ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್
ಯಂಗೇಜೆ ನಮ್ ಡ್ರೆಸ್ಸು..
ಬ್ಯೂಟೀನೆ ಹೈಪ್ಲೆಸ್ಸು
ಅನ್ಕೊಂಡಾಗ್ಲೆ ಚಾನ್ಸು..
ನಿಲ್ಲೊಲ್ಲ ರೊಮಾನ್ಸು
ಸ್ಟಿರಿಯೊಪೋನಿಕ್ ಹಾರ್ಟ್ ಇಲ್ದಿದ್ರೆ ಗೋವಿಂದ
ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್
ಯಂಗೇಜೆ ನಮ್ ಡ್ರೆಸ್ಸು..
ಬ್ಯೂಟೀನೆ ಹೈಪಲೆಸ್ಸು
ಅನ್ಕೊಂಡಾಗ್ಲೆ ಚಾನ್ಸು..
ನಿಲ್ಲೊಲ್ಲ ರೊಮಾನ್ಸು
ಸ್ಟಿರಿಯೊಪೋನಿಕ್ ಹಾರ್ಟ್ ಇಲ್ದಿದ್ರೆ ಗೋವಿಂದ
||ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್..||
ಶಿವ ಸ್ವಲ್ಪ ಹೇಳ್ತೀಯ
ಹೆಂಗೊ ಮೈಂಟೇನ್ ಮಾಡ್ತೀಯ.
ಸಿಂಗಲ್ ಬಿಲ್ಲಿಗೆ ಡಬ್ಬಲ್ ಬಾಣನ..
ಕಿಸ್ ಮೀ..ಕಿಸ್ ಮೀ..ಹೇ ಕಿಲ್ ಮೀ..ಕಿಲ್ ಮೀ..
ಕೈ ಹಿಡಿದೋಳ್ ಕಣ್ಣೊಳಗೆ
ಪ್ರೀತಿ ಮಾಡೋಳ್ ಮನಸೊಳಗೆ
ಸಿಂಗಲ್ ಮೈಗೆ ಡಬ್ಬಲ್ ಪ್ರಾಣನ..
ಹಗ್ ಮೀ..ಹಗ್ ಮೀ..
ಹೇ..ಬೆಗ್ ಮೀ..ಬೆಗ್ ಮೀ..
ಹೋ ರಾಜರಸಿಕರ ರಾಜ
ಬಲ್ ಜೋರು ನೀನು
ಈ ಅಂದ ತಿಂದು ತೇಗೊ
ನನ್ನ ಹೀರೊ ನೀನು
ಡಾರ್ಲಿಂಗ್ಸ್ ಅಂದ್ರೆ ಡಾರ್ಲಿಂಗ್ಸ್
ಫಿಕ್ಸು ಫಿಕ್ಸು
ಹಾಡೋಕೆಂತ ಬಾಯ್ಬಿಟ್ರೆ
ಬೌಂಡ್ರಿ ಸಿಕ್ಸು..
||ಯಂಗೇಜೆ ನಮ್ ಡ್ರೆಸ್ಸು..
ಬ್ಯೂಟೀನೆ ಹೈಪಲೆಸ್ಸು
ಅನ್ಕೊಂಡಾಗ್ಲೆ ಚಾನ್ಸು..
ನಿಲ್ಲೊಲ್ಲ ರೊಮಾನ್ಸು
ಸ್ಟಿರಿಯೊಪೋನಿಕ್ ಹಾರ್ಟ್ ಇಲ್ದಿದ್ರೆ ಗೋವಿಂದ
ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್||
ನನ್ನ ಜೊತೆ ನೀನಿದ್ರೆ
ಮರೀಬೇಕು ನೀ ನಿದ್ರೆ
ರಾತ್ರಿ ಹಗಲು ನಗಿಸೋಳು ನಾನು
ಲವ್ವೋ ಲವ್ವು..ಟೂ ಇನ್ ವನ್ನು ಲವ್ವು..
