Yaavudo Ee Bombe Yaavudo Lyrics

ಯಾವುದೋ ಈ ಬೊಂಬೆ ಯಾವುದೋ Lyrics

in Yuga Purusha

in ಯುಗ ಪುರುಷ

LYRIC

Song Details Page after Lyrice

ಒನ್ ಟೂ ಥ್ರೀ ಫೋರ್
ಜುಮ್. ಜುಜುಮ್..
ಜುಮ್ ಜು ಜುಮ್..ನಿಸಗರಿಸ..
(ಜುಮ್. ಜುಜುಮ್.).
ತಾಳ ಇದ್ದರೇ 
(ಜುಮ್. ಜುಜುಮ್.)..
ಹಾಡು ಬಾರದೇ..
(ಜುಮ್. ಜುಜುಮ್.).
ಹಾಡು ಇದ್ದರೇ
(ಜುಮ್. ಜುಜುಮ್.)
ನಿದ್ದೆ ಬಾರದೇ..
(ಜುಮ್. ಜುಜುಮ್.)
ನಿದ್ದೆ ಬಂದರೇ 
(ಜುಮ್. ಜುಜುಮ್.)
ಕನಸು ಬಾರದೇ..
(ಜುಮ್. ಜುಜುಮ್.)   
ಕನಸಿನಲ್ಲಿ.. ಬೊಂಬೆ ಕಾಣದೇ
(ಜೂಜುಜೂಜು ಜೂಜು
ಜೂಜು ಜೂಜುಜೂಜು )
 
ಯಾವುದೋ... ಬೊಂಬೆ ಯಾವುದೋ..
(ಜುಮ್. ಜುಜುಮ್.)
ಊರ್ವಶಿಯ ಕುಲವೋ..
(ಜುಮ್. ಜುಜುಮ್.)
ಮೇನಕೆಯ ಚೆಲುವೋ..
(ಜುಮ್. ಜುಜುಮ್.)
ಯಾವುದೋ ಅಂದ ಯಾವುದೋ..
(ಜುಮ್. ಜುಜುಮ್.)
ಬೇಲೂರಿನ ಶಿಲೆಯೋ..
(ಜುಮ್. ಜುಜುಮ್.)
ಶಾಂತಲೆಯ ಕಲೆಯೋ..
(ಜುಮ್. ಜುಜುಮ್.)
ಕಾಳಿದಾಸನ (ಓಓಓಓಓ)
ಪ್ರೇಮಗೀತೆಯೋ..
ಕಾಳಿದಾಸನ (ಓಓಓಓಓ
ಪ್ರೇಮಗೀತೆಯೋ..

ನೂರಾರು ಹೂಗಳಿದ್ದರೂ
ಅಂದ ಬೇರೆ...
ತಾರೆ ಮಿನುಗುತಿದ್ದರೂ..
ಕಣ್ಣೇ ಬೇರೆ... ನೀನ್ಯಾರೇ...
ನೀನಿಲ್ಲಿ ಸುಮನಿದ್ದರೂ
ಒಳಮಾತೇ ಬೇರೇ..
ಹಾಡಲ್ಲೇ ನೀನು ಇದ್ದರೂ
ಎದುರಿರುವ ತಾರೇ..
ಹಲೋ.. ನೀನ್ಯಾರೇ.
ನನ್ನ ಮನದ ಪ್ರೇಮ ರಾಗಕೇ
ನಿನ್ನ ಎದೆಯ ತಾಳ ಇದ್ದರೇ...
ನಾನು ಹಾಡೋ ನೂರು ಭಾವಕೆ
ನೀನು ಒಮ್ಮೆ ನೋಡಿ ನಕ್ಕರೇ ಸಾಕು....
ಲಲಲಲಲಲಲಲಲಲಲ....
ತನನ ತಾನಾನ ನಾನನನ

