-
ಕೃಷ್ಣ ಹರೆ ಕೃಷ್ಣ ರಾಧೆಕೃಷ್ಣ ಮುರಳೀಧರ ಹೇ ಮಾಧವ
ಚಕಚಕಚಕಚಕ ಬಂದ ಚೆಂದನೊ ಚೆಂದ
ಲಕಲಕಲಕಲಕ ಅಂದ ಅಂದನೊ ಅಂದ
ಕೂಡಿ ಕೊಂಡಾಡೋಣ ಆಡಿಕೊಂಡಾಡೋಣ
ನಮ್ಮ ಈ ಬಾಲಗೋಪಾಲನ
ಬೆಣ್ಣೆ ಕಳ್ಳ ಬೆಣ್ಣೆ ಕಳ್ಳ ಕದ್ದ ಮೆಲ್ಲ ನಮ್ಮ ಮನಸ್ಸೆಲ್ಲ

ನೂರು ಚಂದಿರ ಒಂದಾದ ಥರ ನಗುವ ವೇಳೆ ಈ ಸುಂದರ
ಜೋಡಿ ನೇಸರ ಜೊತೆ ನಿಂತ ಥರ ಇವನ ಕಣ್ಣೆ ಮನೋಹರ
ಈತ ಬಂದಾಕ್ಷಣ ಅಲ್ಲೆ ಬೃಂದಾವನ
ಬಂತು ಹಿಂದೇನೆ ಹಿಂದೇನೆ ನೋಡು ನೋಡು
ದೇವಕಿ ನಂದನ ನಂದನ ನಂದನ
ನಿನ್ನ ನೋಡೊಕೆ ಕಣ್ ಸಾಲದು

||ಚಕಚಕಚಕಚಕ ಬಂದ ಲಕಲಕಲಕಲಕ ಅಂದ ||
ಆಡಿಸಿದಳ್ ಯಶೋದೆ ಆಡಿಸಿದಳ್ ಯಶೋದೆ
ಜಗದೋದ್ದಾರನ ಜಗದೋದ್ದಾರನ
ಮುದ್ದು ಮಾಧವ ಆ ಕದ್ದು ನೋಡುವ
ತನ್ನ ರಾಧೆಯ ಸೌಂದರ್ಯವ
ಮೋಡಿ ಮಾಡುವ ಚತುರ ನೋಡಿವ
ಆಹ ತಾನಾಡಿ ತುಂಟಾಟವ
ಕಂಡು ಈ ಪೋರನ ಇಂದು ಈ ಮೈಮನ
ಹಿಗ್ಗಿ ಹೂವಾಗಿ ಹಗುರಾಗಿ ಹಾರಿಹುದೆ
ಕಣ್ಣು ಕಣ್ಣು ಕ್ಷಣ ಕೂಡಿದ ತಕ್ಷಣ
ಏನೊ ಆನಂದ ನಂಗಾಗಿದೆ

||ಚಕಚಕಚಕಚಕ ಬಂದ ಚೆಂದನೊ ಚೆಂದ

ಬೆಣ್ಣೆ ಕಳ್ಳ ಬೆಣ್ಣೆ ಕಳ್ಳ ಕದ್ದ ಮೆಲ್ಲ ನಮ್ಮ ಮನಸ್ಸೆಲ್ಲ||

Krishna song lyrics from Kannada Movie Yuva starring Karthik Shetty, Madhu Sharma, Gulshan Grover, Lyrics penned by Kaviraj Sung by Mahalakshmi Iyer, Chethana Acharya, Music Composed by Gurukiran, film is Directed by K Narendra Babu and film is released on 2009