Bhoolokavella Naanu Lyrics

ಭೂಲೋಕವೆಲ್ಲ ನಾನು Lyrics

in Yuga Purusha

in ಯುಗ ಪುರುಷ

LYRIC

Song Details Page after Lyrice

ಭೂಲೋಕವೆಲ್ಲ ನಾನು
ಸುತ್ತಿ ಸುತ್ತಿ ಸುತ್ತಿ ಬಂದೇ
ಆಸೆಯ ಮೂಟೆಯನ್ನು
ಹೊತ್ತು ಹೊತ್ತು ಹೊತ್ತು ತಂದೇ
ಅಜ್ಜಿಗೆ ಅರಿವೇ ಆಸೆ
ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ
ಮಕ್ಕಳಿಗೆ ತಾತನ ಆಸೆ
ತಾತನಿಗೇ ಅಜ್ಜಿಯ ಆಸೆ
ಅಜ್ಜಿಗೆ ತಾತನ ಆಸೆ
ಆಸೆಯು ಇಲ್ಲದೆ ಜಗವೇ ಇಲ್ಲ  
ಆಸೆಯೇ ದುಃಖದ ಮೂಲ
ಬುದ್ದಂ ಶರಣಂ ಗಚ್ಛಾಮಿ
ಆಸೆಯ ಬಿಡಿಸೋ ಮಹಾಸ್ವಾಮಿ
ಬುದ್ದಂ ಶರಣಂ ಗಚ್ಛಾಮಿ
ಆಸೆಯ ಬಿಡಿಸೋ ಮಹಾಸ್ವಾಮಿ
 
ಸೂಜಿ ಕಣ್ಣಿನಲ್ಲಿ ದೊಡ್ಡ ಒಂಟೆ
ಹೋದರೂನು ಹೋಗಬಹುದು 
ಅಯ್ಯಯ್ಯೋ ಜನರಿಗೆ ದುಡ್ಡಿನಾಸೆ ಹೋಗದು 
ಚಟ್ಟ ಹತ್ತಿ ಉರಿಯೋ ಹೆಣ
ಮೇಲೆ ಎದ್ದರೂನು ಏಳಬಹುದು 
ಅಮ್ಮಮ್ಮೋ ಗಂಡಿಗೆ ಹೆಣ್ಣಿನಾಸೆ ಸಾಯದು 
ಭೂಮಿಗೆ ಮುಪ್ಪು ಬಂದರು
ಆಕಾಶ ಬಿದ್ದು ಹೋದರು 
ಮರುಭೂಮಿ ನೀರೆ ಆದರೂ
ಸಾಗರವೇ ಬತ್ತಿ ಹೋದರು 
ಅತ್ತ ಹೋಗದು ಇತ್ತ ಹೋಗದು
ಬತ್ತಿ ಹೋಗದು ಸತ್ತು ಹೋಗದ
ಆಸೆಯ ಮೂಟೆಯನ್ನು
ಹೊತ್ತು ಹೊತ್ತು ಹೊತ್ತು ತಂದೇ

||ಭೂಲೋಕವೆಲ್ಲ ನಾನು
ಸುತ್ತಿ ಸುತ್ತಿ ಸುತ್ತಿ ಬಂದೇ  ||
  
ಕಾರ್ಪೊರೇಷನ್ ಕೊಳಾಯಲ್ಲಿ
ಹಾಲು ಬಂದು ನಿಂತು ಹೋಗಬಹುದು...
ಹ್ಹೂಹ್ಹೂಹ್ಹೂ    
ಆಸೆಯ ಹಿಂದಿನ ಕಣ್ಣ ನೀರು ನಿಲ್ಲದು 
ರೇಷನ್ ಕಾರ್ಡಿನಲ್ಲಿ ಒಳ್ಳೆ ಅಕ್ಕಿ
ಸಿಕ್ಕುರೂನು ಸಿಕ್ಕಬಹುದು 
ಆಸೆಯಾ ಕ್ಯೂವಿಗೆ ಎಲ್ಲೂ ಕೊನೆಯೇ ಸಿಕ್ಕದು 
ಬರಗಾಲ ನಿಂತು ಹೋದರು
ಯುದ್ಧಗಳೇ ಇಲ್ಲವಾದರು 
ಜನಸಂಖ್ಯೆ ಕಡಿಮೆಯಾದರು
ಬೆಲೆಯೆಲ್ಲ ಇಳಿದೂ ಹೋದರು 
ಬಾನು ಮುಟ್ಟುವ ಸರಕು ಧಾರಣೆ
ಕೆಳಗೆ ಇಳಿಯುವ ಆಸೆ ಕಾಣೆನೆ 
 
