Hello Usire Lyrics

ಹಲೋ ಉಸಿರೆ Lyrics

in Yare Nee Abhimani

in ಯಾರೇ ನೀ ಅಭಿಮಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಲೋ ಉಸಿರೆ..ಹಲೋ ಉಸಿರೆ
ಒಂದು ಸಾರಿ ನನ್ನತ್ತ ನೀ ತಿರುಗಿ ನೋಡು ಉಸಿರೆ
ತಿರುಗಿಸುಡುವೆ ನಿನ್ನತ್ತ ತಿರುಗೋ ಭೂಮಿ ಚೆಲುವೆ
ಹಲೋ ಉಸಿರೆ..ಹಲೋ ಉಸಿರೆ
ಒಂದು ಸಾರಿ ನನ್ನತ್ತ ನೀ ತಿರುಗಿ ನೋಡು ಉಸಿರೆ
ತಿರುಗಿಸುಡುವೆ ನಿನ್ನತ್ತ ತಿರುಗೋ ಭೂಮಿ ಚೆಲುವೆ
ಹಲೋ ಉಸಿರೆ ಹಲೋ ಉಸಿರೆ
 
ಲೋಕವೆ ನಾಚುವ ಪ್ರೇಮದ ಲೋಕ ನಮ್ಮದು
ಸಾವಿರ ಜನುಮ ಬಂದರು ಪ್ರೀತಿ ನಿಲ್ಲದು
ಬೆಳಕೆ ಇರುಳಾಗದ ಬಾಷೆ ಕೊಡು
ಕನಸು ಕನಸಾಗದ ವರವ ಕೊಡು
ಹೊಬಿಸಿಲು ಬೆಳದಿಂಗಳು ಬೆರೆಸುತಿದೆ ಹೃದಯಗಳು
ಎಷ್ಟೆ ದೂರ ನೀನಿದ್ರು ನನಗೇನು ಚಿಂತೆಯಿಲ್ಲ
ನಿನ್ನ ಎದೆಯ ಕಿವಿಯ ನನ್ನ ಹಾಡು ನಿನಗಿದೆಯಲ್ಲ
ಇನ್ನು ಒಂದೆ ಒಂದು ಸಾರಿ ನೀ ಕರೆದರೆ ಸಾಕು ಇಲ್ಲಿ
ನಿನ್ನ ಕೋಟಿ ಬಯಕೇನ ಪೂರೈಸಿಬಿಡುವೆ ಇಲ್ಲಿ
ಹಲೋ ಹೃದಯಾ..ಹಲೋ ಕನಸೆ..
 
ಪ್ರೀತಿಯ ಅಂಕುರ ಮೊದಲು ಹೆಣ್ಣಾ ಕಣ್ಣಿಂದ
ಆಸೆಯ ಆರಂಭ ಮೊದಲು ಗಂಡು ಮನಸಿಂದ
ಹೇ..ಪ್ರೇಮ ನಮ್ಮ ಹಸಿವಿಗೆ ಅನ್ನ ನೀನೆ
ಹೇ ಹೇ..ಹಾಡೆ ನಮ್ಮ ದನಿವಿಗೆ ನೀರು ನೀನೆ
ಹೃದಯಗಳ ಕಲೆ ಬಾಚಿ ನೆರೆವರಿಸು ಪ್ರೀತ ನುಡಿಸಿ
ಮುಂದೆ ನಾವು ಇಲ್ಲಿ ಹುಟ್ಟಿ ಮತ್ತೆ ಬರಲೇ ಬರದೆ ಇರಲಿ
ನಿನ್ನ ಉಸಿರಿನ ಗಾಳಿ ನನ್ನ ಎದೆಯಿಂದಾನೆ ಬರಲಿ
ಹೃದಯ ನಿಂತಮೇಲೂನು ಕೆಲನಿಮಿಷ ಇರಬಹುದಂತೆ
ಪ್ರೀತಿಯು ನಿಂತ ಕ್ಷಣದಲಿ ಆಕಾಶ ತಲೆಕೆಳಗಂತೆ
ಹಲೋ..ಉಸಿರೇ..ಹಲೋ..ಚೆಲುವೇ..

