Sangeethave Nanna Usiru Lyrics

ಸಂಗೀತವೇ ನನ್ನ ದೇವರು Lyrics

in Yuga Purusha

in ಯುಗ ಪುರುಷ

LYRIC

Song Details Page after Lyrice

(ಹಾಯ್ ) ಹಾಯ್ ಫಾಲ್ಕ್ಸ್ ವೆಲ್ಕಮ್
ಲಾಲ ಲಾಲ ಲಲ
(ಲಾಲ ಲಾಲ ಲಲ )
 
ಪೂರ್ವದ (ಪೂರ್ವದ)
ಜನ್ಮವು (ಜನ್ಮವು
ಯಾವುದು.(ಯಾವುದು.. )
ಹಾಡುವ ಪುಣ್ಯವು ಯಾರದು..
ಯಾರದು..ನನ್ನದು.. ನನ್ನದು...
 
ಸಂಗೀತವೇ ನನ್ನ ದೇವರು
(ಊಮ್ಊಮ್)
ಚಪ್ಪಾಳೆಯೇ ನನ್ನ ಉಸಿರು.
(ಊಮ್ಊಮ್) .
ಪೂರ್ವದ ಜನ್ಮವು ಯಾವುದು..
ಹಾಡುವ ಪುಣ್ಯವು ಯಾರದು..
ದಿನ ಜನ ನನ್ನದು.. ನನ್ನದು..

ಸಂಗೀತವೇ ನನ್ನ ದೇವರು
(ಊಮ್ಊಮ್)
ಚಪ್ಪಾಳೆಯೇ ನನ್ನ ಉಸಿರು.
(ಊಮ್ಊಮ್) .
ನಿಮ್ಮ ಪ್ರೀತಿಯನು ಮರೆಯಲಾಗದು

|| ಸಂಗೀತವೇ ನನ್ನ ದೇವರು
ಚಪ್ಪಾಳೆಯೇ ನನ್ನ ಉಸಿರು..||
 
ಒಮ್ಮೆ ಹೋಳಿ ಹುಣ್ಣಿಮೆಯ ದಿವಸ
ಚಂದಿರ ಬರದೆ ಕೆಟ್ಟಿತು ಎಲ್ಲಾ ಕೆಲಸ..
ಪ್ರೇಮಿಗಳು.. ಜೋಡಿಗಳು..
ನನ್ನ ಹತ್ತಿರ ಬಂದು ಸೇರಿದರು.. ಹೇ..
ಭೂಮಿಯಲಿ ಪ್ರೀತಿಸಲು
ಸ್ಪೂರ್ತಿ ಇಲ್ಲ ಎಂದು ದೂರಿದರು..
ರಾಗ ರಥದ ಮೇಲೇರಿ
ಅವಿತ ಚಂದಿರನ ಸೇರಿ..
ಹಾಡಿಸಿ ಕುಣಿಯಿಸಿ ಹೊರಗಡೆ ತಂದು

|| ಸಂಗೀತವೇ ನನ್ನ ದೇವರು
(ಊಮ್ಊಮ್)
ಚಪ್ಪಾಳೆಯೇ ನನ್ನ ಉಸಿರು.
(ಊಮ್ಊಮ್) …||

ಒಮ್ಮೆ ದೇವಲೋಕದಲೀ ನಡೆದ
ನಾಟ್ಯ ನೋಡಲೆಂದು ಇಂದ್ರ ಕರೆದ.. ಹ್ಹಾ.. 
ನನ್ನ ಜೊತೆ.. ನನ್ನ ಜನ..
ಕರೆದು ತರಲೇ ಎಂದು ಕೇಳಿದೆನು.... .
ಅಹ್ಹಹ್ಹಹ್ಹ
ಸ್ವರ್ಗದಲಿ ಬೇರೆ ಯಾವ 
ತರಲೇ ಬೇಡ ಎಂದು ಹೇಳಿದನು.
ಇವರು ಇರದಾ ಸ್ವರ್ಗ
ನನಗೆ ಬೇಡವೊ ಮೂರ್ಖ.
ತನು ಮನ
ಇವರದೂ ಎಂದೆನು

|| ಸಂಗೀತವೇ ನನ್ನ ದೇವರು
(ಊಮ್ಊಮ್)
ಚಪ್ಪಾಳೆಯೇ ನನ್ನ ಉಸಿರು.
(ಊಮ್ಊಮ್) .
ಪೂರ್ವದ ಜನ್ಮವು ಯಾವುದು..
 ಹಾಡುವ ಪುಣ್ಯವು ಯಾರದು..
ದಿನ ಜನ ನನ್ನದು.. ನನ್ನದು...

