Missamma Kissamma Lyrics

ಮಿಸ್ಸಮ್ಮ ಕಿಸ್ಸಮ್ಮ Lyrics

in Yuvaraja

in ಯುವರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ….ಹೇ…ಹ್ಹೂ….
ಮೈಸೂರ ಮಲ್ಲಿಗೆಯ
ಯೌವ್ವನ ನೀನೇನೆ
ಬೇಲೂರ ಶಿಲ್ಪದ ಸಣ್ಣ ನೀನೇನೆ
ಆಗುಂಬೆ ಮಳೆಯ
ವಯ್ಯಾರ ನೀನೇನೆ
ಜೋಗದ ಬಣ್ಣ ನೀನೇನೆ
 
ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ ಕಿಸ್ಸೇ ನನ್ನ ಟಾನಿಕು ಕಣೆ
ರಾಜ ಶಿವ ರಾಜ ಯುವರಾಜ
ನಿನ್ ಲವ್ವೇ ನಂಗೆ ಮ್ಯಾಜಿಕು ಕಣೋ

 
ಯಾಯಯೇ…ಆಮ್ ಸೋ ಹ್ಯಾಪಿ….

ಲೋಕಕ್ಕೆ ಲೋಕವೇ ಮೆಚ್ಚುವ ಪ್ರೀತಿಗೆ
ನಾವಿಬ್ಬರೇ ಗುರುತು
ನಮ್ಮಿಬ್ಬರಿಂದಲೇ ಪ್ರೇಮಿಗಳೆಲ್ಲರಿಗು
ಭರವಸೆಯ ಮಾತು
ಸ್ವರ್ಗ ಕೈಯೊಳಗೆ ದೂರಾನೆ
ಹಾರಿ ಹಿಡಿಯೋಣ ಬಾ
ನಮ್ಮ ನಿಸ್ವಾರ್ಥ ಪ್ರೀತೀನ
ಹಂಚಿ ಹಾಡೋಣ ಬಾ

|| ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ ಕಿಸ್ಸೇ ನನ್ನ ಟಾನಿಕು ಕಣೆ
ರಾಜ ಶಿವ ರಾಜ ಯುವರಾಜ
ನಿನ್ ಲವ್ವೇ ನಂಗೆ ಮ್ಯಾಜಿಕು ಕಣೋ…||
 
ದೀಂತಕ ತಾರಕ ದಿಗಿ ದಿಗಿ ತಾರಕ
ದೀಂತಕ ತಾರಕ ದಿಗಿ ದಿಗಿ…
ದೀಂತಕ ತಾರಕ ದಿಗಿ ದಿಗಿ ತಾರಕ
ದೀಂತಕ ತಾರಕ ದಿಗಿ ದಿಗಿ…

ಅಂತರಿಕ್ಷದಾಚೆಗೆ
ಹೊತ್ತುಕೊಂಡೋಗುವೆ
ನಿನ್ನ ಅಂತರಂಗ
ಅಲ್ಲಿಂದ ಭೂಮಿಗೆ ರವಾನೆ ಮಾಡುವೆ
ನೀ ಕೊಡೋ ಅನುರಾಗ
ಲಾ ಲಾ ಲಾ
ಎಂದು ನಮಗಿಲ್ಲ ಪ್ರಳಯಾಜ್ಞೆ
ಹೇ ಒಲವೇ ಪ್ರಜ್ಞೆ ಕಣೇ
ಪ್ರೇಮಕ್ಕೆ ಅಂತ್ಯ ಇನ್ನಿಲ್ಲಾ
ಜಗವೆ ಹಸೆಮಣೆ

 
ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ ಕಿಸ್ಸೇ ನನ್ನ ಟಾನಿಕು ಕಣೆ
ರಾಜ ಶಿವ ರಾಜ ಯುವರಾಜ
ನಿನ್ ಲವ್ವೇ ನಂಗೆ ಮ್ಯಾಜಿಕು ಕಣೋ

|| ಹೇ…ಮೈಸೂರ ಮಲ್ಲಿಗೆಯ
ಯೌವ್ವನ ನೀನೇನೆ
ಬೇಲೂರ ಶಿಲ್ಪದ ಸಣ್ಣ ನೀನೇನೆ
ಆಗುಂಬೆ ಮಳೆಯ
ವಯ್ಯಾರ ನೀನೇನೆ
ಜೋಗದ ಬಣ್ಣ ನೀನೇನೆ

ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ ಕಿಸ್ಸೇ ನನ್ನ ಟಾನಿಕು ಕಣೆ
ರಾಜ ಶಿವ ರಾಜ ಯುವರಾಜ
ನಿನ್ ಲವ್ವೇ ನಂಗೆ ಮ್ಯಾಜಿಕು ಕಣೋ…||

