Mysore Seeme Lyrics

ಮೈಸೂರ್ ಸೀಮೆ Lyrics

in Yare Nee Abhimani

in ಯಾರೇ ನೀ ಅಭಿಮಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೈಸೂರ್ ಸೀಮೆ ಹೆಣ್ಣು ನೋಡು..
ಇವಳ್ ಮೈಸೂರ್ ರೇಶಿಮೆ ಸೀರೆ ನೋಡು
ಇವಳ್ ಮೈಸೂರ್ ಮಲ್ಲಿಗೆ ಜಡೆ ನೋಡು
ಇವಳ್ ಮೈಸೂರ್ ಗಂಧದ ಕೆನ್ನೆ ನೋಡು..
ಹ ಹ ಹ ಹ ಹಾ ಹ ಹಾ..
ಹ ಹ ಹ ಹ ಹಾ ಹ ಹಾ..
 
ಮೈಸೂರ್ ಸೀಮೆ ಹೆಣ್ಣು ನೋಡು..
ಇವಳ್ ಮೈಸೂರ್ ಚಿನ್ನದ ಡಾಬು ನೋಡು
ಇವಳ್ ಮೈಸೂರ್ ಕಾಸಿನ ಸರ ನೋಡು
ಇವಳ್ ಮೈಸೂರ್ ಕುಸುರಿ ವಾಲೆ ನೋಡು
ಮೈಸೂರ್ ಮೈಸೂರ್ ಮೈಸೂರ್ ಹೆಣ್ಚೆಂದ..
ನಮ್ ಮೈಸೂರ್ ನಡೆ ಚೆಂದ
ನಮ್ ಮೈಸೂರ್ ನುಡಿ ಚೆಂದ
 
||ಮೈಸೂರ್ ಸೀಮೆ ಹೆಣ್ಣು ನೋಡು||
 
ಮೈಸೂರ್ ವೀಣೆ ಮೀಟುವ
ಮೈಸೂರ್ ಬೆಂಡೆ ಬೆರಳುಗಳ್ನೋಡು..
ಹ ಹ ಹ ಹ ಹಾ ಹ ಹಾ..
ಹ ಹ ಹ ಹ ಹಾ ಹ ಹಾ..
ಮೈಸೂರ್ ವೀಳ್ಯೆದಲೆ ತಿಂದ
ಮೈಸೂರ್ ತೊಂಡೆ ತುಟಿಗಳ್ನೋಡು
ಹ ಹ ಹ ಹ ಹಾ ಹ ಹಾ..
ಹ ಹ ಹ ಹ ಹಾ ಹ ಹಾ..
ಗಸ ಮಗ ಪಮನಿ ಪ..ಗಸಮಗಪಮನಿಪ..
ಗಸಮಗಪಮನಿಪ ಸನಿಗರಿಸನಿಪನಿ ನೋಡು ನೋಡು ನೋಡು
ಮೈಸೂರ್ ನಾಟ್ಯ ನೋಡು ನೋಡ್..
ಮೈಸೂರ್ ಭಾವ ನೋಡು ನೋಡ್..
ಮೈಸೂರ್ ಭಂಗಿ ನೋಡು ನೋಡ್..
 
||ಮೈಸೂರ್ ಸೀಮೆ ಹೆಣ್ಣು ನೋಡು..
ಇವಳ್ ಮೈಸೂರ್ ರೇಶಿಮೆ ಸೀರೆ ನೋಡು
ಇವಳ್ ಮೈಸೂರ್ ಮಲ್ಲಿಗೆ ಜಡೆ ನೋಡು
ಇವಳ್ ಮೈಸೂರ್ ಗಂಧದ ಕೆನ್ನೆ ನೋಡು..
ಮೈಸೂರ್ ಮೈಸೂರ್ ಮೈಸೂರ್ ಹೆಣ್ಚೆಂದ..
ನಮ್ ಮೈಸೂರ್ ನಡೆ ಚೆಂದ
ನಮ್ ಮೈಸೂರ್ ನುಡಿ ಚೆಂದ
ಮೈಸೂರ್ ಸೀಮೆ ಹೆಣ್ಣು ನೋಡು..
ನೋಡು ನೋಡು ನೋಡು..||
 
