Appi Thappi Lyrics

ಅಪ್ಪಿ ತಪ್ಪಿ Lyrics

in Yugapurusha

in ಯುಗಪುರುಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಪ್ಪಿ ತಪ್ಪಿ ನಿನ್ನ ತಬ್ಬಿ ಒಂದು ಪಪ್ಪಿ ಕೊಡಲ
ಅಪ್ಪಿಕೊಂಡೆ ತಪ್ಪು ಮಾಡಲ
ಚುಚ್ಚಬೇಡ ಕಚ್ಚಬೇಡ ಅಚ್ಚುಮೆಚ್ಚು ಗೆಳತಿ
ಬಾಚಿಕೊಂಡು ದೋಚಿಕೊಳ್ಳಲ
ಸೊಗಸು ನನ್ನ ಕಾಡಿದೆ ವಯಸ್ಸು ನಿನ್ನ ಬೇಡಿದೆ
ಮನಸ್ಸು ನಿಂಗೆ ಸೋತಿದೆ ಕನಸ್ಸು ಕಣ್ಣ ಸೋಕಿದೆ
ಇನಿಯ ಸಿಹಿ ಅಚ್ಚುಬೆಲ್ಲ ನನ್ನ ನಲ್ಲ ಬಂದೆ ನಿನ್ನ ಸನಿಹ
 
||ಅಪ್ಪಿ ತಪ್ಪಿ ನಿನ್ನ ತಬ್ಬಿ ಒಂದು ಪಪ್ಪಿ ಕೊಡಲ
ಅಪ್ಪಿಕೊಂಡೆ ತಪ್ಪು ಮಾಡಲ
ಚುಚ್ಚಬೇಡ ಕಚ್ಚಬೇಡ ಅಚ್ಚುಮೆಚ್ಚು ಗೆಳತಿ
ಬಾಚಿಕೊಂಡು ದೋಚಿಕೊಳ್ಳಲ||
 
ತಂಬೂರಿಯೆ ಮೈನಾ ನಿನ್ನ ಮೀಟಲು ಝೇಂಕಾರ ಬಲು ಸೊಗಸು
ಕಬ್ಬಿನ ಸಿಹಿಯ ಮೆದ್ದುಂಡು ಸವಿದ ಓ ರಸಿಕ ನೀನೆ ಸೊಗಸು
ಸಂಪಿಗೆ ಕಂಪೋಳೆ ಮಲ್ಲಿಗೆ ಮೈಯ್ಯೋಳೆ ಬಯಸಿದೆ ನಾನು ನಿನ್ನನ್ನು
ಜೇನಂತ ಮಾತಿಂದ ಮರೆಸೋನೆ ಮೈಯ್ಯನ್ನು ಇರಲಾರೆ ಬಿಟ್ಟು ನಿನ್ನನ್ನು
 
||ಅಪ್ಪಿ ತಪ್ಪಿ ನಿನ್ನ ತಬ್ಬಿ ಒಂದು ಪಪ್ಪಿ ಕೊಡಲ
ಅಪ್ಪಿಕೊಂಡೆ ತಪ್ಪು ಮಾಡಲ
ಚುಚ್ಚಬೇಡ ಕಚ್ಚಬೇಡ ಅಚ್ಚುಮೆಚ್ಚು ಗೆಳತಿ
ಬಾಚಿಕೊಂಡು ದೋಚಿಕೊಳ್ಳಲ||
 
ಈ ರಾತ್ರಿ ಇನಿಯ ಬಾ ನನ್ನ ಸನಿಹ ಜೇನೂಟ ನಾ ತಂದೆನು
ಬಾಯಾರಿ ದಣಿದು ಬಂದೆ ಗೆಳತಿ ನಾ ನೀರೆ ನಿನ್ನ ಕಂಡೆನು
ಬಳಸಿದ ಉಡುಗೆ ಬಿಗಿಯಾಯ್ತು ಬಾ ಸೇರು ನೀನು ನನ್ನನ್ನು
ಕಾಣದ ಸಿಗುವಂತ ಆನಂದ ಅಮೃತ ನೀ ಗೆಳತಿ ನಂಬು ನನ್ನನ್ನು
 
|| ಅಪ್ಪಿ ತಪ್ಪಿ ನಿನ್ನ ತಬ್ಬಿ ಒಂದು ಪಪ್ಪಿ ಕೊಡಲ
ಅಪ್ಪಿಕೊಂಡೆ ತಪ್ಪು ಮಾಡಲ
ಚುಚ್ಚಬೇಡ ಕಚ್ಚಬೇಡ ಅಚ್ಚುಮೆಚ್ಚು ಗೆಳತಿ
ಬಾಚಿಕೊಂಡು ದೋಚಿಕೊಳ್ಳಲ
ಸೊಗಸು ನನ್ನ ಕಾಡಿದೆ ವಯಸ್ಸು ನಿನ್ನ ಬೇಡಿದೆ
ಮನಸ್ಸು ನಿಂಗೆ ಸೋತಿದೆ ಕನಸ್ಸು ಕಣ್ಣ ಸೋಕಿದೆ
ಇನಿಯ ಸಿಹಿ ಅಚ್ಚುಬೆಲ್ಲ ನನ್ನ ನಲ್ಲ ಬಂದೆ ನಿನ್ನ ಸನಿಹ||
 
Appi Thappi song lyrics from Kannada Movie Yugapurusha starring Arjun Dev, Pooja Jhaveri,, Lyrics penned by Danapal Shing Rajaputh Sung by Ajay Warrier, Anuradha Bhat, Music Composed by Dhanpal Singh Rajaputh, film is Directed by Manjunath M Maskal Matti and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