-
ಓ ತಾವರೆ ಕೆಂದಾವರೆ ನೀ ಪ್ರೀತಿಗೆ ಸೋತೆಯೇನೆ
ಓ ತಾವರೆ ಕೆಂದಾವರೆ ನನ್ನಂತೆ ನೀ ಪ್ರೇಮಿಯೇನೆ
ಸಂಗಾತಿಯ ಸಂಪ್ರೀತಿಗೆ ನೀ ನಾಚಿ ಕೆಂಪಾದೆಯೇನೆ
ಓ ತಾವರೆ ಕೆಂದಾವರೆ ನೀ ಪ್ರೀತಿಗೆ ಸೋತೆಯೇನೆ
ಒಮ್ಮೊಮ್ಮೆ ನೀ ಸುಮ್ಮನೆ ಕರೆದಂತೆ ಮೆಲ್ಲನೆ
ಹಾಗಂತ ಬಳಿ ಸಾಗಲು ಅದು ನಾ ಕಾಣುವ ಕಲ್ಪನೆ
ನೋಡುತ್ತ ಆ ಬಾನನೆ ನಾ ಮಾಡಿದ ಶೋಧನೆ
ಆ ಚಂದ್ರನ ಮೇಲೆಯು ನಿನ್ನ ಚಿತ್ತಾರದ ಕೆತ್ತನೆ
ಆಲಾಪನೆ ಆಲೋಚನೆ ಆರಾಧನೆ ನಿಂದೆ ತಾನೆ ಓಓಓ
||ಓ ತಾವರೆ ಕೆಂದಾವರೆ ನೀ ಪ್ರೀತಿಗೆ ಸೋತೆಯೇನೆ||
||ಓ ತಾವರೆ ಕೆಂದಾವರೆ ನೀ ಪ್ರೀತಿಗೆ ಸೋತೆಯೇನೆ||
ಆ ಸೃಷ್ಟಿಸೊ ಬ್ರಹ್ಮನೆ ತಡೆವಾಗಲೆ ನನ್ನನೆ
ಅಂದೇನೆ ಬರೆದಿಟ್ಟನು ನನ್ನ ಎದೆಯಲ್ಲಿ ನಿನ್ನೆಸರನೆ
ಏ ಸ್ವರ್ಗನೆ ವರ್ಗಾವಣೆ ಮಾಡೋದೆ ಈ ಪ್ರೀತಿನೆ
ನೀ ನನ್ನ ಜೊತೆಯಿದ್ದರೆ ಆ ಸ್ವರ್ಗನೆ ಬೇಡ ಕಣೆ
ಈ ಭಾವನೆ ಈ ಬಾಳನೆ ಬದಲಾವಣೆ ಮಾಡಿದೋನೆ
||ಓ ತಾವರೆ ಕೆಂದಾವರೆ ನೀ ಪ್ರೀತಿಗೆ ಸೋತೆಯೇನೆ
ಓ ತಾವರೆ ಕೆಂದಾವರೆ ನನ್ನಂತೆ ನೀ ಪ್ರೇಮಿಯೇನೆ
ಸಂಗಾತಿಯ ಸಂಪ್ರೀತಿಗೆ ನೀ ನಾಚಿ ಕೆಂಪಾದೆಯೇನೆ||
-
ಓ ತಾವರೆ ಕೆಂದಾವರೆ ನೀ ಪ್ರೀತಿಗೆ ಸೋತೆಯೇನೆ
ಓ ತಾವರೆ ಕೆಂದಾವರೆ ನನ್ನಂತೆ ನೀ ಪ್ರೇಮಿಯೇನೆ
ಸಂಗಾತಿಯ ಸಂಪ್ರೀತಿಗೆ ನೀ ನಾಚಿ ಕೆಂಪಾದೆಯೇನೆ
ಓ ತಾವರೆ ಕೆಂದಾವರೆ ನೀ ಪ್ರೀತಿಗೆ ಸೋತೆಯೇನೆ
ಒಮ್ಮೊಮ್ಮೆ ನೀ ಸುಮ್ಮನೆ ಕರೆದಂತೆ ಮೆಲ್ಲನೆ
ಹಾಗಂತ ಬಳಿ ಸಾಗಲು ಅದು ನಾ ಕಾಣುವ ಕಲ್ಪನೆ
ನೋಡುತ್ತ ಆ ಬಾನನೆ ನಾ ಮಾಡಿದ ಶೋಧನೆ
ಆ ಚಂದ್ರನ ಮೇಲೆಯು ನಿನ್ನ ಚಿತ್ತಾರದ ಕೆತ್ತನೆ
ಆಲಾಪನೆ ಆಲೋಚನೆ ಆರಾಧನೆ ನಿಂದೆ ತಾನೆ ಓಓಓ
||ಓ ತಾವರೆ ಕೆಂದಾವರೆ ನೀ ಪ್ರೀತಿಗೆ ಸೋತೆಯೇನೆ||
||ಓ ತಾವರೆ ಕೆಂದಾವರೆ ನೀ ಪ್ರೀತಿಗೆ ಸೋತೆಯೇನೆ||
ಆ ಸೃಷ್ಟಿಸೊ ಬ್ರಹ್ಮನೆ ತಡೆವಾಗಲೆ ನನ್ನನೆ
ಅಂದೇನೆ ಬರೆದಿಟ್ಟನು ನನ್ನ ಎದೆಯಲ್ಲಿ ನಿನ್ನೆಸರನೆ
ಏ ಸ್ವರ್ಗನೆ ವರ್ಗಾವಣೆ ಮಾಡೋದೆ ಈ ಪ್ರೀತಿನೆ
ನೀ ನನ್ನ ಜೊತೆಯಿದ್ದರೆ ಆ ಸ್ವರ್ಗನೆ ಬೇಡ ಕಣೆ
ಈ ಭಾವನೆ ಈ ಬಾಳನೆ ಬದಲಾವಣೆ ಮಾಡಿದೋನೆ
||ಓ ತಾವರೆ ಕೆಂದಾವರೆ ನೀ ಪ್ರೀತಿಗೆ ಸೋತೆಯೇನೆ
ಓ ತಾವರೆ ಕೆಂದಾವರೆ ನನ್ನಂತೆ ನೀ ಪ್ರೇಮಿಯೇನೆ
ಸಂಗಾತಿಯ ಸಂಪ್ರೀತಿಗೆ ನೀ ನಾಚಿ ಕೆಂಪಾದೆಯೇನೆ||
O Thaavare song lyrics from Kannada Movie Yuva starring Karthik Shetty, Madhu Sharma, Gulshan Grover, Lyrics penned by Santosh Sung by Udit Narayan, Nanditha, Music Composed by Gurukiran, film is Directed by K Narendra Babu and film is released on 2009