ಬಂದಾನೊ ಬಂದ ನಾಯಕನೊಬ್ಬ ಬಂದ
ತಪ್ಪುಗಳನ್ನು ತಿದ್ದಲು ಬಂದ ಕಂದ
ಬಂತು ಬಂತು ಬಂತು ಬಂತು ಬಂತು ಬಂತು ಬಂತು ಬಂತು
ಯುಗಪುರುಷನ ಆಳ್ವಿಕೆ
ಜನಗಣಮನವನ್ನು ಸಲ್ಯೂಟ್ ಮಾಡಿ ತಿರುಗುವ ಜಗದಲ್ಲಿ
ಕೊಂಡಾಡುವುದೆ ಬೇಡಿಕೆ
ಇಲ್ಲಿ ಫ್ರೆಂಡ್ ಶಿಪ್ಗೆ ಪ್ರಾಣ ಕಣೊ
ಜಾತಿಬೇಧನೆ ಇಲ್ಲ ಕಣೊ
ನಾವು ತೊಡೆತಟ್ಟಿ ನಿಂತಾಗೆಲ್ಲ ಒಂದು ಹುಲ್ಲೂನು ಕದಲೋದಿಲ್ಲ
||ಬಂತು ಬಂತು ಬಂತು ಬಂತು ಬಂತು ಬಂತು ಬಂತು ಬಂತು

ಕೊಂಡಾಡುವುದೆ ಬೇಡಿಕೆ||
ಸ್ವಲ್ಪ ತರಲೆ ತುಂಬ ಪ್ರೀತಿ ನಮ್ಮ ಲೈಫಿಗೆ ಅಷ್ಟೆ ಸಾಕು
ಸ್ವಲ್ಪ ಜಗಳ ತುಂಬ ಸ್ನೇಹ ನಮ್ಮ ಏಜಿಗೆ ಬೇಕೆ ಬೇಕು
ತಂದೆ ತಾಯಿ ನಮ್ಮ ದೈವ ಗುರುವೆ ಬ್ರಹ್ಮ ಎಂದಿಗು
ಕಾಲ ನಮ್ಮ ಕಾಲಿನ ಮುಂದೆ ಯುವಕರೆ ದೇಶದ ನರನರನಾಡಿ
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ತಾಜಣುತ ಗೆಜ್ಜೆ ಘಲ್ಲು ತಾಜಣುತ
ನಮ್ ಕಾಲೇಜ್ ಹುಡುಗರ ದಿಲ್ ಗಳೆಲ್ಲ ಘಲ್ಲು ಘಲ್ಲೆನುತ
ಈ ಟೀನೇಜ್ ಹುಡುಗಿರ ಹಾರ್ಟುಗಳೆಲ್ಲ ಹುಡುಗರ ಕಾಗುಣಿತ

ಬೆಟ್ಟವನ್ನೆ ಕುಟ್ಟಬಲ್ಲ ಶಕ್ತಿ ತೋಳಲಿ ತುಂಬಿದೆ ನೋಡು
ಈಸಬೇಕು ಜಯಿಸಬೇಕು ದಾಸವಾಣಿಯೆ ನಮ್ಮ ಹಾಡು
ಬಾನಿಗೊಂದು ಏಣಿ ಹಾಕಿ ಮೇಲೆ ಇರುವ ಜೋಶಿದೆ
ಒಂದೆ ಕೂಗಿಗೆ ಸಾಗರದಂತೆ ಯುವಕರ ಪಡೆಯಿದೆ ಬೆನ್ನಿನ ಹಿಂದೆ
ಜಯ ಹೋ ಜಯ ಹೋ ಜಯ ಹೋ ಜಯ ಹೋ ಜಯ ಹೋ
ಯುವಶಕ್ತಿಗೆ ಜಯಹೋ
21st ಸೆಂಚುರಿ ಶುರುವಾಗೋಯ್ತು ಲಕಲಕಲಕ
ಲೈಫೆಲ್ಲವು ಜಾಲಿಯೊ
ಆ ಅಬ್ದುಲ್ ಕಲಾಂನ ಕನಸ್ಸನು ನನಸು ಮಾಡೋದೆ ಯುವಶಕ್ತಿಯು
ಎಲ್ಲ ಒಂದೆನ್ನುವ ಮಾತನು ಪ್ರೀತಿಸಿ ಪಾಲಿಸೊ ನೀತಿಯು

Banthu Banthu song lyrics from Kannada Movie Yugapurusha starring Arjun Dev, Pooja Jhaveri,, Lyrics penned by V Nagendra Prasad Sung by Kaushik Harsha, Meghana, Music Composed by Dhanpal Singh Rajaputh, film is Directed by Manjunath M Maskal Matti and film is released on 2017