Jo Jo Jo Joke Lyrics

ಜೊ ಜೊ ಜೊ ಜೋಕೆ Lyrics

in Yarige Yaruntu

in ಯಾರಿಗೆ ಯಾರುಂಟು

LYRIC

Song Details Page after Lyrice

-
ಜೊ ಜೊ ಜೊ ಜೋಕೆ ನಾ ಮಾಯಾದಜಿಂಕೆ
ಚೋರಿ ಚಂದ್ರಿಕೆ ಸಿಹಿ ಮುದ್ರಿಕೆ
ಕಣ್ಕಟ್ಟೊ ಸುಖ ಎಲ್ಲ ಕಾಲ್ಪನಿಕ
ಜಾದೂ ಜಲ್ಲಾಕ ನಾ ಮನಮೋಹಕ
ಸರಿ ಸವಾರಿ ಸುಖಿ ಸುಂದರಿ ಪ್ಯಾರಿ
ಬಲೆ ಬಲೆ ಬಲು ಬಿಡು ಬಿಗುಮಾನ
ಗುನು ಗುನು ಗುನುಗುತ ಗುಣಿಸಿದೆ ಗಾನ
ದನಿಯ ಅಂಚಲಿ ಅಂಜಿಕೆ ಯಾಕೆ ಮನದಾಸೆಗೆ ಮಿತಿ ಏಕೆ
ಸಿನೆಮಾದಲಿ ಸಿನೆಮದ ಸಾಂಗ್‌ ಒಳಗಣ್ಣಿನ ಒಳಗೆ ರಂಗು
ಅರೆನಿಮಿಷಕ್ಕೆ ಸಾವಿರ ಬಣ್ಣ ಸೆರೆ ಹಿಡಿಯಲು ಬೆರಗಣ್ಣ
 
||ಜೊ ಜೊ ಜೊ ಜೋಕೆ ನಾ ಮಾಯಾದಜಿಂಕೆ
ಚೋರಿ ಚಂದ್ರಿಕೆ ಸಿಹಿ ಮುದ್ರಿಕೆ
ಕಣ್ಕಟ್ಟೊ ಸುಖ ಎಲ್ಲ ಕಾಲ್ಪನಿಕ
ಜಾದೂ ಜಲ್ಲಾಕ ನಾ ಮನಮೋಹಕ||
 
ಜಾರೊ ಸಂಜೆ ನನ್ನ ಹಿಂದೆ ಹಿಂದೆ ಕುರಿ ಮಂದೆ
ಮುಂದೆ ನಲಿದು ಕುಣಿಸುವೆ ಬಾ ಬೇಗ
ಕಣ್ಣಮುಚ್ಚೆ ಕೋಳಿ ಕೂಗೊ ಮುಂಚೆ
ಮನಸ್ಸ ಆಚೆ ಹಚ್ಚೆ ಹಾಕೊ ಆಸೆಯ ಆವೇಗ
ಎಲ್ಲರು  ಕ್ಷೇಮ ಸಖಿ ಸಂಗದಲ್ಲಿ ಸುಮ್ನ್ಯಾಕೊ ಡ್ರಾಮಾ ಸುಗ್ಗಿ ಮಬ್ಬಲಿ
ಹಚ್ಚಿ ಮುಲಾಮ ಕಳ್ಸ್ತೀನಿ  ರಿದಂ ನೀರಲ್ಲಿ ಹೋಮ ಅದೆ ಸಂಭ್ರಮ
 
ಒಳನುಸುಳಲು  ನಸುನಗು ಯಾಕೆ ಕೈ ಕುಲುಕು ಕ್ಲೋಸ್‌ ಅಪ್‌ ಬೇಕೆ
ಚಡಪಡಿಸಲು ಸಿಡಿಮಿಡಿ ಕ್ರಾಕಲ್‌ ಮನವೊಲಿಸಿಕೊ ಬಳಿ ಇದ್ದು
ಅರೆನಿಮಿಷಕ್ಕೆ ಉರುಳುವ ಬಾಳು ಅರೆ ಯಾತಕೆ ಸುಮ್ಮನೆ ಗೋಳು
ಅಲೆದಾಡುತ ಸುಮ್ಮನೆ ಹಾಡು ರಂಗೇರಲು ಕರೆ ನೀಡು
 
ಅರೆನಿಮಿಷಕ್ಕೆ ಸಾವಿರ ಬಣ್ಣ ಸೆರೆ ಹಿಡಿಯಲು ಬೆರಗಣ್ಣ||
 
Jo Jo Jo Joke song lyrics from Kannada Movie Yarige Yaruntu starring Orata Prashanth, Lekha Chandra, Kruthika Ravindra, Lyrics penned by Dhananjay Ranjan Sung by Sonu Kakkar, Music Composed by B J Bharath, film is Directed by Kiran Govi and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