Dhyaanisi Kaayuvenu Lyrics

ಧ್ಯಾನಿಸಿ ಕಾಯುವೆನು Lyrics

in Yarige Yaruntu

in ಯಾರಿಗೆ ಯಾರುಂಟು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಧ್ಯಾನಿಸಿ ಕಾಯುವೆನು ನಿನ್ನ ಕೇಳದೆ ದೋಚಿಬಿಡು ನನ್ನ
ಭಾಷೆಯೆ ಸಾಲದು ಪ್ರೀತಿಯ ಮಾತಾಡಲು
ಚುಂಬಿಸಿ ಹೇಳಲಿ ಕೆನ್ನೆಯ ನೀನೀಡಲು
ಗಮನವೆಲ್ಲ ನೀನೆ ಲೂಟಿಮಾಡಿರುವಾಗ
ಮರುಳನಾಗಿ ನಾನು ಕಾದು ಕೂತೆನು ಈಗ
ಧ್ಯಾನಿಸಿ ಕಾಯುವೆನು ನಿನ್ನ ಕೇಳದೆ ದೋಚಿಬಿಡು ನನ್ನ
 
ರಾಜಿಯಾಗಬೇಕು ಬೆರಳು ನೀ ಸೋಕಲು
ಬಾಕಿ ಬೇಡ ಏನು ಉಸಿರಲ್ಲಿ ನೀನಿರು
ಸೆಳೆಯೊ ಮಾಯಾವಿ ನೀನು ಸಲಿಗೆ ನಾ ನೀಡಲೇನು
ಜೀವವೆ ನಿಂಗಾಗದು
ಸುಳಿವ ಗಾಳಿ ಕೂಡ ಪ್ರೀತಿ ತೋರಿರುವಾಗ
ಚಕಿತನಾದೆ ಊರ ದಾರಿ ಕಾಣದೆ ಈಗ
 
||ಧ್ಯಾನಿಸಿ ಕಾಯುವೆನು ನಿನ್ನ ಕೇಳದೆ ದೋಚಿಬಿಡು ನನ್ನ||
 
ಖಾಲಿಹಾಳೆ ನಾನು ಬರಹ ನೀನಾಗಿರು
ಆಣೆ ಮಾಡು ಈಗ ನುಡಿದಂತೆ ದೇವರು
ಕರೆವೆ ಏಕಾಂತದಲ್ಲು ಬಳಿಯೆ ನೆರಳಾಗಿ
ನಿಲ್ಲು ಕೇಳೇನು ಬೇರೇನನು
ಜನುಮ ಫೂರ್ತಿ ಹೀಗೆ ಜೋಡಿಯಾಗಿರುವಾಗ
ಹರಸಿ ಬಂತು ಪ್ರೇಮಗೀತೆ ಹಾಡುವ ಯೋಗ

-
ಧ್ಯಾನಿಸಿ ಕಾಯುವೆನು ನಿನ್ನ ಕೇಳದೆ ದೋಚಿಬಿಡು ನನ್ನ
ಭಾಷೆಯೆ ಸಾಲದು ಪ್ರೀತಿಯ ಮಾತಾಡಲು
ಚುಂಬಿಸಿ ಹೇಳಲಿ ಕೆನ್ನೆಯ ನೀನೀಡಲು
ಗಮನವೆಲ್ಲ ನೀನೆ ಲೂಟಿಮಾಡಿರುವಾಗ
ಮರುಳನಾಗಿ ನಾನು ಕಾದು ಕೂತೆನು ಈಗ
ಧ್ಯಾನಿಸಿ ಕಾಯುವೆನು ನಿನ್ನ ಕೇಳದೆ ದೋಚಿಬಿಡು ನನ್ನ
 
ರಾಜಿಯಾಗಬೇಕು ಬೆರಳು ನೀ ಸೋಕಲು
ಬಾಕಿ ಬೇಡ ಏನು ಉಸಿರಲ್ಲಿ ನೀನಿರು
ಸೆಳೆಯೊ ಮಾಯಾವಿ ನೀನು ಸಲಿಗೆ ನಾ ನೀಡಲೇನು
ಜೀವವೆ ನಿಂಗಾಗದು
ಸುಳಿವ ಗಾಳಿ ಕೂಡ ಪ್ರೀತಿ ತೋರಿರುವಾಗ
ಚಕಿತನಾದೆ ಊರ ದಾರಿ ಕಾಣದೆ ಈಗ
 
||ಧ್ಯಾನಿಸಿ ಕಾಯುವೆನು ನಿನ್ನ ಕೇಳದೆ ದೋಚಿಬಿಡು ನನ್ನ||
 
ಖಾಲಿಹಾಳೆ ನಾನು ಬರಹ ನೀನಾಗಿರು
ಆಣೆ ಮಾಡು ಈಗ ನುಡಿದಂತೆ ದೇವರು
ಕರೆವೆ ಏಕಾಂತದಲ್ಲು ಬಳಿಯೆ ನೆರಳಾಗಿ
ನಿಲ್ಲು ಕೇಳೇನು ಬೇರೇನನು
ಜನುಮ ಫೂರ್ತಿ ಹೀಗೆ ಜೋಡಿಯಾಗಿರುವಾಗ
ಹರಸಿ ಬಂತು ಪ್ರೇಮಗೀತೆ ಹಾಡುವ ಯೋಗ

Dhyaanisi Kaayuvenu song lyrics from Kannada Movie Yarige Yaruntu starring Orata Prashanth, Lekha Chandra, Kruthika Ravindra, Lyrics penned by Madan Bellisaalu Sung by Shreya Ghoshal, Chinthan Vikas, Music Composed by B J Bharath, film is Directed by Kiran Govi and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