ಮೈಸೂರ್ ಕನ್ನಂಬಾಡಿಯೆ
ತುಂಬಿದಂತ ಪ್ರಾಯದಾಕೆ
ಹ ಹ ಹ ಹ ಹಾ ಹ ಹಾ..
ಹ ಹ ಹ ಹ ಹಾ ಹ ಹಾ..
ಮೈಸೂರ್ ಬೃಂದಾವನ
ಚಿಮ್ಮುವಂತ ಚೆಲುವಿನಾಕೆ..
ಹ ಹ ಹ ಹ ಹಾ ಹ ಹಾ..
ಹ ಹ ಹ ಹ ಹಾ ಹ ಹಾ..
ರಸಿಕರ ಸೆಳೆಯುವ
ಕವಿಮನ ಕೆಣಕುವ
ಜಗಜಗ ಬೆಳಗುವ
ಮೈಸೂರ್ ಅರಮನೆ
ನೋಡು ನೋಡು ನೋಡ್..
ಮೈಸೂರ್ ಅಂದದ ಅರಮನೆ ನೋಡ್..
ನಡೆಯ ಬೆಡಗಿನ ಅರಮನೆ ನೋಡ್..
ಬಳುಕೋ ಹೆಣ್ಣರಮನೆ ನೋಡ್..
 
ಮೈಸೂರ್ ಸೀಮೆ ಹೆಣ್ಣು ನೋಡು..
ಇವಳ್ ಮೈಸೂರ್ ಪಾಕಿನ್ ಮಾತು ನೋಡು
ಇವಳ್ ಮೈಸೂರ್ ರಾಣಿ ಠೀವಿ ನೋಡು
ಇವಳ್ ಮೈಸೂರ್ ಚಾಮುಂಡಿ ಕಳೆ ನೋಡು..
ಮೈಸೂರ್ ಮೈಸೂರ್ ಮೈಸೂರ್ ಹೆಣ್ಚೆಂದ..
ನಮ್ ಮೈಸೂರ್ ನಡೆ ಚೆಂದ
ನಮ್ ಮೈಸೂರ್ ನುಡಿ ಚೆಂದ
ಮೈಸೂರ್ ಸೀಮೆ ಹೆಣ್ಣು ನೋಡು..

ಮೈಸೂರ್ ಸೀಮೆ ಹೆಣ್ಣು ನೋಡು..
ಇವಳ್ ಮೈಸೂರ್ ರೇಶಿಮೆ ಸೀರೆ ನೋಡು
ಇವಳ್ ಮೈಸೂರ್ ಮಲ್ಲಿಗೆ ಜಡೆ ನೋಡು
ಇವಳ್ ಮೈಸೂರ್ ಗಂಧದ ಕೆನ್ನೆ ನೋಡು..
ಹ ಹ ಹ ಹ ಹಾ ಹ ಹಾ..
ಹ ಹ ಹ ಹ ಹಾ ಹ ಹಾ..
 
ಮೈಸೂರ್ ಸೀಮೆ ಹೆಣ್ಣು ನೋಡು..
ಇವಳ್ ಮೈಸೂರ್ ಚಿನ್ನದ ಡಾಬು ನೋಡು
ಇವಳ್ ಮೈಸೂರ್ ಕಾಸಿನ ಸರ ನೋಡು
ಇವಳ್ ಮೈಸೂರ್ ಕುಸುರಿ ವಾಲೆ ನೋಡು
ಮೈಸೂರ್ ಮೈಸೂರ್ ಮೈಸೂರ್ ಹೆಣ್ಚೆಂದ..
ನಮ್ ಮೈಸೂರ್ ನಡೆ ಚೆಂದ
ನಮ್ ಮೈಸೂರ್ ನುಡಿ ಚೆಂದ
 
