Chandana Siri Lyrics

ಚಂದನ ಸಿರಿ Lyrics

in Yuvaraja

in ಯುವರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಂದನ ಸಿರಿ ಚಂದನ ಸಿರಿ  
ಚೆಲ್ಲು ಚೆಲ್ಲು ಚಿಗರೆ ಮರಿ
ನಮ್ಮ ಮಹಾಲಕ್ಷ್ಮಿ
ಘಲ್ ಘಲ್ ಎನ್ನುತ ಬಂದಳೋ...
ಹೇಯ್.. ನಿಂತರು ಸರಿ ಕುಂತರು ಸರಿ
ನಕ್ಕರಿವಳು ನವಿಲು ಗರಿ
ಅಮ್ಮಾ ಅಮ್ಮಾಮ್ಮಾ
ಮನೆಗೆ ದೀಪಾವಳಿ ತಂದಳೋ
ಹೇಯ್.. ಘಮ್ಮಂತ ಅರುಳುತಿದೆ
ನಮ್ಮ ಮನೆಯ ಈ ಮೊಗ್ಗು
ಕಣ್ತುಂಬ ಕನಸು ಇದೆ
ಆದರೂ ಯಾಕೋ ಸಿಗ್ಗು 
ಅಚ್ಚಚ್ಚಚ್ಚೋ ಬೆಲ್ಲದಚ್ಚೋ
ಇನ್ನು ಮನೆ ತುಂಬ
ಡುಂ ಡುಂ ಡುಂ ತುತ್ತೂರಿ

|| ಚಂದನ ಸಿರಿ ಚಂದನ ಸಿರಿ  
ಚೆಲ್ಲು ಚೆಲ್ಲು ಚಿಗರೆ ಮರಿ
ನಮ್ಮ ಮಹಾಲಕ್ಷ್ಮಿ
ಘಲ್ ಘಲ್ ಎನ್ನುತ ಬಂದಳೋ...||
 
ನಿನ್ನ ಹೆಜ್ಜೆಯನು ಕಂಡರೆ ಹಂಸೆ
ನಡೆಯಲು ಮರೆತು ತಾಳ ಹಾಕಲು ಕೂರುವುದು 
... ನಿನ್ನ ಲಜ್ಜೆಯನು ಕಂಡರೆ ಕೋಗಿಲೆ
ಹಾಡಲು ಮರೆತು ಗಟ್ಟಿಮೇಳ ಶುರು ಮಾಡುವುದು 
ಆಆಆ..ಮದುವೆಗಳ ಬಂಧನವು  ಸ್ವರ್ಗದಲೇ ಆರಂಭ 
ಚೆಲುವೆಯ ಮದುವೆ ಸ್ವರ್ಗದ ಪ್ರತಿ ಬಿಂಬ 
ಹೃದಯದಲಿ ಮನೆ ಕಟ್ಟಿ ಪ್ರೀತಿಸಿರಿ ಹಾಡುತ ದಿನ ದಿನ
ನಿಂತರು ಸರಿ ಕುಂತರು ಸರಿ
ನಮ್ಮ ಮಹಾಲಕ್ಷ್ಮಿ ಮನೆಗೆ
ದೀಪಾವಳಿ ತಂದಳೋ ......

ರಂಗವ್ವ ರಂಗಿ ರಂಗೇರ್ತಾವ್ಳೆ
ಮುಚ್ಚಿಟ್ಟ ಮನಸು ಬಿಚ್ಚಿಡ್ತಾವ್ಳೇ ಹೇ..ಹೇ..
ಬಿಂಕಕೆ ಬಿಗುಮಾನ ಸೇರಿಸ್ತಾವ್ಳೇ
ಅಲ್ಲೂ ಸೋಬಾನೆ ಚಿಕ್ಕವ್ವನ ಪದ ಹೇಳ್ತಾವ್ಳೇ

