-
ಹೃದಯ ಹಾಡಲು ಕಲಿತಿದೆ ಉಸಿರು ನಿನ್ನಲೆ ಬೆರೆತಿದೆ
ಕನಸ್ಸು ನಿನ್ನನೆ ಎಣಿಸಿದೆ ಒಲವೆ ವಿಸ್ಮಯ ಅನ್ನಿಸಿದೆ
ಬೇಡ ಬೇಡ ಕಣೆ ಹತ್ತಿರ ದೂರ ಇದ್ದ ಒಲವೆ ಸುಂದರ
||ಹೃದಯ ಹಾಡಲು ಕಲಿತಿದೆ ಉಸಿರು ನಿನ್ನಲೆ ಬೆರೆತಿದೆ

ಬೇಡ ಬೇಡ ಕಣೆ ಹತ್ತಿರ ದೂರ ಇದ್ದ ಒಲವೆ ಸುಂದರ||
ಕನಸ್ಸಿನ ಹೂವು ಬಿರಿದಿದೆ ಆಸೆಯ ಕಾವು ಏರಿದೆ
ಖುಷಿಯಲಿ ಜೀವ ಹಾರಿದೆ ಮರುಭೂಮಿಯ ಮಡಿಲಲಿ
ಬಿರುಗಾಳಿ ಬೀಸುವಾಗ ಕೊಡೆಯಿಲ್ಲದೆ ಮಳೆಯಲಿ ಮನಸ್ಸಾರೆ ನೆನೆದೆ ನಾ
ಜೊತೆಗೆ ಎಲ್ಲಿಗು ಬರುವೆನು ಬಿಡದೆ ಕೈಯ್ಯನು ಹಿಡಿವೆನು
ಕೊನೆಯವರೆಗು ಇರುವೆನು ಸತತ ನಗುವ ಕೊಡುವೆನು
ಮೋಡದೊಳಗಿದ್ದರು ಚಂದ್ರಮ ನೋಡೊ ಕಣ್ಣುಗಳಲ್ಲಿ ಸಂಭ್ರಮ
ಕಣ್ಣಲಿ ನಿನ್ನ ಬೆಳಕಿದೆ ನಿನ್ನಲೆ ನನ್ನ ಬದುಕಿದೆ
ಎಲ್ಲಿಗು ನೀನೆ ಬೇಕಿದೆ
ರಹದಾರಿಯ ನಡುವಲಿ ಸಿಹಿಮಾತು ಕೇಳುವಾಗ
ಸಿಗದಿದ್ದರು ಹುಡುಕಿಹೆ ಸಿಹಿಮುತ್ತು ಜೇಬಲಿ
ಬದುಕಬೇಕಿದೆ ಜೊತೆಯಲಿ ಯಾರು ಕಾಣದ ಯುಗದಲಿ
ಜಗವೆ ಮುಳುಗಿದೆ ನಗುವಲಿ ನಮ್ಮ ಪ್ರೀತಿಯ ಕತೆಯಲಿ
ಯಾಕೆ ನಂಗೀತರ ಗೊಂದಲ ಒಳಗೆ ಅವಿತಿದ್ದರು ಹಂಬಲ