ಸಂಗೀತವೇ ನನ್ನ ದೇವರು
ಚಪ್ಪಾಳೆಯೇ ನನ್ನ ಉಸಿರು..
ನಿಮ್ಮ ಪ್ರೀತಿಯನು
ಮರೆಯಲಾಗದು
ರಪ್ಪಾಪ ರಪ್ಪಾಪ ರಪ್ಪಾಪ
(ಏವ್ರೀಬಡಿ )ರಪ್ಪಾಪಪಪ ||

(ಹಾಯ್ ) ಹಾಯ್ ಫಾಲ್ಕ್ಸ್ ವೆಲ್ಕಮ್
ಲಾಲ ಲಾಲ ಲಲ
(ಲಾಲ ಲಾಲ ಲಲ )
 
ಪೂರ್ವದ (ಪೂರ್ವದ)
ಜನ್ಮವು (ಜನ್ಮವು
ಯಾವುದು.(ಯಾವುದು.. )
ಹಾಡುವ ಪುಣ್ಯವು ಯಾರದು..
ಯಾರದು..ನನ್ನದು.. ನನ್ನದು...
 
ಸಂಗೀತವೇ ನನ್ನ ದೇವರು
(ಊಮ್ಊಮ್)
ಚಪ್ಪಾಳೆಯೇ ನನ್ನ ಉಸಿರು.
(ಊಮ್ಊಮ್) .
ಪೂರ್ವದ ಜನ್ಮವು ಯಾವುದು..
ಹಾಡುವ ಪುಣ್ಯವು ಯಾರದು..
ದಿನ ಜನ ನನ್ನದು.. ನನ್ನದು..

ಸಂಗೀತವೇ ನನ್ನ ದೇವರು
(ಊಮ್ಊಮ್)
ಚಪ್ಪಾಳೆಯೇ ನನ್ನ ಉಸಿರು.
(ಊಮ್ಊಮ್) .
ನಿಮ್ಮ ಪ್ರೀತಿಯನು ಮರೆಯಲಾಗದು

|| ಸಂಗೀತವೇ ನನ್ನ ದೇವರು
ಚಪ್ಪಾಳೆಯೇ ನನ್ನ ಉಸಿರು..||
 
ಒಮ್ಮೆ ಹೋಳಿ ಹುಣ್ಣಿಮೆಯ ದಿವಸ
ಚಂದಿರ ಬರದೆ ಕೆಟ್ಟಿತು ಎಲ್ಲಾ ಕೆಲಸ..
ಪ್ರೇಮಿಗಳು.. ಜೋಡಿಗಳು..
ನನ್ನ ಹತ್ತಿರ ಬಂದು ಸೇರಿದರು.. ಹೇ..
ಭೂಮಿಯಲಿ ಪ್ರೀತಿಸಲು
ಸ್ಪೂರ್ತಿ ಇಲ್ಲ ಎಂದು ದೂರಿದರು..
ರಾಗ ರಥದ ಮೇಲೇರಿ
ಅವಿತ ಚಂದಿರನ ಸೇರಿ..
ಹಾಡಿಸಿ ಕುಣಿಯಿಸಿ ಹೊರಗಡೆ ತಂದು

|| ಸಂಗೀತವೇ ನನ್ನ ದೇವರು
(ಊಮ್ಊಮ್)
ಚಪ್ಪಾಳೆಯೇ ನನ್ನ ಉಸಿರು.
(ಊಮ್ಊಮ್) …||

ಒಮ್ಮೆ ದೇವಲೋಕದಲೀ ನಡೆದ
ನಾಟ್ಯ ನೋಡಲೆಂದು ಇಂದ್ರ ಕರೆದ.. ಹ್ಹಾ.. 
ನನ್ನ ಜೊತೆ.. ನನ್ನ ಜನ..
ಕರೆದು ತರಲೇ ಎಂದು ಕೇಳಿದೆನು.... .
ಅಹ್ಹಹ್ಹಹ್ಹ
ಸ್ವರ್ಗದಲಿ ಬೇರೆ ಯಾವ 
ತರಲೇ ಬೇಡ ಎಂದು ಹೇಳಿದನು.
ಇವರು ಇರದಾ ಸ್ವರ್ಗ
ನನಗೆ ಬೇಡವೊ ಮೂರ್ಖ.
ತನು ಮನ
ಇವರದೂ ಎಂದೆನು

|| ಸಂಗೀತವೇ ನನ್ನ ದೇವರು
(ಊಮ್ಊಮ್)
ಚಪ್ಪಾಳೆಯೇ ನನ್ನ ಉಸಿರು.
(ಊಮ್ಊಮ್) .
ಪೂರ್ವದ ಜನ್ಮವು ಯಾವುದು..
 ಹಾಡುವ ಪುಣ್ಯವು ಯಾರದು..
ದಿನ ಜನ ನನ್ನದು.. ನನ್ನದು...

ಸಂಗೀತವೇ ನನ್ನ ದೇವರು
ಚಪ್ಪಾಳೆಯೇ ನನ್ನ ಉಸಿರು..
ನಿಮ್ಮ ಪ್ರೀತಿಯನು
ಮರೆಯಲಾಗದು
ರಪ್ಪಾಪ ರಪ್ಪಾಪ ರಪ್ಪಾಪ
(ಏವ್ರೀಬಡಿ )ರಪ್ಪಾಪಪಪ ||

Sangeethave Nanna Usiru song lyrics from Kannada Movie Yuga Purusha starring Ravichandran, Kushbu, Moon Moon Sen, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