Naajooku Naari Lyrics

ನಾಜೂಕು ನಾರಿ Lyrics

in Yuvaraja

in ಯುವರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾಜೂಕು ನಾರಿ ಜೋಕುಮಾರಿ
ಎಂದಿಗೂ ಟೈಟಾಗಬಾರದು
ಒಂಟಿ ವೈಯ್ಯಾರಿ ಕನ್ಯಾಕುಮಾರಿ
ಗುಂಡಿಗೆ ಲೂಝಾಗಬಾರದು…
 
ಹೇ... ಹುಡುಗಿ ನೀನು ಬರಿ ಹುಡುಗಿ
ದುಡುಕಬೇಡ ಗುಡುಗುಡು ಗುಡುಗಿ
ಮೇಲು ನೋಟಕೆ ಕುಂಬಾರಂಕಡಿಗೆ
ನಡೆಯಬೇಕು ತಗ್ಗಿ ಬಗ್ಗಿ
ನಾಜೂಕು ನಾರಿ ಜೋಕುಮಾರಿ
ಎಂದಿಗೂ ಟೈಟಾಗಬಾರದು
ಒಂಟಿ ವೈಯ್ಯಾರಿ ಕನ್ಯಾಕುಮಾರಿ
ಗುಂಡಿಗೆ ಲೂಝಾಗಬಾರದು…
 
ಅರೇ ಎಷ್ಟು ಸಿಗ್ನಲ್ ಕೊಟ್ಟೆ
ಅಯ್ಯೋ ಬರಲಿಲ್ಲಾ ಗುರುವೇ
ಟ್ರೈ ಮಾಡಿ ಮಾಡಿ ಸುಸ್ತಾಗೋಯ್ತು
ಮುತ್ತಿಲ್ಲಾ ಪ್ರಭುವೇ
ಕೋಟಿ ವೇಷ ತೊಟ್ಟು ಬಂದೆ
ಮೀಟಲಿಲ್ಲಾ ಹಾರ್ಟು 
ಲಕ್ಷ ಲಕ್ಷ ಡ್ರೀಮ್ಸು ತಂದೆ
ಎವ್ರಿಥಿಂಗ್ ವೇಷ್ಟು 
ವೈ ಡಂಸಂಟ್‌ ಶೀ ಟಾಕ್‌ ಟು ಮೀ 
ನಮ್ಮೂರ ಹುಡುಗನ್ ಮಾತಾಡ್ಸೆ ಬಿಲ್ಲಿ
ವೈ ಡಸಂಟ್ ಶೀ ವಾಕ್‌ ವಿತ್ ಮೀ 
ಕನಸಲ್ಲಾಸದರೂ ಓಡಾಡ್ಸೆ ಮಳ್ಳಿ
 
|| ಹೇ…ನಾಜೂಕು ನಾರಿ ಜೋಕುಮಾರಿ
ಎಂದಿಗೂ ಟೈಟಾಗಬಾರದು
ಒಂಟಿ ವೈಯ್ಯಾರಿ ಕನ್ಯಾಕುಮಾರಿ
ಗುಂಡಿಗೆ ಲೂಝಾಗಬಾರದು…..||
 
ಹೇ.. ಲುಕ್ಕಲ್ಲೇ ರಾಕೆಟ್ಟು ಎಸೆದು
ಕಟ್ಟುತ್ತೀನಿ ಚಂದ್ರಂಗೂ ವಾಚು
ಬಳುಕು ಬಾಡಿಗೆ ಬ್ರಾಕೆಟ್ಟು ಬರೆದು
ಹಾಕುತೀನಿ ಪ್ರೀತಿಯಲ್ಲಿ ಅಚ್ಚೆ
ಹೇಳೋ ಗೆಳೆಯ ದಾರಿ ಇಲ್ವಾ
ಶಾರ್ಟು ರೂಟು ಗೊತ್ತೇ ಇಲ್ವಾ
ಎಷ್ಟು ಕಾಲ ಕಾಯೋ ಪಾಡು
ಹಸಿದ ಮನಸ್ಸಿಗೆ ಬೇಕು ಹಲ್ವಾ
ನನ್ನ ಹೈಟು ಸರಿಹೋಗ್ಲಿಲ್ವ
ಇದಕ್ಕಿಂತ ಏನ್ ಬೇಕು
ನನ್ನ ಲೆವೆಲು ಅವಳಿಗೆ
ಗೊತ್ತೋ ಇಲ್ವೋ ತಿಳಿಸಿ ಬಿಡಬೇಕು
ನಕ್ಕುಬಿಟ್ರೆ ಒಂದು ನಿಮಿಷ
ಯಾವ ಗಂಟು ಹೋಗದು
ಸಿಕ್ಕುಬಿಟ್ರೆ ಒಂದು ದಿವಸ
ವಯಸ್ಸು ಇಳಿದು ಹೋಗದು
 
