-
ಕತೆಗಾರ ಕತೆಗಾರ ನಿಂಗೀಗ ಧಿಕ್ಕಾರ
ಕತೆಗಾರ ಕತೆಗಾರ ನೀ ಪ್ರೀತಿ ಕೊಲೆಗಾರ
ಯಾಕಯ್ಯ ಅನ್ಯಾಯ ಸಾಕಯ್ಯ ಮಾರಾಯ
ಈ ನೋವ ಅಧ್ಯಾಯ ಮಾಡಯ್ಯ ಮುಕ್ತಾಯ
ನೀನೆ ತಾನೆ ಒಂದಾಗಿಸೋನು ಮತ್ತೆ ನೀನೆ ದೂರಾಗಿಸೋನು
ಯಾಕೊ ಈ ನಾಟಕ ಓ ಸಾಕೊ ಈ ಪಾತಕ
ಹೇಳಿಕೇಳಿ ಹುಟ್ಟೋದೆ ಇಲ್ಲ ದೂರತಳ್ಳಿ ಬಾಳೋಕೆ ಆಗಲ್ಲ
ಪ್ರೀತಿ ಮಾಯೆ ಕಣೊ ಓ ನಮ್ಮ ಛಾಯೆ ಕಣೊ
ಬ್ಯಾಡಯ್ಯ ಯಾರಿಗು ಈ ಗಾಯ
ಬ್ಯಾಡಯ್ಯ ಓಓ ವೈರಿಗು ಈ ನ್ಯಾಯ
||ಕತೆಗಾರ ಕತೆಗಾರ ನಿಂಗೀಗ ಧಿಕ್ಕಾರ
ಕತೆಗಾರ ಕತೆಗಾರ ನೀ ಪ್ರೀತಿ ಕೊಲೆಗಾರ||
ಸಂಜೆ ಸಂಜೆ ಸತ್ತೋಗೊ ಸೂರ್ಯ
ಮತ್ತೆ ಮತ್ತೆ ಹುಟ್ಟೋದ್ಯಾಕಯ್ಯ
ಪ್ರೀತಿಯಿಂದ ಕಣೊ ಪ್ರೀತಿಗಂತ ಕಣೊ
ಗೋರಿ ಸೇರಿ ಮಣ್ಣಾದರೂನು ಸಾರಿ ಸಾರಿ ಈ ಪ್ರೀತಿಯನ್ನು
ಹೋದರಲ್ಲೋ ಕಲಿ ಇನ್ನು ಬೇಕ ಬಲಿ
ಕಲ್ಲೇನೊ ನಿನ್ನೆದೆ ಕಲ್ಲೇನೊ
ಇಲ್ವೇನೊ ನಿನ್ ಮನಸ್ಸೆ ಇಲ್ವೇನೊ
|| ಕತೆಗಾರ ಕತೆಗಾರ ನಿಂಗೀಗ ಧಿಕ್ಕಾರ
ಕತೆಗಾರ ಕತೆಗಾರ ನೀ ಪ್ರೀತಿ ಕೊಲೆಗಾರ
ಯಾಕಯ್ಯ ಅನ್ಯಾಯ ಸಾಕಯ್ಯ ಮಾರಾಯ
ಈ ನೋವ ಅಧ್ಯಾಯ ಮಾಡಯ್ಯ ಮುಕ್ತಾಯ||
-
ಕತೆಗಾರ ಕತೆಗಾರ ನಿಂಗೀಗ ಧಿಕ್ಕಾರ
ಕತೆಗಾರ ಕತೆಗಾರ ನೀ ಪ್ರೀತಿ ಕೊಲೆಗಾರ
ಯಾಕಯ್ಯ ಅನ್ಯಾಯ ಸಾಕಯ್ಯ ಮಾರಾಯ
ಈ ನೋವ ಅಧ್ಯಾಯ ಮಾಡಯ್ಯ ಮುಕ್ತಾಯ
ನೀನೆ ತಾನೆ ಒಂದಾಗಿಸೋನು ಮತ್ತೆ ನೀನೆ ದೂರಾಗಿಸೋನು
ಯಾಕೊ ಈ ನಾಟಕ ಓ ಸಾಕೊ ಈ ಪಾತಕ
ಹೇಳಿಕೇಳಿ ಹುಟ್ಟೋದೆ ಇಲ್ಲ ದೂರತಳ್ಳಿ ಬಾಳೋಕೆ ಆಗಲ್ಲ
ಪ್ರೀತಿ ಮಾಯೆ ಕಣೊ ಓ ನಮ್ಮ ಛಾಯೆ ಕಣೊ
ಬ್ಯಾಡಯ್ಯ ಯಾರಿಗು ಈ ಗಾಯ
ಬ್ಯಾಡಯ್ಯ ಓಓ ವೈರಿಗು ಈ ನ್ಯಾಯ
||ಕತೆಗಾರ ಕತೆಗಾರ ನಿಂಗೀಗ ಧಿಕ್ಕಾರ
ಕತೆಗಾರ ಕತೆಗಾರ ನೀ ಪ್ರೀತಿ ಕೊಲೆಗಾರ||
ಸಂಜೆ ಸಂಜೆ ಸತ್ತೋಗೊ ಸೂರ್ಯ
ಮತ್ತೆ ಮತ್ತೆ ಹುಟ್ಟೋದ್ಯಾಕಯ್ಯ
ಪ್ರೀತಿಯಿಂದ ಕಣೊ ಪ್ರೀತಿಗಂತ ಕಣೊ
ಗೋರಿ ಸೇರಿ ಮಣ್ಣಾದರೂನು ಸಾರಿ ಸಾರಿ ಈ ಪ್ರೀತಿಯನ್ನು
ಹೋದರಲ್ಲೋ ಕಲಿ ಇನ್ನು ಬೇಕ ಬಲಿ
ಕಲ್ಲೇನೊ ನಿನ್ನೆದೆ ಕಲ್ಲೇನೊ
ಇಲ್ವೇನೊ ನಿನ್ ಮನಸ್ಸೆ ಇಲ್ವೇನೊ
|| ಕತೆಗಾರ ಕತೆಗಾರ ನಿಂಗೀಗ ಧಿಕ್ಕಾರ
ಕತೆಗಾರ ಕತೆಗಾರ ನೀ ಪ್ರೀತಿ ಕೊಲೆಗಾರ
ಯಾಕಯ್ಯ ಅನ್ಯಾಯ ಸಾಕಯ್ಯ ಮಾರಾಯ
ಈ ನೋವ ಅಧ್ಯಾಯ ಮಾಡಯ್ಯ ಮುಕ್ತಾಯ||
Kathegaara song lyrics from Kannada Movie Yuva starring Karthik Shetty, Madhu Sharma, Gulshan Grover, Lyrics penned by Kaviraj Sung by Indu Nagaraj, Chaithra, Music Composed by Gurukiran, film is Directed by K Narendra Babu and film is released on 2009