ಶೃಂಗಾರದ ಕಾವ್ಯವೋ..ಹೋ..ಹೋ..
ನನ್ನ ನಿನ್ನ ಮನದ ಮೌನದ ಮಾತು
ಎಂದು ಕೊನೆಯಾಗದ ಭಾವಗಳ ನಾದಗ್ರಂಥ
ಹೃದಯ ಇದರ ಹಾಳೆಯೋ..
ಒಲವೆ ಇದರ ಶಾಯಿಯೋ..
ಶೃಂಗಾರದ ಕಾವ್ಯವೋ..ಹೋ..ಹೋ..
ನನ್ನ ನಿನ್ನ ಮನದ ಮೌನದ ಮಾತು
ಎಂದು ಕೊನೆಯಾಗದ ಭಾವಗಳ ನಾದಗ್ರಂಥ
ಹೃದಯ ಇದರ ಹಾಳೆಯೋ..
ಒಲವೆ ಇದರ ಶಾಯಿಯೋ..
ಓ ಮನಸೇ ಓ ಕನಸೇ..ನೀವಿಬ್ಬರು ಸೇರಿದರೆ
ಪ್ರೀತಿ ಮಾತೆ..ಮಾತೆ ಯುಗಳಗೀತೆ..ಹೇ..ಹೇ..ಹೇ..
ಹೇ..ಸ್ಪರ್ಶ..ಹೇ ಹರ್ಷ ನೀವಿಬ್ಬರು ಸೇರಿದರೆ ಪ್ರಣಯ ಮಾತೆ..
ಆ ಮಾತೆ ಹೃದಯಗೀತೆ..
ಪ್ರತಿಗಳಿಗೆ ರಸಗಳಿಗೆ ರತಿಸುಖದ ದೀವಳಿಗೆ
ಎಲ್ಲಾ ಪುಟವು ಶೃಂಗಾರ ಶೃಂಗಾರ ಶ್ರೀಮಂತ ಶೃಂಗಾರ
||ಶೃಂಗಾರದ ಕಾವ್ಯವೋ..ಹೋ..ಹೋ..
ನನ್ನ ನಿನ್ನ ಮನದ ಮೌನದ ಮಾತು..
ಎಂದು ಕೊನೆಯಾಗದ ಭಾವಗಳ ನಾದಗ್ರಂಥ
ಹೃದಯ ಇದರ ಹಾಳೆಯೋ..
ಒಲವೆ ಇದರ ಶಾಯಿಯೋ..||
ಬಾಳೆಂಬ ಬಾನಲಿ ನೋಡಲ್ಲಿ ಪ್ರೀತಿಸೊ ಹಕ್ಕಿಸಾಲು
ಜೋಡಿ ಹಕ್ಕಿ ಸಾಲು..ಓ ನಲ್ಲೆ ಬಾನಲ್ಲೆ..ಹೇ..ಹೇ..ಹೇ..
ಭೂಮೀಲಿ ಎಲ್ಲಕ್ಕಿಂತ ಪ್ರೀತಿ ಮೇಲು
ಸೇರು ಹಕ್ಕಿ ಸಾಲು..ಧರೆಗಿಂತ ಶಶಿ ಮಿಗಿಲು..
ಶಶಿಗಿಂತ ರವಿಮಿಗಿಲು..ನೀ ಕೇಳು ನೀ ಕೇಳು..
ನೀ ತಂದ ಪ್ರೀತಿಯ ಆನಂದ ಆನಂದ..
||ಶೃಂಗಾರದ ಕಾವ್ಯವೋ..ಹೋ..ಹೋ..
ನನ್ನ ನಿನ್ನ ಮನದ ಮೌನದ ಮಾತು..
ಎಂದು ಕೊನೆಯಾಗದ ಭಾವಗಳ ನಾದಗ್ರಂಥ
ಹೃದಯ ಇದರ ಹಾಳೆಯೋ..
