-
ಎಂಥ ಆಶ್ಚರ್ಯ ಕಂಡೆ ನೀನೆ ಅವಳು
ರಾಣಿ ಸೆರಗನ್ನು ಹೊದ್ದ ಬೆಳದಿಂಗಳು
ಬಾರೆ ಮಣಿದೀಪ ಹಿಡಿದು ಹಗಲು ಇರುಳು
ಎದೆಯ ಈ ರಾಜಬೀದಿ ಕಂಗೊಳಿಸಲು
ಈ ಪ್ರೀತಿಗೆಂದು ಬರದು ಇಲ್ಲಿ ಮಧ್ಯಂತರ
ಅಂದನ ಹಾಡಲಿಕ್ಕೆ ಇಲ್ಲ ಅಭ್ಯಂತರ
ಮನದ ರಾಜಸ್ಥಾನಕ್ಕೆ ರಾಣಿ ನೇಮಕ
ಈ ತಾರಾಬಲಕ್ಕೆ ಕಾರಣ ನನ್ನಿ ಕೃತ್ತಿಕ
ಎಂಥ ಆಶ್ಚರ್ಯ ಕಂಡೆ ನೀನೆ ಅವಳು
ರಾಣಿ ಸೆರಗನ್ನು ಹೊದ್ದ ಬೆಳದಿಂಗಳು
ನಿನ್ನ ಯೌವ್ವನದ ಆಕಾಶಬುಟ್ಟಿಯಲಿ
ಒಂದು ಸಣ್ಣ ನಕ್ಷತ್ರ ಇಡಲೇನು
ನಿನ್ನ ಆಸೆಗಳ ಹಾರೊ ತಟ್ಟೆಯಲಿ
ಅಂಟೆ ಕುಳಿತು ಗ್ರಹದಾಚೆ ಹೋಗೋಣು
ಮೆಲ್ಲುಸಿರ ಅಕ್ಷರದ ಪದ್ಯನ ಬರೆಯಲೇನೆ
ಆ ಪದ್ಯದ ತುಂಬ ನಾನೇನೆ ಸೋಬಾನೆ
ಮನದ ರಾಜಸ್ಥಾನಕ್ಕೆ ರಾಣಿ ನೇಮಕ
ಈ ತಾರಾಬಲಕ್ಕೆ ಕಾರಣ ನನ್ನಿ ಕೃತ್ತಿಕ
||ಎಂಥ ಆಶ್ಚರ್ಯ ಕಂಡೆ ನೀನೆ ಅವಳು
ರಾಣಿ ಸೆರಗನ್ನು ಹೊದ್ದ ಬೆಳದಿಂಗಳು||
ನಿನ್ನ ಹೆಜ್ಜೆಗಳ ಹಚ್ಚೆನ ಮಾಡಿಸುತ
ಜಗದ ಎಲ್ಲ ಪ್ರೇಮಿಗು ತಲುಪಿಸುವೆ
ನಿನ್ನ ಕನಸ್ಸುಗಳ ರುಮಾಲು ರೇಷಿಮೆಯ
ಸಿಕ್ಕು ಬಿಡಿಸಿ ಜೋಪಾನ ಮಾಡಿಡುವೆ
ನೂಲುತ್ತ ಕೂರೋಣ ಎದೆಬಡಿತವನ್ನೆಲ್ಲ
ನಮಗಿಂತ ಇನ್ಯಾರು ಪ್ರೀತಿನ ಮಾಡಿಲ್ಲ
ಮನದ ರಾಜಸ್ಥಾನಕ್ಕೆ ರಾಣಿ ನೇಮಕ
ಈ ತಾರಾಬಲಕ್ಕೆ ಕಾರಣ ನನ್ನಿ ಕೃತ್ತಿಕ
ಎಂಥ ಆಶ್ಚರ್ಯ ಕಂಡೆ ನೀನೆ ಅವಳು
ರಾಣಿ ಸೆರಗನ್ನು ಹೊದ್ದ ಬೆಳದಿಂಗಳು
||ಎಂಥ ಆಶ್ಚರ್ಯ ಕಂಡೆ ನೀನೆ ಅವಳು
ರಾಣಿ ಸೆರಗನ್ನು ಹೊದ್ದ ಬೆಳದಿಂಗಳು
ಈ ಪ್ರೀತಿಗೆಂದು ಬರದು ಇಲ್ಲಿ ಮಧ್ಯಂತರ
ಅಂದನ ಹಾಡಲಿಕ್ಕೆ ಇಲ್ಲ ಅಭ್ಯಂತರ
ಮನದ ರಾಜಸ್ಥಾನಕ್ಕೆ ರಾಣಿ ನೇಮಕ
ಈ ತಾರಾಬಲಕ್ಕೆ ಕಾರಣ ನನ್ನಿ ಕೃತ್ತಿಕ||
-
ಎಂಥ ಆಶ್ಚರ್ಯ ಕಂಡೆ ನೀನೆ ಅವಳು
ರಾಣಿ ಸೆರಗನ್ನು ಹೊದ್ದ ಬೆಳದಿಂಗಳು
ಬಾರೆ ಮಣಿದೀಪ ಹಿಡಿದು ಹಗಲು ಇರುಳು
ಎದೆಯ ಈ ರಾಜಬೀದಿ ಕಂಗೊಳಿಸಲು
ಈ ಪ್ರೀತಿಗೆಂದು ಬರದು ಇಲ್ಲಿ ಮಧ್ಯಂತರ
