-
ಸ್ನೇಹನೆ ಯುವ ಪ್ರೀತಿ ಕಾಯುವ
ವಾಯುವೇಗವ ಸಾಟಿಯಾಗುವ
ಸ್ಕೋರು ಮಾಡಿ 80,90 ಸೇರಿಕೊಂಡು ಐಟಿ ಬಿಟಿ
ವೀಕೆಂಡಲ್ಲಿ ಮಸ್ತಿ ಮಾಡೊ ಜನರೇಷನ್
ನಮ್ಮ ಸ್ಟೈಲು 20-20 ನಮ್ಮ ಆಸೆ ಕೋಟಿ ಕೋಟಿ
ಲೈಫೆ ನಮ್ಮ ಪಾಲಿಗೊಂದು ಸೆನ್ಸೇಷನ್
ಕೂಡಿ ಜೊತೆ ಹಾಡಿ ಕುಣಿಯುವ
ಹಾಡು ಹಾಡುವ ಜಾದೂ ಮಾಡುವ
ಮತ್ತೆ ಮತ್ತೆ ಬಿದ್ದು ಮತ್ತೆ ಮತ್ತೆ ಮೇಲೆ ಎದ್ದು
ಜೇಡ ಕಟ್ಟಿಕೊಳ್ಳೊ ಹಾಗೆ ಗೂಡನ್ನ
ಬಂಡೆಯನ್ನು ಗುದ್ದು ಗುದ್ದು ಸೋಲನೆಲ್ಲ ಎದ್ದು ಗೆದ್ದು
ಕಟ್ಟಿಕೊಳ್ಳಬೇಕು ನಮ್ಮ ಬಾಳನ್ನ ನಾಳೆನ
ಮೇರೆ ಮೀರಿ ಹಾರಿ ನಲಿಯುವ
ಗೆಲ್ಲು ಸೋಲುವ ಗೆದ್ದೆ ಗೆಲ್ಲುವ
-
ಸ್ನೇಹನೆ ಯುವ ಪ್ರೀತಿ ಕಾಯುವ
ವಾಯುವೇಗವ ಸಾಟಿಯಾಗುವ
ಸ್ಕೋರು ಮಾಡಿ 80,90 ಸೇರಿಕೊಂಡು ಐಟಿ ಬಿಟಿ
ವೀಕೆಂಡಲ್ಲಿ ಮಸ್ತಿ ಮಾಡೊ ಜನರೇಷನ್
ನಮ್ಮ ಸ್ಟೈಲು 20-20 ನಮ್ಮ ಆಸೆ ಕೋಟಿ ಕೋಟಿ
ಲೈಫೆ ನಮ್ಮ ಪಾಲಿಗೊಂದು ಸೆನ್ಸೇಷನ್
ಕೂಡಿ ಜೊತೆ ಹಾಡಿ ಕುಣಿಯುವ
ಹಾಡು ಹಾಡುವ ಜಾದೂ ಮಾಡುವ
ಮತ್ತೆ ಮತ್ತೆ ಬಿದ್ದು ಮತ್ತೆ ಮತ್ತೆ ಮೇಲೆ ಎದ್ದು
ಜೇಡ ಕಟ್ಟಿಕೊಳ್ಳೊ ಹಾಗೆ ಗೂಡನ್ನ
ಬಂಡೆಯನ್ನು ಗುದ್ದು ಗುದ್ದು ಸೋಲನೆಲ್ಲ ಎದ್ದು ಗೆದ್ದು
ಕಟ್ಟಿಕೊಳ್ಳಬೇಕು ನಮ್ಮ ಬಾಳನ್ನ ನಾಳೆನ
ಮೇರೆ ಮೀರಿ ಹಾರಿ ನಲಿಯುವ
ಗೆಲ್ಲು ಸೋಲುವ ಗೆದ್ದೆ ಗೆಲ್ಲುವ