ತಾರಾರಾರೇರಾ…ತುರುರುತೂತೂರುರು
ದೀರಾರಾರಾರಾ…ತುರುರುತೂತೂರುರು
ದೀರಾರರಾ…ತಾರಾರೇರಾರರಾ..ತಾರಾರೇ ಹೇಯ್…
ಹೇಯ್… ಹೇಯ್… ಹೇಯ್…
ಹೇ ದಿಗಿದಿಗಿತಕತಕ ದಿಗಿದಿಗಿತಕತಕ
ದಿಗಿದಿಗಿತಕತಕತಾ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಬ್ಯಾಂಗ್ಳೂರ್ ಸ್ಟೂಡೆಂಟ್ಸು ಗೊತ್ತಾ
ಗಿಜಿಬಿಜಿ ಡ್ರೆಸ್ಸು ಕೊಂಚ ಚೆದರಿದ ಕ್ರಾಫು ಕೊಂಚ
ಬಿದ್ದಲ್ಲೇನೆಗೆ ಮಂಚ ಎದ್ದಲ್ಲೇ ಪ್ರಪಂಚ
ಹೇ ದಿಗಿದಿಗಿತಕತಕ ದಿಗಿದಿಗಿತಕತಕ ದಿಗಿದಿಗಿತಕತಕತಾ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಬ್ಯಾಂಗ್ಳೂರ್ ಸ್ಟೂಡೆಂಟ್ಸು ಗೊತ್ತಾ
ಗಿಜಿಬಿಜಿ ಡ್ರೆಸ್ಸು ಕೊಂಚ ಚೆದರಿದ ಕ್ರಾಫು ಕೊಂಚ
ಬಿದ್ದಲ್ಲೇನೆಗೆ ಮಂಚ ಎದ್ದಲ್ಲೇ ಪ್ರಪಂಚ
ಹೇ.. ಲವ್ಲೀ ಗರ್ಲ್ಸ್ನ ಮೈ ಮರೆಸೋಕೆ
ರಿಸ್ಕ್ ಎಷ್ಟಿದ್ರೂ ವೀ ಡೋಂಟ್ ಕೇರ್
ಸ್ಪೀಡನ್ ಫ್ಯಾಷನ್‌ನ ರೈಫಲ್ ಹಿಡಿದು
ಸೆನ್ಸೇಷೆನ್ ಸೃಷ್ಟಿಸೋರು..
ಸ್ಟೂಡೆಂಟ್ ಲೈಫೇ ಗ್ರೇಟಂತ
ನಮಗ್ಯಾರೂ ಸಾಟಿ ಇಲ್ಲಂತ
ಅಂದುಕೊಂಡದ್ ಹಂಗೆ ಮಾಡೋ
ಬ್ಯಾಂಗ್ಳೂರ್ ಸ್ಟೂಡೆಂಟ್ಸ್ ನಾವೇ ಕಣ್ರೋ
ನಾವೇ ಕಣ್ರೋ….
|| ದಿಗಿದಿಗಿತಕತಕ ದಿಗಿದಿಗಿತಕತಕ ದಿಗಿದಿಗಿತಕತಕತಾ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಬ್ಯಾಂಗ್ಳೂರ್ ಸ್ಟೂಡೆಂಟ್ಸು ಗೊತ್ತಾ
ಗಿಜಿಬಿಜಿ ಡ್ರೆಸ್ಸು ಕೊಂಚ ಚೆದರಿದ ಕ್ರಾಫು ಕೊಂಚ
ಬಿದ್ದಲ್ಲೇನಿಗೆ ಮಂಚ ಎದ್ದಲ್ಲೇ ಪ್ರಪಂಚ….
ಹೇ ದಿಗಿದಿಗಿತಕತಕ ದಿಗಿದಿಗಿತಕತಕ ದಿಗಿದಿಗಿತಕತಕತಾ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಬ್ಯಾಂಗ್ಳೂರ್ ಸ್ಟೂಡೆಂಟ್ಸು ಗೊತ್ತಾ
ಗಿಜಿಬಿಜಿ ಡ್ರೆಸ್ಸು ಕೊಂಚ ಚೆದರಿದ ಕ್ರಾಫು ಕೊಂಚ
ಬಿದ್ದಲ್ಲೇನೆಗೆ ಮಂಚ ಎದ್ದಲ್ಲೇ ಪ್ರಪಂಚ….||
ಹೇ ರಫಂಡ್ ಟಫೆ ನಮ್ಮ ರಿಧಮ್
ಮೈ ಕೈ ಕುಣಿತ ಮ್ಯಾನರಿಜಂ
ಫ್ಯಾಷನ್ ವರ್ಲ್ಡ್ ಗೈಯ್ಸ್ ನಾವೇ
ಚಾನ್ಸ್ ಪಡೆದು ಚಾಲೆಂಚ್ ಮಾಡ್ರೋ
ಹೈಟ್ ಅಂಡ್ ವೈಟ್ ಈಸ್ ವೇಸ್ಟ್ ಅಂತ
ನಮ್ಮ ಹಾರ್ಟ್ ಮೌಂಟ್ ಎವರೆಸ್ಟ್ ಅಂತ
ಶತಮಾನದ ಹೀರೊ ನಾವೇ ಅಂತ
ಅನಿಸುವ ಈಗ್ಲೇ ಬನ್ರೋ ಬನ್ರೋ…
ಬನ್ರೋ ಬನ್ರೋ….. ಬನ್ರೋ ಬನ್ರೋ…..
|| ಹೇ ದಿಗಿದಿಗಿತಕತಕ ದಿಗಿದಿಗಿತಕತಕ ದಿಗಿದಿಗಿತಕತಕತಾ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಬ್ಯಾಂಗ್ಳೂರ್ ಸ್ಟೂಡೆಂಟ್ಸು ಗೊತ್ತಾ
ಗಿಜಿಬಿಜಿ ಡ್ರೆಸ್ಸು ಕೊಂಚ ಚೆದರಿದ ಕ್ರಾಫು ಕೊಂಚ
ಬಿದ್ದಲ್ಲೇನೆಗೆ ಮಂಚ ಎದ್ದಲ್ಲೇ ಪ್ರಪಂಚ….||
ಹೇ... ನನ್ ವಾಕಿಂಗ್‌ಗೆ ನೀನ್ ಸುಸ್ತಾಗಿ
ನನ್ ಟಾಕಿಂಗ್‌ಗೆ ಹಾರ್ಟ್ ಫೇಲಾಗ್ತಿ
ತಮ್ ಮನಸ್ಸಿಗೆ ತಕ್ಕ ಮನ್ಮಥರಿದ್ದರೆ
ರಾಕೇಟ್ ಸ್ಪೀಡ್ಲೇ ಹೋಗ್ತಿರಬೇಕೋ….
ಮೆಡ್ ಇನ್ ಬ್ಯಾಂಗ್ಳೂರ್ ಸ್ಟುಡೆಂಟ್ಸು ಗೊತ್ತಾ
ಮೆಡ್ ಇನ್ ಬ್ಯಾಂಗ್ಳೂರ್ ಸ್ಟುಡೆಂಟ್ಸು ಗೊತ್ತಾ..ಹೇ...

Bengalooru Students song lyrics from Kannada Movie Yuvaraja starring Shivarajkumar, Lisa Ray, Bhavana Pani, Lyrics penned by K Kalyan Sung by Ramana Gogula, Music Composed by Ramana Gogula, film is Directed by Poori Jagannath and film is released on 2001