ವೈ ಡಸಂಟ್‌ ಶೀ ಲುಕ್ ಅಟ್ ಮೀ 
ಒಂದು ವಾರೆ ನೋಟವ ಎಸೆಯೇ ಗೆಳತಿ
ವೈ ಡಸಂಟ್‌ ಶೀ ಕೇರ್‌ ಫಾರ್ ಮೀ 
ಅವನ ಮೋರೆ ಮ್ಯಾಲೆ ಮುದ್ದಾಡೆ ಗೆಳತಿ
ವೈ ಡಸಂಟ್‌ ಶೀ ಸ್ಟಾಪ್‌ ಫಾರ್ ಮೀ 
ಒಸಿ ನಿಲ್ಲೆ ನಿಲ್ಲೆ ನಿಲ್ಲೆ ಜಾಣೆ
ವೈ ಡಸಂಟ್‌ ಶೀ ಜಸ್ಟ್‌ ಲವ್‌ ಮೀ
ದಯಮಾಡಿ ಪ್ರೀತಿ ಮಾಡೇ ರಾಣಿ
ವೈ ಡಸಂಟ್‌ ಶೀ ಜಸ್ಟ್‌ ಲವ್‌ ಮೀ
ಓ…ದಯಮಾಡಿ ಪ್ರೀತಿ ಮಾಡೇ ರಾಣಿ
ವೈ ಡಸಂಟ್‌ ಶೀ ಜಸ್ಟ್‌ ಲವ್‌ ಮೀ
ಓ…ದಯಮಾಡಿ ಪ್ರೀತಿ ಮಾಡೇ ರಾಣಿ
ವೈ ಡಸಂಟ್‌ ಶೀ ಜಸ್ಟ್‌ ಲವ್‌ ಮೀ…ಲವ್‌ ಮೀ...

ನಾಜೂಕು ನಾರಿ ಜೋಕುಮಾರಿ
ಎಂದಿಗೂ ಟೈಟಾಗಬಾರದು
ಒಂಟಿ ವೈಯ್ಯಾರಿ ಕನ್ಯಾಕುಮಾರಿ
ಗುಂಡಿಗೆ ಲೂಝಾಗಬಾರದು…
 
ಹೇ... ಹುಡುಗಿ ನೀನು ಬರಿ ಹುಡುಗಿ
ದುಡುಕಬೇಡ ಗುಡುಗುಡು ಗುಡುಗಿ
ಮೇಲು ನೋಟಕೆ ಕುಂಬಾರಂಕಡಿಗೆ
ನಡೆಯಬೇಕು ತಗ್ಗಿ ಬಗ್ಗಿ
ನಾಜೂಕು ನಾರಿ ಜೋಕುಮಾರಿ
ಎಂದಿಗೂ ಟೈಟಾಗಬಾರದು
ಒಂಟಿ ವೈಯ್ಯಾರಿ ಕನ್ಯಾಕುಮಾರಿ
ಗುಂಡಿಗೆ ಲೂಝಾಗಬಾರದು…
 
ಅರೇ ಎಷ್ಟು ಸಿಗ್ನಲ್ ಕೊಟ್ಟೆ
ಅಯ್ಯೋ ಬರಲಿಲ್ಲಾ ಗುರುವೇ
ಟ್ರೈ ಮಾಡಿ ಮಾಡಿ ಸುಸ್ತಾಗೋಯ್ತು
ಮುತ್ತಿಲ್ಲಾ ಪ್ರಭುವೇ
ಕೋಟಿ ವೇಷ ತೊಟ್ಟು ಬಂದೆ
ಮೀಟಲಿಲ್ಲಾ ಹಾರ್ಟು 
ಲಕ್ಷ ಲಕ್ಷ ಡ್ರೀಮ್ಸು ತಂದೆ
ಎವ್ರಿಥಿಂಗ್ ವೇಷ್ಟು 
ವೈ ಡಂಸಂಟ್‌ ಶೀ ಟಾಕ್‌ ಟು ಮೀ 
ನಮ್ಮೂರ ಹುಡುಗನ್ ಮಾತಾಡ್ಸೆ ಬಿಲ್ಲಿ
ವೈ ಡಸಂಟ್ ಶೀ ವಾಕ್‌ ವಿತ್ ಮೀ 
ಕನಸಲ್ಲಾಸದರೂ ಓಡಾಡ್ಸೆ ಮಳ್ಳಿ
 
