ನೆರಳೆ ನೆರಳೆ ತುಸು ದೂರ ನೀ ಹೋಗೆಯ
ಇರುವ ವೇಳೆ ನನ್ನೊಡನೆ ನನ್ನ ಪ್ರಿಯ
ಇನಿಯನ ಸನಿಹದ ಏಕಾಂತ ಬೇಕಾಗಿದೆ
ಸುಳಿಯುವ ಗಾಳಿಗು ಇದೆ ಮಾತು ಹೇಳಾಗಿದೆ
ನೆರಳೆ ನೆರಳೆ ತುಸು ದೂರ ನೀ ಹೋಗೆಯ
ಕೈ ಕೈ ಹಿಡಿದು ಜೊತೆಜೊತೆಯಲ್ಲೆ ನಡೆಯುವ ಮನಸ್ಸಾಗಿದೆ
ಮುಗಿಯದ ಒಂದು ಪಯಣಕ್ಕೆ ಎಂದು ಮುನ್ನಡೆ ತಾಗಿದೆ
ಹೀಗಿರುವಾಗ ಬೇರೆಯ ಸ್ವರ್ಗ ಯಾರಿಗೆ ಬೇಕಾಗಿದೆ
||ನೆರಳೆ ನೆರಳೆ ತುಸು ದೂರ ನೀ ಹೋಗೆಯ
ಇರುವ ವೇಳೆ ನನ್ನೊಡನೆ ನನ್ನ ಪ್ರಿಯ ||
ಸನಿಹದಿ ಕೂಡ ವಿರಹದ ಮೋಡ ಹೃದಯದಿ ತೇಲುತ್ತಿದೆ
ಹೇಳದೆ ಹೋದ ಪಿಸುಪಿಸುಮಾತು ಎದೆಯಲ್ಲೆ ಕಾಯುತ್ತಿದೆ
ಹೇಳಲು ಹೋಗಿ ನಾಚಿಕೆಯಾಗಿ ಸುಮ್ಮನೆ ಕೂತಾಗಿದೆ
||ನೆರಳೆ ನೆರಳೆ ತುಸು ದೂರ ನೀ ಹೋಗೆಯ
ಇರುವ ವೇಳೆ ನನ್ನೊಡನೆ ನನ್ನ ಪ್ರಿಯ ||
ನೆರಳೆ ನೆರಳೆ ತುಸು ದೂರ ನೀ ಹೋಗೆಯ
ಇರುವ ವೇಳೆ ನನ್ನೊಡನೆ ನನ್ನ ಪ್ರಿಯ
ಇನಿಯನ ಸನಿಹದ ಏಕಾಂತ ಬೇಕಾಗಿದೆ
ಸುಳಿಯುವ ಗಾಳಿಗು ಇದೆ ಮಾತು ಹೇಳಾಗಿದೆ
ನೆರಳೆ ನೆರಳೆ ತುಸು ದೂರ ನೀ ಹೋಗೆಯ
ಕೈ ಕೈ ಹಿಡಿದು ಜೊತೆಜೊತೆಯಲ್ಲೆ ನಡೆಯುವ ಮನಸ್ಸಾಗಿದೆ
ಮುಗಿಯದ ಒಂದು ಪಯಣಕ್ಕೆ ಎಂದು ಮುನ್ನಡೆ ತಾಗಿದೆ
ಹೀಗಿರುವಾಗ ಬೇರೆಯ ಸ್ವರ್ಗ ಯಾರಿಗೆ ಬೇಕಾಗಿದೆ
||ನೆರಳೆ ನೆರಳೆ ತುಸು ದೂರ ನೀ ಹೋಗೆಯ
ಇರುವ ವೇಳೆ ನನ್ನೊಡನೆ ನನ್ನ ಪ್ರಿಯ ||
ಸನಿಹದಿ ಕೂಡ ವಿರಹದ ಮೋಡ ಹೃದಯದಿ ತೇಲುತ್ತಿದೆ
ಹೇಳದೆ ಹೋದ ಪಿಸುಪಿಸುಮಾತು ಎದೆಯಲ್ಲೆ ಕಾಯುತ್ತಿದೆ
ಹೇಳಲು ಹೋಗಿ ನಾಚಿಕೆಯಾಗಿ ಸುಮ್ಮನೆ ಕೂತಾಗಿದೆ
||ನೆರಳೆ ನೆರಳೆ ತುಸು ದೂರ ನೀ ಹೋಗೆಯ
ಇರುವ ವೇಳೆ ನನ್ನೊಡನೆ ನನ್ನ ಪ್ರಿಯ ||