|| ಯಾವುದೋ.. ಬೊಂಬೆ ಯಾವುದೋ.. 
ಯಾವುದೋ..... ಬೊಂಬೆ ಯಾವುದೋ..||

ನೀನ್ಯಾರೊ ತಿಳಿಯದಿದ್ದರೂ..
ನನಗೆ ನೀ ರಾಧೇ..
ಕಲ್ಲಾಗಿ ನಾನು ನಿಂತರೂ..
ಕರಗಿ ನೀರಾದೇ.... ಏಕಾದೇ..
ಹಾಡು ನಿನ್ನದಾದರೂ..
ರಾಗ ನಾನಾದೇ..
ಯಾರೇನು ಹೇಳದಿದ್ದರೂ..
ನನಗೆ ಜೊತೆಯಾದೆ.. ಹೇಗಾದೇ...
ಇಂದು ನಿನ್ನೆ ನಾಳೆ ಯಾವುದೂ...
ನನಗೆ ಈಗ ನೆನಪು ಬಾರದು..
ನಿನ್ನ ಬಿಟ್ಟು ನನ್ನ ಮನಸಿದು
ಬೇರೆ ಏನು ಕೇಳಲಾರದು.. ರಾಧೇ..
ಲಲಲಲಲಲಲಲಲಲಲಲ                                   
ಲಲಲಲಲಲಲಲಲಲಲಲ

|| ಯಾವುದೋ... ಬೊಂಬೆ ಯಾವುದೋ..
(ಜುಮ್. ಜುಜುಮ್.)
ಊರ್ವಶಿಯ ಕುಲವೋ..
(ಜುಮ್. ಜುಜುಮ್.)
ಮೇನಕೆಯ ಚೆಲುವೋ..
(ಜುಮ್. ಜುಜುಮ್.)
ಯಾವುದೋ ಅಂದ ಯಾವುದೋ..
(ಜುಮ್. ಜುಜುಮ್.)
ಬೇಲೂರಿನ ಶಿಲೆಯೋ..
(ಜುಮ್. ಜುಜುಮ್.)
ಶಾಂತಲೆಯ ಕಲೆಯೋ..
(ಜುಮ್. ಜುಜುಮ್.)
ಕಾಳಿದಾಸನ (ಓಓಓಓಓ)
ಪ್ರೇಮಗೀತೆಯೋ..
ಕಾಳಿದಾಸನ (ಓಓಓಓಓ
ಪ್ರೇಮಗೀತೆಯೋ..||

ಒನ್ ಟೂ ಥ್ರೀ ಫೋರ್
ಜುಮ್. ಜುಜುಮ್..
ಜುಮ್ ಜು ಜುಮ್..ನಿಸಗರಿಸ..
(ಜುಮ್. ಜುಜುಮ್.).
ತಾಳ ಇದ್ದರೇ 
(ಜುಮ್. ಜುಜುಮ್.)..
ಹಾಡು ಬಾರದೇ..
(ಜುಮ್. ಜುಜುಮ್.).
ಹಾಡು ಇದ್ದರೇ
(ಜುಮ್. ಜುಜುಮ್.)
ನಿದ್ದೆ ಬಾರದೇ..
(ಜುಮ್. ಜುಜುಮ್.)
ನಿದ್ದೆ ಬಂದರೇ 
(ಜುಮ್. ಜುಜುಮ್.)
ಕನಸು ಬಾರದೇ..
(ಜುಮ್. ಜುಜುಮ್.)   
ಕನಸಿನಲ್ಲಿ.. ಬೊಂಬೆ ಕಾಣದೇ
(ಜೂಜುಜೂಜು ಜೂಜು
ಜೂಜು ಜೂಜುಜೂಜು )
 
ಯಾವುದೋ... ಬೊಂಬೆ ಯಾವುದೋ..
(ಜುಮ್. ಜುಜುಮ್.)
ಊರ್ವಶಿಯ ಕುಲವೋ..
(ಜುಮ್. ಜುಜುಮ್.)
ಮೇನಕೆಯ ಚೆಲುವೋ..
(ಜುಮ್. ಜುಜುಮ್.)
ಯಾವುದೋ ಅಂದ ಯಾವುದೋ..
(ಜುಮ್. ಜುಜುಮ್.)
ಬೇಲೂರಿನ ಶಿಲೆಯೋ..
(ಜುಮ್. ಜುಜುಮ್.)
ಶಾಂತಲೆಯ ಕಲೆಯೋ..
(ಜುಮ್. ಜುಜುಮ್.)
ಕಾಳಿದಾಸನ (ಓಓಓಓಓ)
ಪ್ರೇಮಗೀತೆಯೋ..
ಕಾಳಿದಾಸನ (ಓಓಓಓಓ
ಪ್ರೇಮಗೀತೆಯೋ..