|| ಭೂಲೋಕವೆಲ್ಲ ನಾನು
ಸುತ್ತಿ ಸುತ್ತಿ ಸುತ್ತಿ ಬಂದೇ 
ಆಸೆಯ ಮೂಟೆಯನ್ನು
ಹೊತ್ತು ಹೊತ್ತು ಹೊತ್ತು ತಂದೇ 
ಅಜ್ಜಿಗೆ ಅರಿವೇ ಆಸೆ
ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ
ಮಕ್ಕಳಿಗೆ ತಾತನ ಆಸೆ
ತಾತನಿಗೇ ಅಜ್ಜಿಯ ಆಸೆ
ಅಜ್ಜಿಗೆ ತಾತನ ಆಸೆ
ಆಸೆಯು ಇಲ್ಲದೆ ಜಗವೇ ಇಲ್ಲ  
ಆಸೆಯೇ ದುಃಖದ ಮೂಲ
ಬುದ್ದಂ ಶರಣಂ ಗಚ್ಛಾಮಿ
ಆಸೆಯ ಬಿಡಿಸೋ ಮಹಾಸ್ವಾಮಿ
ಬುದ್ದಂ ಶರಣಂ ಗಚ್ಛಾಮಿ
ಆಸೆಯ ಬಿಡಿಸೋ ಮಹಾಸ್ವಾಮಿ...
ತಾರರಿರಿರೀ...   ||

ಭೂಲೋಕವೆಲ್ಲ ನಾನು
ಸುತ್ತಿ ಸುತ್ತಿ ಸುತ್ತಿ ಬಂದೇ
ಆಸೆಯ ಮೂಟೆಯನ್ನು
ಹೊತ್ತು ಹೊತ್ತು ಹೊತ್ತು ತಂದೇ
ಅಜ್ಜಿಗೆ ಅರಿವೇ ಆಸೆ
ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ
ಮಕ್ಕಳಿಗೆ ತಾತನ ಆಸೆ
ತಾತನಿಗೇ ಅಜ್ಜಿಯ ಆಸೆ
ಅಜ್ಜಿಗೆ ತಾತನ ಆಸೆ
ಆಸೆಯು ಇಲ್ಲದೆ ಜಗವೇ ಇಲ್ಲ  
ಆಸೆಯೇ ದುಃಖದ ಮೂಲ
ಬುದ್ದಂ ಶರಣಂ ಗಚ್ಛಾಮಿ
ಆಸೆಯ ಬಿಡಿಸೋ ಮಹಾಸ್ವಾಮಿ
ಬುದ್ದಂ ಶರಣಂ ಗಚ್ಛಾಮಿ
ಆಸೆಯ ಬಿಡಿಸೋ ಮಹಾಸ್ವಾಮಿ
 