ಹೇ….ಹೇ…ಹ್ಹೂ….
ಮೈಸೂರ ಮಲ್ಲಿಗೆಯ
ಯೌವ್ವನ ನೀನೇನೆ
ಬೇಲೂರ ಶಿಲ್ಪದ ಸಣ್ಣ ನೀನೇನೆ
ಆಗುಂಬೆ ಮಳೆಯ
ವಯ್ಯಾರ ನೀನೇನೆ
ಜೋಗದ ಬಣ್ಣ ನೀನೇನೆ
 
ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ ಕಿಸ್ಸೇ ನನ್ನ ಟಾನಿಕು ಕಣೆ
ರಾಜ ಶಿವ ರಾಜ ಯುವರಾಜ
ನಿನ್ ಲವ್ವೇ ನಂಗೆ ಮ್ಯಾಜಿಕು ಕಣೋ

 
ಯಾಯಯೇ…ಆಮ್ ಸೋ ಹ್ಯಾಪಿ….

ಲೋಕಕ್ಕೆ ಲೋಕವೇ ಮೆಚ್ಚುವ ಪ್ರೀತಿಗೆ
ನಾವಿಬ್ಬರೇ ಗುರುತು
ನಮ್ಮಿಬ್ಬರಿಂದಲೇ ಪ್ರೇಮಿಗಳೆಲ್ಲರಿಗು
ಭರವಸೆಯ ಮಾತು
ಸ್ವರ್ಗ ಕೈಯೊಳಗೆ ದೂರಾನೆ
ಹಾರಿ ಹಿಡಿಯೋಣ ಬಾ
ನಮ್ಮ ನಿಸ್ವಾರ್ಥ ಪ್ರೀತೀನ
ಹಂಚಿ ಹಾಡೋಣ ಬಾ

|| ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ ಕಿಸ್ಸೇ ನನ್ನ ಟಾನಿಕು ಕಣೆ
ರಾಜ ಶಿವ ರಾಜ ಯುವರಾಜ
ನಿನ್ ಲವ್ವೇ ನಂಗೆ ಮ್ಯಾಜಿಕು ಕಣೋ…||
 
ದೀಂತಕ ತಾರಕ ದಿಗಿ ದಿಗಿ ತಾರಕ
ದೀಂತಕ ತಾರಕ ದಿಗಿ ದಿಗಿ…
ದೀಂತಕ ತಾರಕ ದಿಗಿ ದಿಗಿ ತಾರಕ
ದೀಂತಕ ತಾರಕ ದಿಗಿ ದಿಗಿ…

ಅಂತರಿಕ್ಷದಾಚೆಗೆ
ಹೊತ್ತುಕೊಂಡೋಗುವೆ
ನಿನ್ನ ಅಂತರಂಗ
ಅಲ್ಲಿಂದ ಭೂಮಿಗೆ ರವಾನೆ ಮಾಡುವೆ
ನೀ ಕೊಡೋ ಅನುರಾಗ
ಲಾ ಲಾ ಲಾ
ಎಂದು ನಮಗಿಲ್ಲ ಪ್ರಳಯಾಜ್ಞೆ
ಹೇ ಒಲವೇ ಪ್ರಜ್ಞೆ ಕಣೇ
ಪ್ರೇಮಕ್ಕೆ ಅಂತ್ಯ ಇನ್ನಿಲ್ಲಾ
ಜಗವೆ ಹಸೆಮಣೆ

 
ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ ಕಿಸ್ಸೇ ನನ್ನ ಟಾನಿಕು ಕಣೆ
ರಾಜ ಶಿವ ರಾಜ ಯುವರಾಜ
ನಿನ್ ಲವ್ವೇ ನಂಗೆ ಮ್ಯಾಜಿಕು ಕಣೋ

|| ಹೇ…ಮೈಸೂರ ಮಲ್ಲಿಗೆಯ
ಯೌವ್ವನ ನೀನೇನೆ
ಬೇಲೂರ ಶಿಲ್ಪದ ಸಣ್ಣ ನೀನೇನೆ
ಆಗುಂಬೆ ಮಳೆಯ
ವಯ್ಯಾರ ನೀನೇನೆ
ಜೋಗದ ಬಣ್ಣ ನೀನೇನೆ

ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ ಕಿಸ್ಸೇ ನನ್ನ ಟಾನಿಕು ಕಣೆ
ರಾಜ ಶಿವ ರಾಜ ಯುವರಾಜ
ನಿನ್ ಲವ್ವೇ ನಂಗೆ ಮ್ಯಾಜಿಕು ಕಣೋ…||

Missamma Kissamma song lyrics from Kannada Movie Yuvaraja starring Shivarajkumar, Lisa Ray, Bhavana Pani, Lyrics penned by K Kalyan Sung by Ramana Gogula, Nanditha, Music Composed by Ramana Gogula, film is Directed by Poori Jagannath and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