||ಮೈಸೂರ್ ಸೀಮೆ ಹೆಣ್ಣು ನೋಡು||
 
ಮೈಸೂರ್ ವೀಣೆ ಮೀಟುವ
ಮೈಸೂರ್ ಬೆಂಡೆ ಬೆರಳುಗಳ್ನೋಡು..
ಹ ಹ ಹ ಹ ಹಾ ಹ ಹಾ..
ಹ ಹ ಹ ಹ ಹಾ ಹ ಹಾ..
ಮೈಸೂರ್ ವೀಳ್ಯೆದಲೆ ತಿಂದ
ಮೈಸೂರ್ ತೊಂಡೆ ತುಟಿಗಳ್ನೋಡು
ಹ ಹ ಹ ಹ ಹಾ ಹ ಹಾ..
ಹ ಹ ಹ ಹ ಹಾ ಹ ಹಾ..
ಗಸ ಮಗ ಪಮನಿ ಪ..ಗಸಮಗಪಮನಿಪ..
ಗಸಮಗಪಮನಿಪ ಸನಿಗರಿಸನಿಪನಿ ನೋಡು ನೋಡು ನೋಡು
ಮೈಸೂರ್ ನಾಟ್ಯ ನೋಡು ನೋಡ್..
ಮೈಸೂರ್ ಭಾವ ನೋಡು ನೋಡ್..
ಮೈಸೂರ್ ಭಂಗಿ ನೋಡು ನೋಡ್..
 
||ಮೈಸೂರ್ ಸೀಮೆ ಹೆಣ್ಣು ನೋಡು..
ಇವಳ್ ಮೈಸೂರ್ ರೇಶಿಮೆ ಸೀರೆ ನೋಡು
ಇವಳ್ ಮೈಸೂರ್ ಮಲ್ಲಿಗೆ ಜಡೆ ನೋಡು
ಇವಳ್ ಮೈಸೂರ್ ಗಂಧದ ಕೆನ್ನೆ ನೋಡು..
ಮೈಸೂರ್ ಮೈಸೂರ್ ಮೈಸೂರ್ ಹೆಣ್ಚೆಂದ..
ನಮ್ ಮೈಸೂರ್ ನಡೆ ಚೆಂದ
ನಮ್ ಮೈಸೂರ್ ನುಡಿ ಚೆಂದ
ಮೈಸೂರ್ ಸೀಮೆ ಹೆಣ್ಣು ನೋಡು..
ನೋಡು ನೋಡು ನೋಡು..||
 
ಮೈಸೂರ್ ಕನ್ನಂಬಾಡಿಯೆ
ತುಂಬಿದಂತ ಪ್ರಾಯದಾಕೆ
ಹ ಹ ಹ ಹ ಹಾ ಹ ಹಾ..
ಹ ಹ ಹ ಹ ಹಾ ಹ ಹಾ..
ಮೈಸೂರ್ ಬೃಂದಾವನ
ಚಿಮ್ಮುವಂತ ಚೆಲುವಿನಾಕೆ..
ಹ ಹ ಹ ಹ ಹಾ ಹ ಹಾ..
ಹ ಹ ಹ ಹ ಹಾ ಹ ಹಾ..
ರಸಿಕರ ಸೆಳೆಯುವ
ಕವಿಮನ ಕೆಣಕುವ
ಜಗಜಗ ಬೆಳಗುವ
ಮೈಸೂರ್ ಅರಮನೆ
ನೋಡು ನೋಡು ನೋಡ್..
ಮೈಸೂರ್ ಅಂದದ ಅರಮನೆ ನೋಡ್..
ನಡೆಯ ಬೆಡಗಿನ ಅರಮನೆ ನೋಡ್..
ಬಳುಕೋ ಹೆಣ್ಣರಮನೆ ನೋಡ್..
 
ಮೈಸೂರ್ ಸೀಮೆ ಹೆಣ್ಣು ನೋಡು..
ಇವಳ್ ಮೈಸೂರ್ ಪಾಕಿನ್ ಮಾತು ನೋಡು
ಇವಳ್ ಮೈಸೂರ್ ರಾಣಿ ಠೀವಿ ನೋಡು
ಇವಳ್ ಮೈಸೂರ್ ಚಾಮುಂಡಿ ಕಳೆ ನೋಡು..
ಮೈಸೂರ್ ಮೈಸೂರ್ ಮೈಸೂರ್ ಹೆಣ್ಚೆಂದ..
ನಮ್ ಮೈಸೂರ್ ನಡೆ ಚೆಂದ
ನಮ್ ಮೈಸೂರ್ ನುಡಿ ಚೆಂದ
ಮೈಸೂರ್ ಸೀಮೆ ಹೆಣ್ಣು ನೋಡು..

Mysore Seeme song lyrics from Kannada Movie Yare Nee Abhimani starring Shivarajkumar, Ramyakrishna, Sangeetha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