ನೂರಾರು ಹೂಗಳಿದ್ದರೂ
ಅಂದ ಬೇರೆ...
ತಾರೆ ಮಿನುಗುತಿದ್ದರೂ..
ಕಣ್ಣೇ ಬೇರೆ... ನೀನ್ಯಾರೇ...
ನೀನಿಲ್ಲಿ ಸುಮನಿದ್ದರೂ
ಒಳಮಾತೇ ಬೇರೇ..
ಹಾಡಲ್ಲೇ ನೀನು ಇದ್ದರೂ
ಎದುರಿರುವ ತಾರೇ..
ಹಲೋ.. ನೀನ್ಯಾರೇ.
ನನ್ನ ಮನದ ಪ್ರೇಮ ರಾಗಕೇ
ನಿನ್ನ ಎದೆಯ ತಾಳ ಇದ್ದರೇ...
ನಾನು ಹಾಡೋ ನೂರು ಭಾವಕೆ
ನೀನು ಒಮ್ಮೆ ನೋಡಿ ನಕ್ಕರೇ ಸಾಕು....
ಲಲಲಲಲಲಲಲಲಲಲ....
ತನನ ತಾನಾನ ನಾನನನ

|| ಯಾವುದೋ.. ಬೊಂಬೆ ಯಾವುದೋ.. 
ಯಾವುದೋ..... ಬೊಂಬೆ ಯಾವುದೋ..||

ನೀನ್ಯಾರೊ ತಿಳಿಯದಿದ್ದರೂ..
ನನಗೆ ನೀ ರಾಧೇ..
ಕಲ್ಲಾಗಿ ನಾನು ನಿಂತರೂ..
ಕರಗಿ ನೀರಾದೇ.... ಏಕಾದೇ..
ಹಾಡು ನಿನ್ನದಾದರೂ..
ರಾಗ ನಾನಾದೇ..
ಯಾರೇನು ಹೇಳದಿದ್ದರೂ..
ನನಗೆ ಜೊತೆಯಾದೆ.. ಹೇಗಾದೇ...
ಇಂದು ನಿನ್ನೆ ನಾಳೆ ಯಾವುದೂ...
ನನಗೆ ಈಗ ನೆನಪು ಬಾರದು..
ನಿನ್ನ ಬಿಟ್ಟು ನನ್ನ ಮನಸಿದು
ಬೇರೆ ಏನು ಕೇಳಲಾರದು.. ರಾಧೇ..
ಲಲಲಲಲಲಲಲಲಲಲಲ                                   
ಲಲಲಲಲಲಲಲಲಲಲಲ

|| ಯಾವುದೋ... ಬೊಂಬೆ ಯಾವುದೋ..
(ಜುಮ್. ಜುಜುಮ್.)
ಊರ್ವಶಿಯ ಕುಲವೋ..
(ಜುಮ್. ಜುಜುಮ್.)
ಮೇನಕೆಯ ಚೆಲುವೋ..
(ಜುಮ್. ಜುಜುಮ್.)
ಯಾವುದೋ ಅಂದ ಯಾವುದೋ..
(ಜುಮ್. ಜುಜುಮ್.)
ಬೇಲೂರಿನ ಶಿಲೆಯೋ..
(ಜುಮ್. ಜುಜುಮ್.)
ಶಾಂತಲೆಯ ಕಲೆಯೋ..
(ಜುಮ್. ಜುಜುಮ್.)
ಕಾಳಿದಾಸನ (ಓಓಓಓಓ)
ಪ್ರೇಮಗೀತೆಯೋ..
ಕಾಳಿದಾಸನ (ಓಓಓಓಓ
ಪ್ರೇಮಗೀತೆಯೋ..||

Yaavudo Ee Bombe Yaavudo song lyrics from Kannada Movie Yuga Purusha starring Ravichandran, Kushbu, Moon Moon Sen, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