Monalisa Monalisa Lyrics

ಮೋನಾಲಿಸಾ ಮೋನಾಲಿಸಾ Lyrics

in Yuvaraja

in ಯುವರಾಜ

Video:
ಸಂಗೀತ ವೀಡಿಯೊ:

LYRIC

ಮೋನಾಲಿಸಾ ಹೇ.. ಮೋನಾಲಿಸಾ
 
ಮೋನಾಲಿಸಾ ಮೋನಾಲಿಸಾ
ಕದ್ದುಬಿಟ್ಟೆಯಲ್ಲೇ ಮನಸ
ಚಂದನನ ಚಂದ ಯಾವನಪ್ಪ ತಂದ
ಕಾದೆ ಎಷ್ಟು ದಿವಸ
ಹೇ.. ಮಿಸ್ಸು ಮಾಡದೇನೆ ಡೈಲಿ ಕಿಸ್ ಮಾಡ್ತೀನಿ
ಎಸ್ ಅಂದ್ರೆ ಸಾಕು ಹಾರ್ಟಿಗೆ ಡ್ರೆಸ್ ಆಗುತೀನಿ ಹೇ....
 
ಏ ಏ ಅಯ್ಯಯ್ಯ ಏ ಏ ಏ
ಏ ಏ ಅಯ್ಯಯ್ಯ ಏ ಏ ಏ ಹೇ...
 
ಹೇ... ಸೈ ಅಂದ್ರೆ ರೈನ್‌ ಬೌನಾ
ಬಳೆಯ ಮಾಡಿ ಕೊಡುವೇ
ಎಸ್ ಅಂದ್ರೆ ಮೂನ್ ಲೈಟ್ನಾ
ಡ್ರೆಸ್ಸು ಹೊಲಿಸಿ ಕೊಡುವೇ
ಹೇ.. ಖರ್ಚಿಗಾಗಿ ಬೇಕಾ
ಸ್ಟಾರ್ಸು ಎಣಿಸಿ ಕೊಡುವೇ
ನೀನು ಒಬ್ಳು ಇದ್ರೇ ಲೈಫೇ ಜೋಷ್ ‌
ಜೋಷ್…. ಜೋಷ್… ಜೋಷ್..
ಹೇ.. ಎಸ್ಟು ಬೇಕ ಹೇಳು
ಮಿಸ್ಟಲ್ಲೆ ಬೆಸ್ಟು ಮಾಡಿ ಕೊಡುವೆ
ನೀನೊಂದು ಟಚ್ಚು ಕೊಟ್ರೇ
ಥೌಸಂಡ್ ಡ್ಯೂವೇಟ್ಟು ಕೊಡುವೇ..ಹೇ..
 
ಈ ಜೀವ ಅಂಗೈಲಿ ಈ ಜೀವ
ಕಾಯುತಿದೆ ನಿನಗಾಗಿ ಕ್ಷಣ ಕ್ಷಣದಲಿ
ನೀನಿರುವ ಪ್ರತಿ ಕ್ಷಣ ತಾನಾಗಿ
ಹಾಡುತಿದೆ ನನ್ನದೆಯ ಗೀತಾಂಜಲಿ
ನಿನ್ನ ಎದೆಯ ಕನ್ನಡಿಯಲಿ
ನನ್ನ ಹೃದಯ ಕಾಣುತಿರಲಿ
ಇರಲಿ ಬಿಡಲಿ ಜೊತೆ ಜೊತೆಗಿರು      
ಈ ಜೀವ ಅಂಗೈಲಿ ಈ ಜೀವ
ಕಾಯುತಿದೆ ನಿನಗಾಗಿ ಕ್ಷಣ ಕ್ಷಣದಲಿ
 
|| ಮೋನಾಲಿಸಾ ಮೋನಾಲಿಸಾ
ಕದ್ದುಬಿಟ್ಟೆಯಲ್ಲೇ ಮನಸ
ಚಂದನನ ಚಂದ ಯಾವನಪ್ಪ ತಂದ
ಕಾದೆ ಎಷ್ಟು ದಿವಸ
ಹೇ.. ಮಿಸ್ಸು ಮಾಡದೇನೆ ಡೈಲಿ ಕಿಸ್ ಮಾಡ್ತೀನಿ
ಎಸ್ ಅಂದ್ರೆ ಸಾಕು ಹಾರ್ಟಿಗೆ ಡ್ರೆಸ್ ಆಗುತೀನಿ ಹೇ.... ||