ನೀನೆ ನನ್ನ ಧ್ರುವತಾರೆ
ನಿನ್ನ ಯಾರು ಬಿಡ್ತಾರೆ
ಬಿಟ್ಟುಕೊಡದೆ ಬಿಗಿಸೋಳು ನಾನು
ಲವ್ವೋ ಲವ್ವು..ಒನ್ ಬೈಟು ಲವ್ವು.
ಅರೇ ರಾಮ ರಾಮ ಕೃಷ್ಣ
ಹೆಂಗೇಳ್ಳೊ ನಾನು..
ಇವರಿಬ್ಬರ ಸೆರಗಲಿ ಹೊಕ್ಕು
ಸುಕ್ಕಾದೆ ಇನ್ನು..
||ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್
ಯಂಗೇಜೆ ನಮ್ ಡ್ರೆಸ್ಸು..
ಬ್ಯೂಟೀನೆ ಹೈಪಲೆಸ್ಸು
ಅನ್ಕೊಂಡಾಗ್ಲೆ ಚಾನ್ಸು..
ನಿಲ್ಲೊಲ್ಲ ರೊಮಾನ್ಸು
ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್
ಯಂಗೇಜೆ ನಮ್ ಡ್ರೆಸ್ಸು..
ಬ್ಯೂಟೀನೆ ಹೈಪಲೆಸ್ಸು
ಅನ್ಕೊಂಡಾಗ್ಲೆ ಚಾನ್ಸು..
ನಿಲ್ಲೊಲ್ಲ ರೊಮಾನ್ಸು
ಸ್ಟಿರಿಯೊಪೋನಿಕ್ ಹಾರ್ಟ್ ಇಲ್ದಿದ್ರೆ ಗೋವಿಂದ
ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್..||
ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್
ಯಂಗೇಜೆ ನಮ್ ಡ್ರೆಸ್ಸು..
ಬ್ಯೂಟೀನೆ ಹೈಪ್ಲೆಸ್ಸು
ಅನ್ಕೊಂಡಾಗ್ಲೆ ಚಾನ್ಸು..
ನಿಲ್ಲೊಲ್ಲ ರೊಮಾನ್ಸು
ಸ್ಟಿರಿಯೊಪೋನಿಕ್ ಹಾರ್ಟ್ ಇಲ್ದಿದ್ರೆ ಗೋವಿಂದ
ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್
ಯಂಗೇಜೆ ನಮ್ ಡ್ರೆಸ್ಸು..
ಬ್ಯೂಟೀನೆ ಹೈಪಲೆಸ್ಸು
ಅನ್ಕೊಂಡಾಗ್ಲೆ ಚಾನ್ಸು..
ನಿಲ್ಲೊಲ್ಲ ರೊಮಾನ್ಸು
ಸ್ಟಿರಿಯೊಪೋನಿಕ್ ಹಾರ್ಟ್ ಇಲ್ದಿದ್ರೆ ಗೋವಿಂದ
||ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್..||
ಶಿವ ಸ್ವಲ್ಪ ಹೇಳ್ತೀಯ
ಹೆಂಗೊ ಮೈಂಟೇನ್ ಮಾಡ್ತೀಯ.
ಸಿಂಗಲ್ ಬಿಲ್ಲಿಗೆ ಡಬ್ಬಲ್ ಬಾಣನ..
ಕಿಸ್ ಮೀ..ಕಿಸ್ ಮೀ..ಹೇ ಕಿಲ್ ಮೀ..ಕಿಲ್ ಮೀ..
ಕೈ ಹಿಡಿದೋಳ್ ಕಣ್ಣೊಳಗೆ
ಪ್ರೀತಿ ಮಾಡೋಳ್ ಮನಸೊಳಗೆ
ಸಿಂಗಲ್ ಮೈಗೆ ಡಬ್ಬಲ್ ಪ್ರಾಣನ..
ಹಗ್ ಮೀ..ಹಗ್ ಮೀ..
ಹೇ..ಬೆಗ್ ಮೀ..ಬೆಗ್ ಮೀ..
