ತಿರುಗೊ ಭೂಮಿಯು ತಿರುಗಿ ನೋಡಿದೆ
ಒಂಟಿ ಕಾಲಲ್ಲಿ ನಿನ್ನನ್ನೆ
ನನ್ನ ಸುತ್ತಲು ಸುತ್ತು ಹಾಕುತ್ತಿರೊ
ಭಾವಲಹರಿಯು ನಿಂದೇನೆ
ನಾ ನಿನ್ನ ಕಂಡೆ ಕಂಡು ಕಳೆದುಹೋದೆ
ನಿನ್ನ ಗುಂಗಿನಲ್ಲೆ ತೇಲಿಹೋದೆ ನಾ
ಕಣ್ ಸನ್ನೆಯಲಿ ನನ್ನ ಕೆಣಕುತಿರೊ ಆ ಚಂದಿರನು ನೀನೇನೆ
ಸೆರಗು ಜಾರಿಸಿ ನನ್ನ ಸೋಕುತಿರೊ ತಂಗಾಳಿಯು ನೀನೇನೆ
ಆಟಪಾಠದಲು ಪೂಜೆಧ್ಯಾನದಲು ಕಂಡೆ ಎಲ್ಲೆಲ್ಲು ನಿನ್ನನ್ನೆ
ಸಂಜೆ ಬಾನಿನ ಕೆಂಪು ಸೂರ್ಯನ ಮೈಕಾಂತಿಯು ನೀನೇನೆ
ಕಾದಿದೆ ನನ್ನಿ ಮನ ಸೇರಲು ನಿನ್ನ ಮನ
ಕಾಯದೆ ಆಮಂತ್ರಣ ಮಾಡು ಬಾ ಆಲಿಂಗನ
ಏತಕೊ ಈ ಕಂಪನ ಮನಸ್ಸಲ್ಲಿ ಹೊಸತಲ್ಲಣ
ನೀಡಲು ನೀ ಚುಂಬನ ಮೈಯ್ಯಲಿ ರೋಮಾಂಚನ
ವೇದನೆ ನೂರಾರಿದೆ ಹೇಳದ ಮಾತೊಂದಿದೆ
ಕೇಳದೆ ನೀ ಹೋಗಲು ಭಾವನೆ ಚೂರಾಗಿದೆ
ಕಣ್ಣಮುಂದೆ ಕೂಡಿ ನಿನ್ನ ಮಂದಹಾಸ ನೆನೆದು
ನಿಂತಲ್ಲಿ ಕಾಲ್ಬೆರಳು ರಂಗೋಲಿ ಹಾಕುತ್ತಿದೆ
ಒಣಗಿ ಸೋತಿರುವೆ ಮನದ ಬೀದಿಯಲ್ಲಿ
ನೀನು ಕಾಣದೆ ಕನಸ್ಸಲ್ಲು
ಯಾರು ಕಂಡರು ನೀನು ಅನ್ನುವೆ ದಾರಿ ತಪ್ಪಿಸೊ ಮನಸ್ಸಲ್ಲು
ಮನವು ಕಾದಿದೆ ಬಯಸಿ ಬಳಲಿದೆ ಹೃದಯ ಚೋರನೆ ನೀ ಬಾರೊ
ಸ್ನೇಹ ಸಿಂಚನದ ಬಾಹುಬಂಧನದ ಸಲುಗೆ ಒಂಚೂರು ನೀ ತೋರೊ
ಏನಿದು ಆಕರ್ಷಣೆ ನಿನ್ನದೆ ಅನ್ವೇಷಣೆ
ಮೌನದ ಸಂಭಾಷಣೆ ಕೇಳದೆ ಸಂವೇದನೆ
ಸೆಳೆತವು ಜೋರಾಗಿವೆ ಮಿಡಿತವು ಜೊತೆಗೂಡಿವೆ
ಕಾಣದೆ ನಿನ್ನ ಹೆಸರು ಹಣೆಯಲ್ಲಿ ಅಚ್ಚಾಗಿದೆ
ಸೊನ್ನೆಯಲ್ಲಿ ಬಂಧಿಸು ವಿರಹದಲ್ಲಿ ನರಳಿಸು
ಮೌನದಲ್ಲಿ ಮುದ್ದಿಸು ಬಿಡದೆ ನನ್ನೆ ಪ್ರೀತಿಸು
ಬೆನ್ನು ಹಿಂದೆ ನೀನೆ ಬಂದು ನಿಂತ ಹಾಗೆ
ನನ್ನಲ್ಲಿ ಇಂದೇಕೊ ನವಿರಾದ ಕನಸ್ಸೊಂದು ಶುರುವಾಗಿದೆ
ಕೋಟಿ ಬಯಕೆಗಳು ಕಾದು ಕೂತಿವೆ ತುಟಿಯ ಅಂಚಲ್ಲಿ ನಿನಗಾಗಿ
ನೀನು ಬಾರದೆ ನನ್ನ ಸೇರದೆ ಹೇಗೆ ಇರಲಿ ನಾ ಹಾಯಾಗಿ
ಪ್ರೇಮ ಹಣತೆಯ ಹಚ್ಚಿ ಕಾದಿರುವೆ ಓ ಯುಗಪುರುಷ ನೀ ಬಾರೊ
ಒಲವಿನಾಸರೆ ಬಯಸಿ ಬಂದಿರುವೆ ಒಲವ ರೂವಾರಿ ಬಾ ಬಾರೊ

Thirugo Bhoomi song lyrics from Kannada Movie Yugapurusha starring Arjun Dev, Pooja Jhaveri,, Lyrics penned by Manju M Doddamani Sung by Chaitra, Music Composed by Dhanpal Singh Rajaputh, film is Directed by Manjunath M Maskal Matti and film is released on 2017