ಒಲವೆ ಇದರ ಶಾಯಿಯೋ..||
ಶೃಂಗಾರದ ಕಾವ್ಯವೋ..ಹೋ..ಹೋ..
ನನ್ನ ನಿನ್ನ ಮನದ ಮೌನದ ಮಾತು
ಎಂದು ಕೊನೆಯಾಗದ ಭಾವಗಳ ನಾದಗ್ರಂಥ
ಹೃದಯ ಇದರ ಹಾಳೆಯೋ..
ಒಲವೆ ಇದರ ಶಾಯಿಯೋ..
ಶೃಂಗಾರದ ಕಾವ್ಯವೋ..ಹೋ..ಹೋ..
ನನ್ನ ನಿನ್ನ ಮನದ ಮೌನದ ಮಾತು
ಎಂದು ಕೊನೆಯಾಗದ ಭಾವಗಳ ನಾದಗ್ರಂಥ
ಹೃದಯ ಇದರ ಹಾಳೆಯೋ..
ಒಲವೆ ಇದರ ಶಾಯಿಯೋ..
ಓ ಮನಸೇ ಓ ಕನಸೇ..ನೀವಿಬ್ಬರು ಸೇರಿದರೆ
ಪ್ರೀತಿ ಮಾತೆ..ಮಾತೆ ಯುಗಳಗೀತೆ..ಹೇ..ಹೇ..ಹೇ..
ಹೇ..ಸ್ಪರ್ಶ..ಹೇ ಹರ್ಷ ನೀವಿಬ್ಬರು ಸೇರಿದರೆ ಪ್ರಣಯ ಮಾತೆ..
ಆ ಮಾತೆ ಹೃದಯಗೀತೆ..
ಪ್ರತಿಗಳಿಗೆ ರಸಗಳಿಗೆ ರತಿಸುಖದ ದೀವಳಿಗೆ
ಎಲ್ಲಾ ಪುಟವು ಶೃಂಗಾರ ಶೃಂಗಾರ ಶ್ರೀಮಂತ ಶೃಂಗಾರ
||ಶೃಂಗಾರದ ಕಾವ್ಯವೋ..ಹೋ..ಹೋ..
ನನ್ನ ನಿನ್ನ ಮನದ ಮೌನದ ಮಾತು..
ಎಂದು ಕೊನೆಯಾಗದ ಭಾವಗಳ ನಾದಗ್ರಂಥ
ಹೃದಯ ಇದರ ಹಾಳೆಯೋ..
ಒಲವೆ ಇದರ ಶಾಯಿಯೋ..||
ಬಾಳೆಂಬ ಬಾನಲಿ ನೋಡಲ್ಲಿ ಪ್ರೀತಿಸೊ ಹಕ್ಕಿಸಾಲು
ಜೋಡಿ ಹಕ್ಕಿ ಸಾಲು..ಓ ನಲ್ಲೆ ಬಾನಲ್ಲೆ..ಹೇ..ಹೇ..ಹೇ..
ಭೂಮೀಲಿ ಎಲ್ಲಕ್ಕಿಂತ ಪ್ರೀತಿ ಮೇಲು
ಸೇರು ಹಕ್ಕಿ ಸಾಲು..ಧರೆಗಿಂತ ಶಶಿ ಮಿಗಿಲು..
ಶಶಿಗಿಂತ ರವಿಮಿಗಿಲು..ನೀ ಕೇಳು ನೀ ಕೇಳು..
ನೀ ತಂದ ಪ್ರೀತಿಯ ಆನಂದ ಆನಂದ..
||ಶೃಂಗಾರದ ಕಾವ್ಯವೋ..ಹೋ..ಹೋ..
ನನ್ನ ನಿನ್ನ ಮನದ ಮೌನದ ಮಾತು..
ಎಂದು ಕೊನೆಯಾಗದ ಭಾವಗಳ ನಾದಗ್ರಂಥ
ಹೃದಯ ಇದರ ಹಾಳೆಯೋ..
ಒಲವೆ ಇದರ ಶಾಯಿಯೋ..||