ಸೂಜಿ ಕಣ್ಣಿನಲ್ಲಿ ದೊಡ್ಡ ಒಂಟೆ
ಹೋದರೂನು ಹೋಗಬಹುದು 
ಅಯ್ಯಯ್ಯೋ ಜನರಿಗೆ ದುಡ್ಡಿನಾಸೆ ಹೋಗದು 
ಚಟ್ಟ ಹತ್ತಿ ಉರಿಯೋ ಹೆಣ
ಮೇಲೆ ಎದ್ದರೂನು ಏಳಬಹುದು 
ಅಮ್ಮಮ್ಮೋ ಗಂಡಿಗೆ ಹೆಣ್ಣಿನಾಸೆ ಸಾಯದು 
ಭೂಮಿಗೆ ಮುಪ್ಪು ಬಂದರು
ಆಕಾಶ ಬಿದ್ದು ಹೋದರು 
ಮರುಭೂಮಿ ನೀರೆ ಆದರೂ
ಸಾಗರವೇ ಬತ್ತಿ ಹೋದರು 
ಅತ್ತ ಹೋಗದು ಇತ್ತ ಹೋಗದು
ಬತ್ತಿ ಹೋಗದು ಸತ್ತು ಹೋಗದ
ಆಸೆಯ ಮೂಟೆಯನ್ನು
ಹೊತ್ತು ಹೊತ್ತು ಹೊತ್ತು ತಂದೇ

||ಭೂಲೋಕವೆಲ್ಲ ನಾನು
ಸುತ್ತಿ ಸುತ್ತಿ ಸುತ್ತಿ ಬಂದೇ  ||
  
ಕಾರ್ಪೊರೇಷನ್ ಕೊಳಾಯಲ್ಲಿ
ಹಾಲು ಬಂದು ನಿಂತು ಹೋಗಬಹುದು...
ಹ್ಹೂಹ್ಹೂಹ್ಹೂ    
ಆಸೆಯ ಹಿಂದಿನ ಕಣ್ಣ ನೀರು ನಿಲ್ಲದು 
ರೇಷನ್ ಕಾರ್ಡಿನಲ್ಲಿ ಒಳ್ಳೆ ಅಕ್ಕಿ
ಸಿಕ್ಕುರೂನು ಸಿಕ್ಕಬಹುದು 
ಆಸೆಯಾ ಕ್ಯೂವಿಗೆ ಎಲ್ಲೂ ಕೊನೆಯೇ ಸಿಕ್ಕದು 
ಬರಗಾಲ ನಿಂತು ಹೋದರು
ಯುದ್ಧಗಳೇ ಇಲ್ಲವಾದರು 
ಜನಸಂಖ್ಯೆ ಕಡಿಮೆಯಾದರು
ಬೆಲೆಯೆಲ್ಲ ಇಳಿದೂ ಹೋದರು 
ಬಾನು ಮುಟ್ಟುವ ಸರಕು ಧಾರಣೆ
ಕೆಳಗೆ ಇಳಿಯುವ ಆಸೆ ಕಾಣೆನೆ 
 
|| ಭೂಲೋಕವೆಲ್ಲ ನಾನು
ಸುತ್ತಿ ಸುತ್ತಿ ಸುತ್ತಿ ಬಂದೇ 
ಆಸೆಯ ಮೂಟೆಯನ್ನು
ಹೊತ್ತು ಹೊತ್ತು ಹೊತ್ತು ತಂದೇ 
ಅಜ್ಜಿಗೆ ಅರಿವೇ ಆಸೆ
ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ
ಮಕ್ಕಳಿಗೆ ತಾತನ ಆಸೆ
ತಾತನಿಗೇ ಅಜ್ಜಿಯ ಆಸೆ
ಅಜ್ಜಿಗೆ ತಾತನ ಆಸೆ
ಆಸೆಯು ಇಲ್ಲದೆ ಜಗವೇ ಇಲ್ಲ  
ಆಸೆಯೇ ದುಃಖದ ಮೂಲ
ಬುದ್ದಂ ಶರಣಂ ಗಚ್ಛಾಮಿ
ಆಸೆಯ ಬಿಡಿಸೋ ಮಹಾಸ್ವಾಮಿ
ಬುದ್ದಂ ಶರಣಂ ಗಚ್ಛಾಮಿ
ಆಸೆಯ ಬಿಡಿಸೋ ಮಹಾಸ್ವಾಮಿ...
ತಾರರಿರಿರೀ...   ||

Bhoolokavella Naanu Sutthi song lyrics from Kannada Movie Yuga Purusha starring Ravichandran, Kushbu, Moon Moon Sen, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