ಹೋ ರಾಜರಸಿಕರ ರಾಜ
ಬಲ್ ಜೋರು ನೀನು
ಈ ಅಂದ ತಿಂದು ತೇಗೊ
ನನ್ನ ಹೀರೊ ನೀನು
ಡಾರ್ಲಿಂಗ್ಸ್ ಅಂದ್ರೆ ಡಾರ್ಲಿಂಗ್ಸ್
ಫಿಕ್ಸು ಫಿಕ್ಸು
ಹಾಡೋಕೆಂತ ಬಾಯ್ಬಿಟ್ರೆ
ಬೌಂಡ್ರಿ ಸಿಕ್ಸು..
||ಯಂಗೇಜೆ ನಮ್ ಡ್ರೆಸ್ಸು..
ಬ್ಯೂಟೀನೆ ಹೈಪಲೆಸ್ಸು
ಅನ್ಕೊಂಡಾಗ್ಲೆ ಚಾನ್ಸು..
ನಿಲ್ಲೊಲ್ಲ ರೊಮಾನ್ಸು
ಸ್ಟಿರಿಯೊಪೋನಿಕ್ ಹಾರ್ಟ್ ಇಲ್ದಿದ್ರೆ ಗೋವಿಂದ
ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್||
ನನ್ನ ಜೊತೆ ನೀನಿದ್ರೆ
ಮರೀಬೇಕು ನೀ ನಿದ್ರೆ
ರಾತ್ರಿ ಹಗಲು ನಗಿಸೋಳು ನಾನು
ಲವ್ವೋ ಲವ್ವು..ಟೂ ಇನ್ ವನ್ನು ಲವ್ವು..
ನೀನೆ ನನ್ನ ಧ್ರುವತಾರೆ
ನಿನ್ನ ಯಾರು ಬಿಡ್ತಾರೆ
ಬಿಟ್ಟುಕೊಡದೆ ಬಿಗಿಸೋಳು ನಾನು
ಲವ್ವೋ ಲವ್ವು..ಒನ್ ಬೈಟು ಲವ್ವು.
ಅರೇ ರಾಮ ರಾಮ ಕೃಷ್ಣ
ಹೆಂಗೇಳ್ಳೊ ನಾನು..
ಇವರಿಬ್ಬರ ಸೆರಗಲಿ ಹೊಕ್ಕು
ಸುಕ್ಕಾದೆ ಇನ್ನು..
||ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್
ಯಂಗೇಜೆ ನಮ್ ಡ್ರೆಸ್ಸು..
ಬ್ಯೂಟೀನೆ ಹೈಪಲೆಸ್ಸು
ಅನ್ಕೊಂಡಾಗ್ಲೆ ಚಾನ್ಸು..
ನಿಲ್ಲೊಲ್ಲ ರೊಮಾನ್ಸು
ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್
ಯಂಗೇಜೆ ನಮ್ ಡ್ರೆಸ್ಸು..
ಬ್ಯೂಟೀನೆ ಹೈಪಲೆಸ್ಸು
ಅನ್ಕೊಂಡಾಗ್ಲೆ ಚಾನ್ಸು..
ನಿಲ್ಲೊಲ್ಲ ರೊಮಾನ್ಸು
ಸ್ಟಿರಿಯೊಪೋನಿಕ್ ಹಾರ್ಟ್ ಇಲ್ದಿದ್ರೆ ಗೋವಿಂದ
ವಾಸ ವಾಸ ಶ್ರೀನಿವಾಸ
ಡಬ್ಬಲ್ ಡಬ್ಬಲ್
ಡಬ್ಬಲ್ ಹೆಂಡಿರ ಸಹವಾಸ
ಟ್ರಬ್ಬಲ್ ಟ್ರಬ್ಬಲ್..||
Vasa Vasa Srinivasa song lyrics from Kannada Movie Yare Nee Abhimani starring Shivarajkumar, Ramyakrishna, Sangeetha, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by D Rajendra Babu and film is released on 2000