ಗಂಡು : ರೋಮಿಯೋ ...
ಹೆಣ್ಣು : ಜೂಲಿಯೆಟ್
ಗಂಡು : ದೇವದಾಸ್ ...
ಹೆಣ್ಣು : ಪಾರ್ವತಿ
ಗಂಡು : ಲೈಲಾ ...
ಹೆಣ್ಣು : ಮಜ್ನು
ಗಂಡು : ಪ್ರೇಮ ದೈವ ಎಂದರು
ಹೆಣ್ಣು : ಪ್ರೇಮ ದೈವ ಎಂದರು
ಇಬ್ಬರು : ಪ್ರೇಮಕೆ ಪ್ರಾಣವ ಕೊಟ್ಟರೂ
ತಾರೆಗಳಾಗಿ ನಿಂತರೂ
ಗಂಡು : ಪ್ರೀತಿ ಕೊಂದ ಕೊಲೆಗಾತಿ ನಾ ಹೇಳೋ ಕಥೆಗೆ ಸ್ಫೂರ್ತಿ
ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಹೆಣ್ಣು : ಕೇಳಿ ಪ್ರೇಮಿಗಳೇ ಒಬ್ಬನು ಸುಂದರ ಇದ್ದನು
ಗಂಡು : ಜೋಡಿ ಜೋಡಿ ಕಂಗಳಿಗೆ ಪ್ರೀತಿ ಬಂತು ಪೂರ್ತಿ
ಪ್ರೀತಿ ಕೊಂದ ಕೊಲೆಗಾತಿ ನಾ ಹೇಳೋ ಕಥೆಗೆ ಸ್ಫೂರ್ತಿ
|| ಹೆಣ್ಣು : ಕೇಳಿ ಪ್ರೇಮಿಗಳೇ ಒಬ್ಬನು ಸುಂದರ ಇದ್ದನು
ಗಂಡು : ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು ||
ಗಂಡು : ಕೋಟಿ ಮಾತನಾಡಿದರೂ
ಕೋಟಿ ಮುತ್ತ ನೀಡಿದರೂ
ತಿರುಗದ ನೋಟದ ಸೆರೆಯಲಿ
ತಿರುಗುವ ಭೂಮಿಯ ಮರೆತರೂ
ಹೆಣ್ಣು : ಜನವ ಹಿಂದೇ ದೂಡಿದರೂ
ದಿನವೂ ಒಂದು ಗೂಡಿದರೂ
ತಿಂಗಳ ಬೆಳಕಿನ ತೆರೆಯಲಿ
ಸೂರ್ಯನು ಬರುವುದೇ ಮರೆತರೂ
ಗಂಡು : ಭಾಷೆಯ ರಾಶಿ ಸುರಿದವೂ
ಹೆಣ್ಣು : ಆಣೆಯ ಕೋಟೆ ಮೆರೆದವು
ಇಬ್ಬರು : ಪ್ರೇಮ ಪ್ರಣಯದ ಮನೆಯಲಿ ಬೆರೆತವು
ಗಂಡು : ಜೋಡಿ ಜೋಡಿ ಕಂಗಳಿಗೆ ಪ್ರೀತಿ ಬಂತು ಪೂರ್ತಿ
ಪ್ರೀತಿ ಕೊಂದ ಕೊಲೆಗಾತಿ ನಾ ಹೇಳೋ ಕಥೆಗೆ ಸ್ಫೂರ್ತಿ
|| ಹೆಣ್ಣು : ಕೇಳಿ ಪ್ರೇಮಿಗಳೇ ಒಬ್ಬನು ಸುಂದರ ಇದ್ದನು
ಗಂಡು : ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು ||
ಕೋರಸ್ : ಆಆಆಆಅ..... ಆಆಆಆಅ.....
ಹೆಣ್ಣು : ಪ್ರೇಮ ಒಂದು ವರದಾನ
ಅದರ ಹಿಂದೆ ಬಲಿದಾನ
ಎಂಬುದೆ ತಿಳಿಯದ ಹುಡುಗನು....
ಹುಡುಗಿಯ ಮದುವೆಯ ಆದನು....
ಗಂಡು : ತನ್ನ ಕಣ್ಣ ನೋಟದಲಿ
ಕಡಲಿಗಿಂತ ಆಳದಲಿ
ಪ್ರೇಮವ ಕೊಲ್ಲುವ ಚೂರಿಯ...
ಕಾಣದೆ ಇಟ್ಟಳು ಮರೆಯಲಿ...
ಹೆಣ್ಣು : ನಿರ್ಮಲ ಪ್ರೇಮದ ಕಣ್ಣಿಗೆ
ಗಂಡು : ಕಲ್ಮಶ ತಿಳಿಯದ ಮನಸಿಗೆ
ಇಬ್ಬರು : ಕಾಣದೇ ಹೋಯಿತು ಸಂಚಿನ ಹುಸಿನಗೆ
ಗಂಡು : ಆ ಸಾವಂತ್ಯ ಬಯಲಾಯ್ತು
ಈ ಹೆಮ್ಮಾರಿ ವೇಷ.. (ವೇಷ ವೇಷ ವೇಷ)
ಪ್ರೀತಿ ಎಂಬ ಮುಖವಾಡ
ತಾ ಮಾಡಿದ್ದು ಮೋಸ...
ಕೋರಸ್ : ಮೋಸ ಮೋಸ ಮೋಸ
ದ್ವೇಷ ಮೋಸ ದ್ವೇಷ ಮೋಸ
|| ಗಂಡು : ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು
ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು..||

Keli Premigale song lyrics from Kannada Movie Yuga Purusha starring Ravichandran, Kushbu, Moon Moon Sen, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by D Rajendra Babu and film is released on 1989