ಮೋನಾಲಿಸಾ ಹೇ.. ಮೋನಾಲಿಸಾ
 
ಮೋನಾಲಿಸಾ ಮೋನಾಲಿಸಾ
ಕದ್ದುಬಿಟ್ಟೆಯಲ್ಲೇ ಮನಸ
ಚಂದನನ ಚಂದ ಯಾವನಪ್ಪ ತಂದ
ಕಾದೆ ಎಷ್ಟು ದಿವಸ
ಹೇ.. ಮಿಸ್ಸು ಮಾಡದೇನೆ ಡೈಲಿ ಕಿಸ್ ಮಾಡ್ತೀನಿ
ಎಸ್ ಅಂದ್ರೆ ಸಾಕು ಹಾರ್ಟಿಗೆ ಡ್ರೆಸ್ ಆಗುತೀನಿ ಹೇ....
 
ಏ ಏ ಅಯ್ಯಯ್ಯ ಏ ಏ ಏ
ಏ ಏ ಅಯ್ಯಯ್ಯ ಏ ಏ ಏ ಹೇ...
 
ಹೇ... ಸೈ ಅಂದ್ರೆ ರೈನ್‌ ಬೌನಾ
ಬಳೆಯ ಮಾಡಿ ಕೊಡುವೇ
ಎಸ್ ಅಂದ್ರೆ ಮೂನ್ ಲೈಟ್ನಾ
ಡ್ರೆಸ್ಸು ಹೊಲಿಸಿ ಕೊಡುವೇ
ಹೇ.. ಖರ್ಚಿಗಾಗಿ ಬೇಕಾ
ಸ್ಟಾರ್ಸು ಎಣಿಸಿ ಕೊಡುವೇ
ನೀನು ಒಬ್ಳು ಇದ್ರೇ ಲೈಫೇ ಜೋಷ್ ‌
ಜೋಷ್…. ಜೋಷ್… ಜೋಷ್..
ಹೇ.. ಎಸ್ಟು ಬೇಕ ಹೇಳು
ಮಿಸ್ಟಲ್ಲೆ ಬೆಸ್ಟು ಮಾಡಿ ಕೊಡುವೆ
ನೀನೊಂದು ಟಚ್ಚು ಕೊಟ್ರೇ
ಥೌಸಂಡ್ ಡ್ಯೂವೇಟ್ಟು ಕೊಡುವೇ..ಹೇ..
 
ಈ ಜೀವ ಅಂಗೈಲಿ ಈ ಜೀವ
ಕಾಯುತಿದೆ ನಿನಗಾಗಿ ಕ್ಷಣ ಕ್ಷಣದಲಿ
ನೀನಿರುವ ಪ್ರತಿ ಕ್ಷಣ ತಾನಾಗಿ
ಹಾಡುತಿದೆ ನನ್ನದೆಯ ಗೀತಾಂಜಲಿ
ನಿನ್ನ ಎದೆಯ ಕನ್ನಡಿಯಲಿ
ನನ್ನ ಹೃದಯ ಕಾಣುತಿರಲಿ
ಇರಲಿ ಬಿಡಲಿ ಜೊತೆ ಜೊತೆಗಿರು      
ಈ ಜೀವ ಅಂಗೈಲಿ ಈ ಜೀವ
ಕಾಯುತಿದೆ ನಿನಗಾಗಿ ಕ್ಷಣ ಕ್ಷಣದಲಿ
 
|| ಮೋನಾಲಿಸಾ ಮೋನಾಲಿಸಾ
ಕದ್ದುಬಿಟ್ಟೆಯಲ್ಲೇ ಮನಸ
ಚಂದನನ ಚಂದ ಯಾವನಪ್ಪ ತಂದ
ಕಾದೆ ಎಷ್ಟು ದಿವಸ
ಹೇ.. ಮಿಸ್ಸು ಮಾಡದೇನೆ ಡೈಲಿ ಕಿಸ್ ಮಾಡ್ತೀನಿ
ಎಸ್ ಅಂದ್ರೆ ಸಾಕು ಹಾರ್ಟಿಗೆ ಡ್ರೆಸ್ ಆಗುತೀನಿ ಹೇ.... ||

Monalisa Monalisa song lyrics from Kannada Movie Yuvaraja starring Shivarajkumar, Lisa Ray, Bhavana Pani, Lyrics penned by K Kalyan Sung by Ramana Gogula, Nanditha, Music Composed by Ramana Gogula, film is Directed by Poori Jagannath and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