಹಹಹ ಓಹೊಹೊಹೊಹೊ
ಒಲವಿದು ಮಧುರ ಅಮರ ಬಾರೆ ಪ್ರೀತಿಸುವ ಆಆ
||ಕುಹೂ ಕುಹೂ ಆಹಹಹ ಕುಹೂ ಕುಹೂ
ಕುಹೂ ಕುಹೂ ಓಹೊಹೊ ಕುಹೂ ಕುಹೂ
ಪ್ರೀತಿಯು ಅರಳುತಿದೆ
ರಸಮಯ ತಾಣ ಪ್ರಣಯದ ಗಾನ
ಎದೆಯಲಿ ಗುನುಗುತಿದೆ
ಮೈಮನ ಸೋಲುತಿದೆ||
||ಕುಹೂ ಕುಹೂ ಆಹಹಹ ಕುಹೂ ಕುಹೂ
ಕುಹೂ ಕುಹೂ ಓಹೊಹೊ ||
||ಕುಹೂ ಕುಹೂ ಆಹಹಹ ಕುಹೂ ಕುಹೂ||
ಆಹಹಹಹಾ ಓಹೊಹೊಹೊಹೊ
ಲಲಲಲಲಲಲಲ
ಕುಹೂ ಕುಹೂ ಆಹಹಹ ಕುಹೂ ಕುಹೂ
ಕುಹೂ ಕುಹೂ ಓಹೊಹೊ ಕುಹೂ ಕುಹೂ
ಪ್ರೀತಿಯು ಅರಳುತಿದೆ
ರಸಮಯ ತಾಣ ಪ್ರಣಯದ ಗಾನ
ಎದೆಯಲಿ ಗುನುಗುತಿದೆ
ಮೈಮನ ಸೋಲುತಿದೆ
ಆಹಹಹಹಾ ಓಹೊಹೊಹೊಹೊ
ಲಲಲಲಲಲಲಲ
ಕುಹೂ ಕುಹೂ ಆಹಹಹ ಕುಹೂ ಕುಹೂ
ಕುಹೂ ಕುಹೂ ಓಹೊಹೊ ಕುಹೂ ಕುಹೂ
ಮಿನುಗೊ ನಿನ್ನ ಮೀನ ಕಣ್ಣ ಸೆಳೆತ ಕಾಡುತಿದೆ
ಆ ಮದನ ನಿನ್ನ ಆ ಹೂವ ಬಾಣ ಮದನ ನಾಚಿಸಿದೆ
ಆಹಹಹಹಹ ಓಹೊಹೊಹೊಹೊ
ರಸದೌತಣ ಈ ಯೌವ್ವನ ಸಾಕು ಬಿನ್ನಾಣ
||ಕುಹೂ ಕುಹೂ ಆಹಹಹ ಕುಹೂ ಕುಹೂ
ಕುಹೂ ಕುಹೂ ಓಹೊಹೊ ಕುಹೂ ಕುಹೂ||
ಓ ನಿಲ್ಲೆ ನಿಲ್ಲೆ ದುಂಡುಮಲ್ಲೆ ಮುದ್ದು ಸುಮಬಾಲೆ
ಆಆಆ ಬಲ್ಲೆ ಬಲ್ಲೆ ಸರಸಕ್ಕಾಗಿ ನಿನ್ನ ಕರೆಯೋಲೆ
ಆಹಹಹಹಹ ಓಹೊಹೊಹೊಹೊ
ಒಲವಿದು ಮಧುರ ಅಮರ ಬಾರೆ ಪ್ರೀತಿಸುವ ಆಆ
||ಕುಹೂ ಕುಹೂ ಆಹಹಹ ಕುಹೂ ಕುಹೂ
ಕುಹೂ ಕುಹೂ ಓಹೊಹೊ ಕುಹೂ ಕುಹೂ
ಪ್ರೀತಿಯು ಅರಳುತಿದೆ
ರಸಮಯ ತಾಣ ಪ್ರಣಯದ ಗಾನ
ಎದೆಯಲಿ ಗುನುಗುತಿದೆ
ಮೈಮನ ಸೋಲುತಿದೆ||
||ಕುಹೂ ಕುಹೂ ಆಹಹಹ ಕುಹೂ ಕುಹೂ
ಕುಹೂ ಕುಹೂ ಓಹೊಹೊ ||
||ಕುಹೂ ಕುಹೂ ಆಹಹಹ ಕುಹೂ ಕುಹೂ||
Kuhu Kuhu Aaha song lyrics from Kannada Movie Ziddhi starring Prajwal Devaraj, Aindritha Ray, Aishwarya Nag, Lyrics penned by Ghouse Peer Sung by Rajesh Krishnan, Anuradha Bhat, Music Composed by Giridhar Diwan, film is Directed by R Anantha Raju and film is released on 2013