ಹೇಯ್ ಹೇಯ್ ಹೇಯ್
ಹೇಯ್ ಹೇಯ್ ಹೇಯ್ ಹೇಯ್ ಹೇಯ್
ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ
ಗೋಪೇರಾ ಹಿಂಡು ಕಾಯಲೂ
ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ
ಬೆಂಡೆತ್ತಿ ಬ್ರೇಕು ಹಾಕಲು
ಓ... ಬಳ್ಳಿ ಬಾಲೆಯರೇ
ನೀವಿದ್ದರೆ ಕೋಲಾಟಾ
ಓ... ಮಳ್ಳಿ ನಾರಿಯರೇ
ನೀವಿದ್ದರೆ ಕಾದಾಟಾ
ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ
ಗೋಪೇರಾ ಹಿಂಡು ಕಾಯಲು
ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ
ಬೆಂಡೆತ್ತಿ ಬ್ರೇಕು ಹಾಕಲು
ಮಥುರಾ ಸೆಂಟ್ರಲ್ ಜೈಲಿನಲ್ಲಿ
ನೀ ಹುಟ್ಟಿದೆ ನೀ ಹುಟ್ಟಿದೆ
ಆ ಕಂಸನಾ ಪೀಸು ಮಾಡಲು...
ಆ ಊರಿಗೆ ಪೀಸೂ ನೀಡಲು...
ಬೃಂದಾವನದ ಪಾರ್ಕಿನಲ್ಲಿ
ಓಡಾಡಲು ಹಾಡೇಳಲು
ನಾ ಹುಟ್ಟಿದೆ ಜಾಲಿ ಮಾಡಲು
ಕರೆ ಬಂತು ಕೇಡಿಗಳಾ ಕೊಲ್ಲಲು... ಹ್ಹಾ..
ನೀನೇನಯ್ಯ ಮಾಯಾಗಾರನು
ಕತ್ತಿ ಗನ್ನಿಲ್ಲದೇನೆ ಗೆಲ್ಲಬಲ್ಲೆಯು
ಘುಮ್ಮೆಂದಿದೆ ಕಿವಿಯೆಲ್ಲವು
ಬಾಲೆರ ಹೊಗಳು ಮಾತು ಕೇಳಿ ಕೇಳಿ
|| ಓ... ಬಳ್ಳಿ ಬಾಲೆಯರೇ
ನೀವಿದ್ದರೆ ಕೋಲಾಟಾ
ಹ ಹ್ಹಾ.. ಹ ಹ್ಹಾ
ಓ... ಮಳ್ಳಿ ನಾರಿಯರೇ
ನೀವಿದ್ದರೆ ಕಾದಾಟ
ಹಹ್ಹ... ಹ್ಹಹ್ಹಾ.. ಹ್ಹಾ.. ||
ಸೀರೆ ಕದಿಯೋ ಹ್ಯಾಂಡಿನಲ್ಲಿ
ಸೀರೆ ಕೊಳುವೆ ಮಾನಾ ತರುವೆ
ನೂರಾ ಒಂದು ವಿಲ್ಲನ್ ಮಧ್ಯದಲ್ಲಿ
ಮಾನಾ ಹೋಗೊ ಅಂತ ಟೈಮಿನಲ್ಲಿ
ನನ್ನ ಚಿಂತೆ ಯಾರಿಗಿಲ್ಲಾ
ಊರ ಚಿಂತೆ ಹೇ.. ಎಲ್ಲಾ ಕಂತೆ
ಬಂದು ಬಿತ್ತು ನನ್ನ ಮೇಜಿನಲ್ಲಿ
ಅರ್ಧ ಜಾಲಿ ಹೋಯ್ತು ಬಾಳಿನಲ್ಲಿ
ನಿನಗೇನಯ್ಯ ಮೋಜುಗಾರನು
ಹತ್ತು ಹದಿನಾರು ನೂರು ಗೋಪೇಯರು
ಘುಮ್ಮೆಂದಿದೆ ಕಿವಿಯೆಲ್ಲವು
ಬಾಲೆರ ಹೊಗಳು ಮಾತು ಕೇಳಿ ಕೇಳಿ
|| ಹೇಯ್ ತರತ್ತತ್ ತರತ್ತತ್ ಬಳ್ಳಿ
ಬಾಲೆಯರೇ ನೀವಿದ್ದರೆ ಕೋಲಾಟಾ
ಟಟ್ಟಟ್ಟಟ ತಕಿಟ ತಕಿಟ
ತತ್ ದಿಂತಾ ಹ್ಹಾ.. ಮಳ್ಳಿ ನಾರಿಯರೇ
ನೀವಿದ್ದರೆ ಕಾದಾಟ ಹ್ಹಾ..ಆ ||
ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ (ರಪಪ್ಪಾ)
ಗೋಪೇರಾ ಹಿಂಡು ಕಾಯಲೂ (ತುರುತ್ತುತೂ)
ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ (ಹೇಹೇಹ್ಹೇ)
ಬೆಂಡೆತ್ತಿ ಬ್ರೇಕು ಹಾಕಲು (ಹ್ಹಹ್ಹಹ್ಹಾ)
ಹೇಯ್ ಹೇಯ್ ಹೇಯ್
ಹೇಯ್ ಹೇಯ್ ಹೇಯ್ ಹೇಯ್ ಹೇಯ್
ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ
ಗೋಪೇರಾ ಹಿಂಡು ಕಾಯಲೂ
ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ
ಬೆಂಡೆತ್ತಿ ಬ್ರೇಕು ಹಾಕಲು
ಓ... ಬಳ್ಳಿ ಬಾಲೆಯರೇ
ನೀವಿದ್ದರೆ ಕೋಲಾಟಾ
ಓ... ಮಳ್ಳಿ ನಾರಿಯರೇ
ನೀವಿದ್ದರೆ ಕಾದಾಟಾ
ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ
ಗೋಪೇರಾ ಹಿಂಡು ಕಾಯಲು
ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ
ಬೆಂಡೆತ್ತಿ ಬ್ರೇಕು ಹಾಕಲು
ಮಥುರಾ ಸೆಂಟ್ರಲ್ ಜೈಲಿನಲ್ಲಿ
ನೀ ಹುಟ್ಟಿದೆ ನೀ ಹುಟ್ಟಿದೆ
ಆ ಕಂಸನಾ ಪೀಸು ಮಾಡಲು...
