-
ಚಿನ್ನಮ್ಮ ಚಿನ್ನ ಚಿನ್ನಮ್ಮ  ಚಿನ್ನಮ್ಮ ಚಿನ್ನ ಚಿನ್ನಮ್ಮ 
ಚಿನ್ನಮ್ಮ ಚಿನ್ನಮ್ಮ ತುಂಬಾನೆ ಚಳಿ ಚಳಿ 
ಏನಾರ ಕೊಡು ಬಾರಮ್ಮ (ಚಿನ್ನಮ್ಮ ಚಿನ್ನಮ್ಮ)
ಚಿನ್ನಮ್ಮ ಚಿನ್ನಮ್ಮ ತುಂಬಾನೆ ಚಳಿ ಚಳಿ 
ಏನಾರ ಕೊಡು ಬಾರಮ್ಮ(ಚಿನ್ನಮ್ಮ ಚಿನ್ನಮ್ಮ)
ಕಂಗಾಲು ನದಿನಾಲು ಹೇ ಕಾಲುಜಾರದಮ್ಮ 
ಕಾವು ಮೇವು ನೀದೆಯಮ್ಮ
ಹೋಗಮ್ಮ ಹೋಗಮ್ಮ ನೀ ಆಡೊ ಆಟ ಎಲ್ಲ
ನಂಗು ಗೊತ್ತು ಹೋಗಮ್ಮ 
ಹೋಗಮ್ಮ ಹೋಗಮ್ಮ ನೀ ಹೇಳೊ ಮಾತನೆಲ್ಲ
ನಂಬೋದಿಲ್ಲ ಹೋಗಮ್ಮ
 
ಬೆಳ್ಳಿಚುಕ್ಕಿಯ ತಂಗಿ ರಂಭೆಯ ಭಾವ ಭಂಗಿ 
ಮೆಲ್ಲ ಬಾರೆ ನಿಗಿತ 
ರಂಗು ರಂಗಿನ ರಂಗಿ ಓ ನನ್ನ ಮೋಹನಾಂಗಿ
ಬೇಗ ಬಾರೆ ಅಮೃತ
ನಿನ್ನಂತ ಹೈದರು ಬೆನ್ನಿಂದೆ ಬಿದ್ದೋರು ಎಷ್ಟು ಮಂದಿ ಇದ್ದರು
ಏ ಧಮ್ಮಯ್ಯ ಅಂದರು ಜಗ್ಗಿಲ್ಲ ಒಂಚೂರು ಸೋತು ಹಂಗೆ ಹೋದರು
ಗೊತ್ತಮ್ಮ ನೀನೊಂದು ಮಾಯಾಜಿಂಕೆ
ಹೇ ಹೋಗಮ್ಮ ನೀ ದೂರ ನಿನ್ ಮ್ಯಾಲೆ ಯಾಕೊ ಶಂಕೆ
 
||ಚಿನ್ನಮ್ಮ ಚಿನ್ನಮ್ಮ ತುಂಬಾನೆ ಚಳಿ ಚಳಿ 
ಏನಾರ ಕೊಡು ಬಾರಮ್ಮ||
||ಹೋಗಮ್ಮ ಹೋಗಮ್ಮ ನೀ ಆಡೊ ಆಟ ಎಲ್ಲ
ನಂಗು ಗೊತ್ತು ಹೋಗಮ್ಮ||
 
ಬೆಳ್ಳಬೆಣ್ಣೆಯ ಮೈ ಜಾರುತ್ತೆ ಇಟ್ರೆ ಕೈ ಕಚ್ಚಿತಿನ್ಲ ಒನ್ ಕಿತ 
ಸನ್ ರೇಸ್ ಪಾರ್ಶು ಗಯ್ ನೀನೇ ಐಶ್ವರ್ಯ ರೈ ಗಿಂತ ಬ್ಯೂಟಿ ಅಂತಿದ್ದ
ಮಾಗಿದ್ದ ಹಣ್ಣಿಗೆ ಕಳ್ಳೇಟು ಏತಕ್ಕೆ ಕಾಯು ಸ್ವಲ್ಪ ದಿವಸ
ನಿನ್ನೆಲ್ಲ ಆಸೆಗೆ ನನ್ನೆಲ್ಲ ಆಸ್ತಿಗೆ ನೀನೆ ತಾನೆ ಅರಸ
ನೋಡಮ್ಮ ನಂಗಿಂದು ನಿಂದೆ ಜ್ವರ
ಹೋಗಿಲ್ವ ನೀನಿನ್ನು ಹೋಗು ದೂರ ದೂರ
 
||ಚಿನ್ನಮ್ಮ ಚಿನ್ನಮ್ಮ ತುಂಬಾನೆ ಚಳಿ ಚಳಿ 
ಏನಾರ ಕೊಡು ಬಾರಮ್ಮ
ಹೋಗಮ್ಮ ಹೋಗಮ್ಮ ನೀ ಆಡೊ ಆಟ ಎಲ್ಲ
ನಂಗು ಗೊತ್ತು ಹೋಗಮ್ಮ
ಕಂಗಾಲು ನದಿನಾಲು ಹೇ ಕಾಲುಜಾರದಮ್ಮ 
ಕಾವು ಮೇವು ನೀದೆಯಮ್ಮ||
                                                
          
                                             
                                                                                                                                    
                                                                                                                                                                        