ಅಂದನ ಹಾಡಲಿಕ್ಕೆ ಇಲ್ಲ ಅಭ್ಯಂತರ
ಮನದ ರಾಜಸ್ಥಾನಕ್ಕೆ ರಾಣಿ ನೇಮಕ
ಈ ತಾರಾಬಲಕ್ಕೆ ಕಾರಣ ನನ್ನಿ ಕೃತ್ತಿಕ
ಎಂಥ ಆಶ್ಚರ್ಯ ಕಂಡೆ ನೀನೆ ಅವಳು
ರಾಣಿ ಸೆರಗನ್ನು ಹೊದ್ದ ಬೆಳದಿಂಗಳು
ನಿನ್ನ ಯೌವ್ವನದ ಆಕಾಶಬುಟ್ಟಿಯಲಿ
ಒಂದು ಸಣ್ಣ ನಕ್ಷತ್ರ ಇಡಲೇನು
ನಿನ್ನ ಆಸೆಗಳ ಹಾರೊ ತಟ್ಟೆಯಲಿ
ಅಂಟೆ ಕುಳಿತು ಗ್ರಹದಾಚೆ ಹೋಗೋಣು
ಮೆಲ್ಲುಸಿರ ಅಕ್ಷರದ ಪದ್ಯನ ಬರೆಯಲೇನೆ
ಆ ಪದ್ಯದ ತುಂಬ ನಾನೇನೆ ಸೋಬಾನೆ
ಮನದ ರಾಜಸ್ಥಾನಕ್ಕೆ ರಾಣಿ ನೇಮಕ
ಈ ತಾರಾಬಲಕ್ಕೆ ಕಾರಣ ನನ್ನಿ ಕೃತ್ತಿಕ
||ಎಂಥ ಆಶ್ಚರ್ಯ ಕಂಡೆ ನೀನೆ ಅವಳು
ರಾಣಿ ಸೆರಗನ್ನು ಹೊದ್ದ ಬೆಳದಿಂಗಳು||
ನಿನ್ನ ಹೆಜ್ಜೆಗಳ ಹಚ್ಚೆನ ಮಾಡಿಸುತ
ಜಗದ ಎಲ್ಲ ಪ್ರೇಮಿಗು ತಲುಪಿಸುವೆ
ನಿನ್ನ ಕನಸ್ಸುಗಳ ರುಮಾಲು ರೇಷಿಮೆಯ
ಸಿಕ್ಕು ಬಿಡಿಸಿ ಜೋಪಾನ ಮಾಡಿಡುವೆ
ನೂಲುತ್ತ ಕೂರೋಣ ಎದೆಬಡಿತವನ್ನೆಲ್ಲ
ನಮಗಿಂತ ಇನ್ಯಾರು ಪ್ರೀತಿನ ಮಾಡಿಲ್ಲ
ಮನದ ರಾಜಸ್ಥಾನಕ್ಕೆ ರಾಣಿ ನೇಮಕ
ಈ ತಾರಾಬಲಕ್ಕೆ ಕಾರಣ ನನ್ನಿ ಕೃತ್ತಿಕ
ಎಂಥ ಆಶ್ಚರ್ಯ ಕಂಡೆ ನೀನೆ ಅವಳು
ರಾಣಿ ಸೆರಗನ್ನು ಹೊದ್ದ ಬೆಳದಿಂಗಳು
||ಎಂಥ ಆಶ್ಚರ್ಯ ಕಂಡೆ ನೀನೆ ಅವಳು
ರಾಣಿ ಸೆರಗನ್ನು ಹೊದ್ದ ಬೆಳದಿಂಗಳು
ಈ ಪ್ರೀತಿಗೆಂದು ಬರದು ಇಲ್ಲಿ ಮಧ್ಯಂತರ
ಅಂದನ ಹಾಡಲಿಕ್ಕೆ ಇಲ್ಲ ಅಭ್ಯಂತರ
ಮನದ ರಾಜಸ್ಥಾನಕ್ಕೆ ರಾಣಿ ನೇಮಕ
ಈ ತಾರಾಬಲಕ್ಕೆ ಕಾರಣ ನನ್ನಿ ಕೃತ್ತಿಕ||
Entha Ashcharya Kande song lyrics from Kannada Movie Yarige Yaruntu starring Orata Prashanth, Lekha Chandra, Kruthika Ravindra, Lyrics penned by K Kalyan Sung by Sonu Nigam, Sangeetha Ravindranath, Music Composed by B J Bharath, film is Directed by Kiran Govi and film is released on 2019