ಹೆತ್ತ ಮನೆಗಿವಳು ನಂದಾದೀಪ ನಗುವ ದೀಪ
ಮೆಟ್ಟೊ ಮನೆಗಿವಳು ಪ್ರತಿರೂಪ
ಕಷ್ಟ ಸುಖಗಳೆಲ್ಲ ತನ್ನದು ಎಂದು
ತನ್ನವರೆಂದು ಮನೆ ಬೆಳಗುವಳು ರೂಪ
ಓಓಓ..ಕಣ್ಣೀರು ಮರೆಸುತ್ತ ಕತ್ತಲೆಯ ಕಳೆಯುವಳೋ
ಎದುರಾಡೊ ಮಾತಿಲ್ಲ ಅದೃಷ್ಟ ದೇವತೆಯೋ
ವಂದಿಸುವೆ ದೇವರಿಗೆ ಅತ್ತಿಗೆಯೇ ನಮ್ಮ ಬಾಳಿನ ತೋರಣ
 
||ಚಂದನ ಸಿರಿ ಚಂದನ ಸಿರಿ  
ನಮ್ಮ ಮಹಾಲಕ್ಷ್ಮಿ
ಘಲ್ ಘಲ್ ಎನ್ನುತ ಬಂದಳೋ...
 ಘಮ್ಮಂತ ಅರುಳುತಿದೆ
ನಮ್ಮ ಮನೆಯ ಈ ಮೊಗ್ಗು
ಕಣ್ತುಂಬ ಕನಸು ಇದೆ
ಆದರೂ ಯಾಕೋ ಸಿಗ್ಗು 
ಅಚ್ಚಚ್ಚಚ್ಚೋ ಬೆಲ್ಲದಚ್ಚೋ
ಇನ್ನು ಮನೆ ತುಂಬ
ಡುಂ ಡುಂ ಡುಂ ಪಿಪಿಪಿ||

||ಚಂದನ ಸಿರಿ ಚಂದನ ಸಿರಿ  
ನಮ್ಮ ಮಹಾಲಕ್ಷ್ಮಿ
ಘಲ್ ಘಲ್ ಎನ್ನುತ ಬಂದಳೋ...||

ಚಂದನ ಸಿರಿ ಚಂದನ ಸಿರಿ  
ಚೆಲ್ಲು ಚೆಲ್ಲು ಚಿಗರೆ ಮರಿ
ನಮ್ಮ ಮಹಾಲಕ್ಷ್ಮಿ
ಘಲ್ ಘಲ್ ಎನ್ನುತ ಬಂದಳೋ...
ಹೇಯ್.. ನಿಂತರು ಸರಿ ಕುಂತರು ಸರಿ
ನಕ್ಕರಿವಳು ನವಿಲು ಗರಿ
ಅಮ್ಮಾ ಅಮ್ಮಾಮ್ಮಾ
ಮನೆಗೆ ದೀಪಾವಳಿ ತಂದಳೋ
ಹೇಯ್.. ಘಮ್ಮಂತ ಅರುಳುತಿದೆ
ನಮ್ಮ ಮನೆಯ ಈ ಮೊಗ್ಗು
ಕಣ್ತುಂಬ ಕನಸು ಇದೆ
ಆದರೂ ಯಾಕೋ ಸಿಗ್ಗು 
ಅಚ್ಚಚ್ಚಚ್ಚೋ ಬೆಲ್ಲದಚ್ಚೋ
ಇನ್ನು ಮನೆ ತುಂಬ
ಡುಂ ಡುಂ ಡುಂ ತುತ್ತೂರಿ

|| ಚಂದನ ಸಿರಿ ಚಂದನ ಸಿರಿ  
ಚೆಲ್ಲು ಚೆಲ್ಲು ಚಿಗರೆ ಮರಿ
ನಮ್ಮ ಮಹಾಲಕ್ಷ್ಮಿ
ಘಲ್ ಘಲ್ ಎನ್ನುತ ಬಂದಳೋ...||
 