|| ಹೇ…ನಾಜೂಕು ನಾರಿ ಜೋಕುಮಾರಿ
ಎಂದಿಗೂ ಟೈಟಾಗಬಾರದು
ಒಂಟಿ ವೈಯ್ಯಾರಿ ಕನ್ಯಾಕುಮಾರಿ
ಗುಂಡಿಗೆ ಲೂಝಾಗಬಾರದು…..||
 
ಹೇ.. ಲುಕ್ಕಲ್ಲೇ ರಾಕೆಟ್ಟು ಎಸೆದು
ಕಟ್ಟುತ್ತೀನಿ ಚಂದ್ರಂಗೂ ವಾಚು
ಬಳುಕು ಬಾಡಿಗೆ ಬ್ರಾಕೆಟ್ಟು ಬರೆದು
ಹಾಕುತೀನಿ ಪ್ರೀತಿಯಲ್ಲಿ ಅಚ್ಚೆ
ಹೇಳೋ ಗೆಳೆಯ ದಾರಿ ಇಲ್ವಾ
ಶಾರ್ಟು ರೂಟು ಗೊತ್ತೇ ಇಲ್ವಾ
ಎಷ್ಟು ಕಾಲ ಕಾಯೋ ಪಾಡು
ಹಸಿದ ಮನಸ್ಸಿಗೆ ಬೇಕು ಹಲ್ವಾ
ನನ್ನ ಹೈಟು ಸರಿಹೋಗ್ಲಿಲ್ವ
ಇದಕ್ಕಿಂತ ಏನ್ ಬೇಕು
ನನ್ನ ಲೆವೆಲು ಅವಳಿಗೆ
ಗೊತ್ತೋ ಇಲ್ವೋ ತಿಳಿಸಿ ಬಿಡಬೇಕು
ನಕ್ಕುಬಿಟ್ರೆ ಒಂದು ನಿಮಿಷ
ಯಾವ ಗಂಟು ಹೋಗದು
ಸಿಕ್ಕುಬಿಟ್ರೆ ಒಂದು ದಿವಸ
ವಯಸ್ಸು ಇಳಿದು ಹೋಗದು
 
ವೈ ಡಸಂಟ್‌ ಶೀ ಲುಕ್ ಅಟ್ ಮೀ 
ಒಂದು ವಾರೆ ನೋಟವ ಎಸೆಯೇ ಗೆಳತಿ
ವೈ ಡಸಂಟ್‌ ಶೀ ಕೇರ್‌ ಫಾರ್ ಮೀ 
ಅವನ ಮೋರೆ ಮ್ಯಾಲೆ ಮುದ್ದಾಡೆ ಗೆಳತಿ
ವೈ ಡಸಂಟ್‌ ಶೀ ಸ್ಟಾಪ್‌ ಫಾರ್ ಮೀ 
ಒಸಿ ನಿಲ್ಲೆ ನಿಲ್ಲೆ ನಿಲ್ಲೆ ಜಾಣೆ
ವೈ ಡಸಂಟ್‌ ಶೀ ಜಸ್ಟ್‌ ಲವ್‌ ಮೀ
ದಯಮಾಡಿ ಪ್ರೀತಿ ಮಾಡೇ ರಾಣಿ
ವೈ ಡಸಂಟ್‌ ಶೀ ಜಸ್ಟ್‌ ಲವ್‌ ಮೀ
ಓ…ದಯಮಾಡಿ ಪ್ರೀತಿ ಮಾಡೇ ರಾಣಿ
ವೈ ಡಸಂಟ್‌ ಶೀ ಜಸ್ಟ್‌ ಲವ್‌ ಮೀ
ಓ…ದಯಮಾಡಿ ಪ್ರೀತಿ ಮಾಡೇ ರಾಣಿ
ವೈ ಡಸಂಟ್‌ ಶೀ ಜಸ್ಟ್‌ ಲವ್‌ ಮೀ…ಲವ್‌ ಮೀ...

Naajooku Naari song lyrics from Kannada Movie Yuvaraja starring Shivarajkumar, Lisa Ray, Bhavana Pani, Lyrics penned by K Kalyan Sung by Ramana Gogula, Music Composed by Ramana Gogula, film is Directed by Poori Jagannath and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