ಆ ಊರಿಗೆ ಪೀಸೂ ನೀಡಲು...
ಬೃಂದಾವನದ ಪಾರ್ಕಿನಲ್ಲಿ
ಓಡಾಡಲು ಹಾಡೇಳಲು
ನಾ ಹುಟ್ಟಿದೆ ಜಾಲಿ ಮಾಡಲು
ಕರೆ ಬಂತು ಕೇಡಿಗಳಾ ಕೊಲ್ಲಲು... ಹ್ಹಾ..
ನೀನೇನಯ್ಯ ಮಾಯಾಗಾರನು
ಕತ್ತಿ ಗನ್ನಿಲ್ಲದೇನೆ ಗೆಲ್ಲಬಲ್ಲೆಯು
ಘುಮ್ಮೆಂದಿದೆ ಕಿವಿಯೆಲ್ಲವು
ಬಾಲೆರ ಹೊಗಳು ಮಾತು ಕೇಳಿ ಕೇಳಿ
|| ಓ... ಬಳ್ಳಿ ಬಾಲೆಯರೇ
ನೀವಿದ್ದರೆ ಕೋಲಾಟಾ
ಹ ಹ್ಹಾ.. ಹ ಹ್ಹಾ
ಓ... ಮಳ್ಳಿ ನಾರಿಯರೇ
ನೀವಿದ್ದರೆ ಕಾದಾಟ
ಹಹ್ಹ... ಹ್ಹಹ್ಹಾ.. ಹ್ಹಾ.. ||
ಸೀರೆ ಕದಿಯೋ ಹ್ಯಾಂಡಿನಲ್ಲಿ
ಸೀರೆ ಕೊಳುವೆ ಮಾನಾ ತರುವೆ
ನೂರಾ ಒಂದು ವಿಲ್ಲನ್ ಮಧ್ಯದಲ್ಲಿ
ಮಾನಾ ಹೋಗೊ ಅಂತ ಟೈಮಿನಲ್ಲಿ
ನನ್ನ ಚಿಂತೆ ಯಾರಿಗಿಲ್ಲಾ
ಊರ ಚಿಂತೆ ಹೇ.. ಎಲ್ಲಾ ಕಂತೆ
ಬಂದು ಬಿತ್ತು ನನ್ನ ಮೇಜಿನಲ್ಲಿ
ಅರ್ಧ ಜಾಲಿ ಹೋಯ್ತು ಬಾಳಿನಲ್ಲಿ
ನಿನಗೇನಯ್ಯ ಮೋಜುಗಾರನು
ಹತ್ತು ಹದಿನಾರು ನೂರು ಗೋಪೇಯರು
ಘುಮ್ಮೆಂದಿದೆ ಕಿವಿಯೆಲ್ಲವು
ಬಾಲೆರ ಹೊಗಳು ಮಾತು ಕೇಳಿ ಕೇಳಿ
|| ಹೇಯ್ ತರತ್ತತ್ ತರತ್ತತ್ ಬಳ್ಳಿ
ಬಾಲೆಯರೇ ನೀವಿದ್ದರೆ ಕೋಲಾಟಾ
ಟಟ್ಟಟ್ಟಟ ತಕಿಟ ತಕಿಟ
ತತ್ ದಿಂತಾ ಹ್ಹಾ.. ಮಳ್ಳಿ ನಾರಿಯರೇ
ನೀವಿದ್ದರೆ ಕಾದಾಟ ಹ್ಹಾ..ಆ ||
ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ (ರಪಪ್ಪಾ)
ಗೋಪೇರಾ ಹಿಂಡು ಕಾಯಲೂ (ತುರುತ್ತುತೂ)
ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ (ಹೇಹೇಹ್ಹೇ)
ಬೆಂಡೆತ್ತಿ ಬ್ರೇಕು ಹಾಕಲು (ಹ್ಹಹ್ಹಹ್ಹಾ)
Sri Krishna Bandanu song lyrics from Kannada Movie Yuga Purusha starring Ravichandran, Kushbu, Moon Moon Sen, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 1989