Yaare Nee Abhimani Lyrics

in Yare Nee Abhimani

Video:

LYRIC

ಯಾರೇ ನೀ ಅಭಿಮಾನಿಅಭಿಮಾನಿ
ಯಾರೇ ನೀ ಅಭಿಮಾನಿ.. ಯಾರೇ ನೀ ಅಭಿಮಾನಿ
ಎಲ್ಲಿದ್ದರೂ ಓಡಿ ಬಾ..
ಆಆ..ಆಆಆ..ಆಆ..ಆಆಆ..
ಯಾರೇ ನೀ ಅಭಿಮಾನಿ.. ಯಾರೇ ನೀ ಅಭಿಮಾನಿ
ಎಲ್ಲದ್ದರೂ ಓಡಿ ಬಾ..
ಪಲ್ಲವಿ ಹಾಡು ಬಾ..
ಯಾರೇ ನೀ ಅಭಿಮಾನಿ.. ಯಾರೇ ನೀ ಅಭಿಮಾನಿ
ಎಲ್ಲದ್ದರೂ ಓಡಿ ಬಾ..
ಪಲ್ಲವಿ ಹಾಡು ಬಾ..
ಕವನವೇ ನಿನಗಗೆ ಅರ್ಪಣೆ
ಸಂಗೀತದ ಸ್ವರಸಂತರ್ಪಣೆ
ನೀ ಹಿಮಗಿರಿ ನಾ ಬರಿಧ್ವನಿ
ನೀನೆ ಅಲ್ಲವೆ ಪ್ರತಿಧ್ವನಿ
ನೀನೆ ಅಲ್ಲವೆ ಪ್ರತಿಧ್ವನಿ..ಕವಿಯ ಲೇಖನಿ..
ಯಾರೇ ನೀ ಅಭಿಮಾನಿ.. ಯಾರೇ ನೀ ಅಭಿಮಾನಿ
ಎಲ್ಲದ್ದರೂ ಓಡಿ ಬಾ..
ಪಲ್ಲವಿ ಹಾಡು ಬಾ..
 
ಕಲ್ಪನ ಲೋಕದ ಗೆಳತಿಯೇ..
ಪತ್ತೆಯ ನೀಡದ ಪತ್ರವೇ..
ಲೋಕಕೆ ಕಾಣದ ಹೃದಯಕೆ
ಗೌಪ್ಯವೇ ಕ್ಷೇಮವು ಅಲ್ಲವೆ..
ಹೃದಯದ ಮಾತಿಗೆ ಪತ್ರವೆ ಕಿಂಕರ
ಭಾವದಕಲ್ಲಿಗೆ ಪತ್ರವೆ ಹಂದರ
ಪದಗಳ ತುಂಬ ಮೆಚ್ಚಿದೆ
ಪ್ರೀತಿಯ ತುಂಬ ನೆಚ್ಚಿದೆ
ಹೇಗೆ ಕಲಿಸಲಿ..ತಾನೆ ತಲುಪಿದೆ
ಪತ್ರದ ವಾದ ಸುಂದರ..ಸಂವಾದ ಸುಂದರ..
 
ಕವಿವಾಣಿ ನಾ ನಿನ್ನ ಅಭಿಮಾನಿ
ಪಲ್ಲವಿ ಹಾಡುವೆ ಪ್ರೀತಿಯ ಬೇಡುವೆ..
 
ಮುದ್ದಿಸೊ ಮುದ್ದಿನ ಅಕ್ಷರ
ಮೆಚ್ಚಿದೆ ಕವಿಗಳೆ ಮೆಚ್ಚುಗೆ
ಪತ್ರದ ಒಡತಿಯೇ ಅಪ್ಸರೆ
ಊಹಿಸೊ ಕೆಚ್ಚೆದೆ ಕವಿಗಿದೆ
ಮನಸಿನ ಕನ್ನಡಿ ಅಕ್ಷರ ಅಕ್ಷರ
ಮನಸಿನ ಮುನ್ನುಡಿ ಸುಸ್ವರ ಸುಸ್ವರಃ..
ಪ್ರೀತಿಧ್ವನಿ ನನ್ನ ತಲುಪಿದೆ
ತಾಮರುಧ್ವನಿ ತರಲು ಕಾದಿದೆ
ಕಾದಿರುವೇ ನಾ..ತೇಲಿಸುವೇ ನಾ..
ಬಾ ಪ್ರೀತಿಸು..ಬಾರೋ ಬಂಧಿಸು..ನನ್ನ ಪಾಲಿಸು..
 
||ಯಾರೇ ನೀ ಅಭಿಮಾನಿ.. ಯಾರೇ ನೀ ಅಭಿಮಾನಿ
ಎಲ್ಲದ್ದರೂ ಓಡಿ ಬಾ..
ಪಲ್ಲವಿ ಹಾಡು ಬಾ..||

Yaare Nee Abhimani song lyrics from Kannada Movie Yare Nee Abhimani starring Shivarajkumar, Ramyakrishna, Sangeetha, Lyrics penned by Hamsalekha Sung by Srinivas, Chithra, Music Composed by Hamsalekha, film is Directed by D Rajendra Babu and film is released on 2000