ನಿನ್ನ ಹೆಜ್ಜೆಯನು ಕಂಡರೆ ಹಂಸೆ
ನಡೆಯಲು ಮರೆತು ತಾಳ ಹಾಕಲು ಕೂರುವುದು 
... ನಿನ್ನ ಲಜ್ಜೆಯನು ಕಂಡರೆ ಕೋಗಿಲೆ
ಹಾಡಲು ಮರೆತು ಗಟ್ಟಿಮೇಳ ಶುರು ಮಾಡುವುದು 
ಆಆಆ..ಮದುವೆಗಳ ಬಂಧನವು  ಸ್ವರ್ಗದಲೇ ಆರಂಭ 
ಚೆಲುವೆಯ ಮದುವೆ ಸ್ವರ್ಗದ ಪ್ರತಿ ಬಿಂಬ 
ಹೃದಯದಲಿ ಮನೆ ಕಟ್ಟಿ ಪ್ರೀತಿಸಿರಿ ಹಾಡುತ ದಿನ ದಿನ
ನಿಂತರು ಸರಿ ಕುಂತರು ಸರಿ
ನಮ್ಮ ಮಹಾಲಕ್ಷ್ಮಿ ಮನೆಗೆ
ದೀಪಾವಳಿ ತಂದಳೋ ......

ರಂಗವ್ವ ರಂಗಿ ರಂಗೇರ್ತಾವ್ಳೆ
ಮುಚ್ಚಿಟ್ಟ ಮನಸು ಬಿಚ್ಚಿಡ್ತಾವ್ಳೇ ಹೇ..ಹೇ..
ಬಿಂಕಕೆ ಬಿಗುಮಾನ ಸೇರಿಸ್ತಾವ್ಳೇ
ಅಲ್ಲೂ ಸೋಬಾನೆ ಚಿಕ್ಕವ್ವನ ಪದ ಹೇಳ್ತಾವ್ಳೇ

ಹೆತ್ತ ಮನೆಗಿವಳು ನಂದಾದೀಪ ನಗುವ ದೀಪ
ಮೆಟ್ಟೊ ಮನೆಗಿವಳು ಪ್ರತಿರೂಪ
ಕಷ್ಟ ಸುಖಗಳೆಲ್ಲ ತನ್ನದು ಎಂದು
ತನ್ನವರೆಂದು ಮನೆ ಬೆಳಗುವಳು ರೂಪ
ಓಓಓ..ಕಣ್ಣೀರು ಮರೆಸುತ್ತ ಕತ್ತಲೆಯ ಕಳೆಯುವಳೋ
ಎದುರಾಡೊ ಮಾತಿಲ್ಲ ಅದೃಷ್ಟ ದೇವತೆಯೋ
ವಂದಿಸುವೆ ದೇವರಿಗೆ ಅತ್ತಿಗೆಯೇ ನಮ್ಮ ಬಾಳಿನ ತೋರಣ
 
||ಚಂದನ ಸಿರಿ ಚಂದನ ಸಿರಿ  
ನಮ್ಮ ಮಹಾಲಕ್ಷ್ಮಿ
ಘಲ್ ಘಲ್ ಎನ್ನುತ ಬಂದಳೋ...
 ಘಮ್ಮಂತ ಅರುಳುತಿದೆ
ನಮ್ಮ ಮನೆಯ ಈ ಮೊಗ್ಗು
ಕಣ್ತುಂಬ ಕನಸು ಇದೆ
ಆದರೂ ಯಾಕೋ ಸಿಗ್ಗು 
ಅಚ್ಚಚ್ಚಚ್ಚೋ ಬೆಲ್ಲದಚ್ಚೋ
ಇನ್ನು ಮನೆ ತುಂಬ
ಡುಂ ಡುಂ ಡುಂ ಪಿಪಿಪಿ||

||ಚಂದನ ಸಿರಿ ಚಂದನ ಸಿರಿ  
ನಮ್ಮ ಮಹಾಲಕ್ಷ್ಮಿ
ಘಲ್ ಘಲ್ ಎನ್ನುತ ಬಂದಳೋ...||

Chandana Siri song lyrics from Kannada Movie Yuvaraja starring Shivarajkumar, Lisa Ray, Bhavana Pani, Lyrics penned by K Kalyan Sung by S P Balasubrahmanyam, Music Composed by Ramana Gogula, film is Directed by Poori Jagannath and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