ಹಲೋ ಉಸಿರೆ..ಹಲೋ ಉಸಿರೆ
ಒಂದು ಸಾರಿ ನನ್ನತ್ತ ನೀ ತಿರುಗಿ ನೋಡು ಉಸಿರೆ
ತಿರುಗಿಸುಡುವೆ ನಿನ್ನತ್ತ ತಿರುಗೋ ಭೂಮಿ ಚೆಲುವೆ
ಹಲೋ ಉಸಿರೆ..ಹಲೋ ಉಸಿರೆ
ಒಂದು ಸಾರಿ ನನ್ನತ್ತ ನೀ ತಿರುಗಿ ನೋಡು ಉಸಿರೆ
ತಿರುಗಿಸುಡುವೆ ನಿನ್ನತ್ತ ತಿರುಗೋ ಭೂಮಿ ಚೆಲುವೆ
ಹಲೋ ಉಸಿರೆ ಹಲೋ ಉಸಿರೆ
 
ಲೋಕವೆ ನಾಚುವ ಪ್ರೇಮದ ಲೋಕ ನಮ್ಮದು
ಸಾವಿರ ಜನುಮ ಬಂದರು ಪ್ರೀತಿ ನಿಲ್ಲದು
ಬೆಳಕೆ ಇರುಳಾಗದ ಬಾಷೆ ಕೊಡು
ಕನಸು ಕನಸಾಗದ ವರವ ಕೊಡು
ಹೊಬಿಸಿಲು ಬೆಳದಿಂಗಳು ಬೆರೆಸುತಿದೆ ಹೃದಯಗಳು
ಎಷ್ಟೆ ದೂರ ನೀನಿದ್ರು ನನಗೇನು ಚಿಂತೆಯಿಲ್ಲ
ನಿನ್ನ ಎದೆಯ ಕಿವಿಯ ನನ್ನ ಹಾಡು ನಿನಗಿದೆಯಲ್ಲ
ಇನ್ನು ಒಂದೆ ಒಂದು ಸಾರಿ ನೀ ಕರೆದರೆ ಸಾಕು ಇಲ್ಲಿ
ನಿನ್ನ ಕೋಟಿ ಬಯಕೇನ ಪೂರೈಸಿಬಿಡುವೆ ಇಲ್ಲಿ
ಹಲೋ ಹೃದಯಾ..ಹಲೋ ಕನಸೆ..
 
ಪ್ರೀತಿಯ ಅಂಕುರ ಮೊದಲು ಹೆಣ್ಣಾ ಕಣ್ಣಿಂದ
ಆಸೆಯ ಆರಂಭ ಮೊದಲು ಗಂಡು ಮನಸಿಂದ
ಹೇ..ಪ್ರೇಮ ನಮ್ಮ ಹಸಿವಿಗೆ ಅನ್ನ ನೀನೆ
ಹೇ ಹೇ..ಹಾಡೆ ನಮ್ಮ ದನಿವಿಗೆ ನೀರು ನೀನೆ
ಹೃದಯಗಳ ಕಲೆ ಬಾಚಿ ನೆರೆವರಿಸು ಪ್ರೀತ ನುಡಿಸಿ
ಮುಂದೆ ನಾವು ಇಲ್ಲಿ ಹುಟ್ಟಿ ಮತ್ತೆ ಬರಲೇ ಬರದೆ ಇರಲಿ
ನಿನ್ನ ಉಸಿರಿನ ಗಾಳಿ ನನ್ನ ಎದೆಯಿಂದಾನೆ ಬರಲಿ
ಹೃದಯ ನಿಂತಮೇಲೂನು ಕೆಲನಿಮಿಷ ಇರಬಹುದಂತೆ
ಪ್ರೀತಿಯು ನಿಂತ ಕ್ಷಣದಲಿ ಆಕಾಶ ತಲೆಕೆಳಗಂತೆ
ಹಲೋ..ಉಸಿರೇ..ಹಲೋ..ಚೆಲುವೇ..

Hello Usire song lyrics from Kannada Movie Yare Nee Abhimani starring Shivarajkumar, Ramyakrishna, Sangeetha, Lyrics penned by Hamsalekha Sung by Rajesh, Chithra, Music Composed by Hamsalekha, film is Directed by D Rajendra Babu and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