                                                            
-
ಚಿನ್ನಮ್ಮ ಚಿನ್ನ ಚಿನ್ನಮ್ಮ  ಚಿನ್ನಮ್ಮ ಚಿನ್ನ ಚಿನ್ನಮ್ಮ 
ಚಿನ್ನಮ್ಮ ಚಿನ್ನಮ್ಮ ತುಂಬಾನೆ ಚಳಿ ಚಳಿ 
ಏನಾರ ಕೊಡು ಬಾರಮ್ಮ (ಚಿನ್ನಮ್ಮ ಚಿನ್ನಮ್ಮ)
ಚಿನ್ನಮ್ಮ ಚಿನ್ನಮ್ಮ ತುಂಬಾನೆ ಚಳಿ ಚಳಿ 
ಏನಾರ ಕೊಡು ಬಾರಮ್ಮ(ಚಿನ್ನಮ್ಮ ಚಿನ್ನಮ್ಮ)
ಕಂಗಾಲು ನದಿನಾಲು ಹೇ ಕಾಲುಜಾರದಮ್ಮ 
ಕಾವು ಮೇವು ನೀದೆಯಮ್ಮ
ಹೋಗಮ್ಮ ಹೋಗಮ್ಮ ನೀ ಆಡೊ ಆಟ ಎಲ್ಲ
ನಂಗು ಗೊತ್ತು ಹೋಗಮ್ಮ 
ಹೋಗಮ್ಮ ಹೋಗಮ್ಮ ನೀ ಹೇಳೊ ಮಾತನೆಲ್ಲ
ನಂಬೋದಿಲ್ಲ ಹೋಗಮ್ಮ
 
ಬೆಳ್ಳಿಚುಕ್ಕಿಯ ತಂಗಿ ರಂಭೆಯ ಭಾವ ಭಂಗಿ 
ಮೆಲ್ಲ ಬಾರೆ ನಿಗಿತ 
ರಂಗು ರಂಗಿನ ರಂಗಿ ಓ ನನ್ನ ಮೋಹನಾಂಗಿ
ಬೇಗ ಬಾರೆ ಅಮೃತ
ನಿನ್ನಂತ ಹೈದರು ಬೆನ್ನಿಂದೆ ಬಿದ್ದೋರು ಎಷ್ಟು ಮಂದಿ ಇದ್ದರು
ಏ ಧಮ್ಮಯ್ಯ ಅಂದರು ಜಗ್ಗಿಲ್ಲ ಒಂಚೂರು ಸೋತು ಹಂಗೆ ಹೋದರು
ಗೊತ್ತಮ್ಮ ನೀನೊಂದು ಮಾಯಾಜಿಂಕೆ
ಹೇ ಹೋಗಮ್ಮ ನೀ ದೂರ ನಿನ್ ಮ್ಯಾಲೆ ಯಾಕೊ ಶಂಕೆ
 
||ಚಿನ್ನಮ್ಮ ಚಿನ್ನಮ್ಮ ತುಂಬಾನೆ ಚಳಿ ಚಳಿ 
ಏನಾರ ಕೊಡು ಬಾರಮ್ಮ||
||ಹೋಗಮ್ಮ ಹೋಗಮ್ಮ ನೀ ಆಡೊ ಆಟ ಎಲ್ಲ
ನಂಗು ಗೊತ್ತು ಹೋಗಮ್ಮ||
 
ಬೆಳ್ಳಬೆಣ್ಣೆಯ ಮೈ ಜಾರುತ್ತೆ ಇಟ್ರೆ ಕೈ ಕಚ್ಚಿತಿನ್ಲ ಒನ್ ಕಿತ 
ಸನ್ ರೇಸ್ ಪಾರ್ಶು ಗಯ್ ನೀನೇ ಐಶ್ವರ್ಯ ರೈ ಗಿಂತ ಬ್ಯೂಟಿ ಅಂತಿದ್ದ
ಮಾಗಿದ್ದ ಹಣ್ಣಿಗೆ ಕಳ್ಳೇಟು ಏತಕ್ಕೆ ಕಾಯು ಸ್ವಲ್ಪ ದಿವಸ
ನಿನ್ನೆಲ್ಲ ಆಸೆಗೆ ನನ್ನೆಲ್ಲ ಆಸ್ತಿಗೆ ನೀನೆ ತಾನೆ ಅರಸ
ನೋಡಮ್ಮ ನಂಗಿಂದು ನಿಂದೆ ಜ್ವರ
ಹೋಗಿಲ್ವ ನೀನಿನ್ನು ಹೋಗು ದೂರ ದೂರ
 
||ಚಿನ್ನಮ್ಮ ಚಿನ್ನಮ್ಮ ತುಂಬಾನೆ ಚಳಿ ಚಳಿ 
ಏನಾರ ಕೊಡು ಬಾರಮ್ಮ
ಹೋಗಮ್ಮ ಹೋಗಮ್ಮ ನೀ ಆಡೊ ಆಟ ಎಲ್ಲ
ನಂಗು ಗೊತ್ತು ಹೋಗಮ್ಮ
ಕಂಗಾಲು ನದಿನಾಲು ಹೇ ಕಾಲುಜಾರದಮ್ಮ 
ಕಾವು ಮೇವು ನೀದೆಯಮ್ಮ||
                                                        
                                                     
                                                                                                                                                            
                                                        Chinnamma song lyrics from Kannada Movie Yuva starring Karthik Shetty, Madhu Sharma, Gulshan Grover, Lyrics penned by Shivananje Gowda Sung by Gurukiran, Chethana Acharya, Music Composed by Gurukiran, film is Directed by K Narendra Babu and film is released on 2009