Entha Sogasu Lyrics

ಎಂಥ ಸೊಗಸು Lyrics

in Yugapurusha

in ಯುಗಪುರುಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಂಥ ಸೊಗಸು ನಿನ್ನದು ಗೆಳತಿ ಯಾವ ಹೆಣ್ಣಿಗುಬರದು
ಯೌವ್ವನದ ತೇರಲ್ಲಿ ಮಹಾರಾಣಿ ಮೆರವಣಿಗೆ
ಪಾಮರನ ಎದೆಯಲ್ಲು ಬೇಂದ್ರೆಯ ಬರವಣಿಗೆ
ಲಕ್ಷಣದ ವಿಷಯದಲ್ಲಿ ಲಕ್ಷನೆ ಕೊಟ್ಟರು
ಬೇರೆಲ್ಲು ಸಿಕ್ಕೊಲ್ಲ ಇದು ಪ್ರೀತಿ ಮೆರವಣಿಗೆ
ವಂದಿಸುವೆ ವಂದಿಸುವೆ ಪ್ರೀತಿ ಕಲಿಸಿದ ವಿದ್ಯಾದೇವತೆಗೆ
ಎಂಥ ಸೊಗಸು ನಿನ್ನದು ಗೆಳತಿ ಯಾವ ಹೆಣ್ಣಿಗುಬರದು
 
ಈ ನಿನ್ನ ಪಾದಗಳನ್ನು ತೊಳೆದಾಗ ತಾನೇನೆ
ಹರಿಯುವ ನದಿಗಳೆಲ್ಲ ಪಾವನವೆ ಆಗೋದು
ಆ ನಿನ್ನ ರೇಶಿಮೆ ನೆರಳು ತಾಗಿದರೆ ತಾನೇನೆ
ಬಳಕುವ ಗಿಡಮರಗಳೆಲ್ಲ ಹಸಿರಾಗಿ ಕಾಣೋದು
ಚಂದಿರನೆ ಆಕಾರ ಕೊಟ್ಟೋಳು ನೀ ತಾನೆ
ಚುಕ್ಕಿಗಳ ಮಿಣುಮಿಣುಕು ನಿನ್ನ ನಗುವಿಂದನೆ
ನಿನ್ನ ನೀಲಿ ಕಣ್ಣಿನಿಂದ ತಾನೆ ಬಾನ ಬಣ್ಣನೆ
 
||ಎಂಥ ಸೊಗಸು ನಿನ್ನದು ಗೆಳತಿ ಯಾವ ಹೆಣ್ಣಿಗುಬರದು||
||ಎಂಥ ಸೊಗಸು ನಿನ್ನದು ಗೆಳತಿ ಯಾವ ಹೆಣ್ಣಿಗುಬರದು||
 
ಸುತ್ತುವ ಭೂಮಿಯೆ ನಿನ್ನ ಸುತ್ತುವ ಆಸೆಯಲ್ಲಿ
ಕಾಯುತ್ತ ಕುಳಿತಿರುವಾಗ ನೀನೆಲ್ಲಿ ನಾನೆಲ್ಲಿ
ಸುಮ್ಮನೆ ಹೊಗಳುತ ಕುಮತರೆ ಕವಿಯಾಗಿ ಬಿಡಬಲ್ಲೆ
ಆದರೆ ಅಪ್ಪಟ ಪ್ರೇಮಿ ನಾ ನಿನ್ನ ಬಿಡಲೊಲ್ಲೆ
ನಕ್ಕುಬಿಡು ನೀನೊಮ್ಮೆ ಮಗುವಾಗಿ ಬಿಡಬಲ್ಲೆ
ಸಿಕ್ಕಿಬಿಡು ಆಗಾಗ ಮಳೆಯಾಗಿ ಬಿಡಬಲ್ಲೆ
ಮೌನವಾದೆ ಮಂತ್ರಮುಗ್ದನಾಗಿ ಜೀವನೆ ಕೊಡಬಲ್ಲೆ
 
Entha Sogasu song lyrics from Kannada Movie Yugapurusha starring Arjun Dev, Pooja Jhaveri,, Lyrics penned by K Kalyan Sung by L N Shastry, Music Composed by Dhanpal Singh Rajaputh, film is Directed by Manjunath M Maskal Matti and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