ಯಾರಪ್ಪನ ಗಂಟೇ ಆಗಲಿ
ನಿಂದೇನೆ ಅಂತ ತಿಳ್ಕೋಬೇಕು
ರೂಪಾಯಿ ಹೆಂಗೆ ಬರಲಿ
ಸುಮ್ನೆ ಎಣಿಸಿಟ್ಕೋಬೇಕು
ಬಿಟ್ಟಿ ಖಾಸನ್ನು ಬಚ್ಚಿ ಇಟ್ಟೋನು
ಹುಟ್ಟಿಲ್ಲಾ ಯಾರೂ ಇನ್ನೂ…
ದುಡ್ಡು ಇರೋದಿಲ್ಲಾ ಕಡೆ ತನಕ
ಢಂ ಢಂ ಢಂ….
ನೋಟು ಹೊಡಿಬೇಕು ಇರೋತನಕ
ಢಂ ಢಂ ಢಂ….
|| ಯಾರಪ್ಪನ ಗಂಟೇ ಆಗಲಿ
ನಿಂದೇನೆ ಅಂತ ತಿಳ್ಕೋಬೇಕು
ರೂಪಾಯಿ ಹೆಂಗೆ ಬರಲಿ
ಸುಮ್ನೆ ಎಣಿಸಿಟ್ಕೋಬೇಕು…||
ನಾ ತುಂಬಾ ಸಿಂಪಲ್ ಸುಂದರಿ
ನಿಮಗೆಲ್ಲಾ ವೆಲ್ಕಮ್ ಬನ್ನಿರಿ
ನಾ ಕೇಳಬಹುದಾ
ಯಾಕ್ ಬಂದ್ರಿ ಲೇಟಾಗಿ
ಒಂಚೂರು ಸೈಡಲ್ ನಿಂತಿರಿ
ನನ್ನನ್ನು ಕಣ್ಣಲ್ ನೋಡಿರಿ
ವಾಲಾಡುತ್ತ ಬಳಿ ಬನ್ನಿ ನೀಟಾಗಿ
ಏನೇ ಹೇಳಿ ನಾ ನಿಮ್ಮ ವಯ್ಯಾರಿ
ಇರ್ಲಿ ಬಿಡಿ ನೀವಿಂದು ತಯಾರಿ
ಬಾರೋ ಇರೀದೇನೆ ಬರೋಗಂಟ
ಢಂ ಢಂ ಢಂ…
ಯಾರೂ ಬಿಡೋದಿಲ್ಲ ಮನೆತನಕ
ಢಂ ಢಂ ಢಂ…
|| ಯಾರಪ್ಪನ ಗಂಟೇ ಆಗಲಿ
ನಿಂದೇನೆ ಅಂತ ತಿಳ್ಕೋಬೇಕು
ರೂಪಾಯಿ ಹೆಂಗೆ ಬರಲಿ
ಸುಮ್ನೆ ಎಣಿಸಿಟ್ಕೋಬೇಕು…||
ಹಳೆ ಮೇನಕೆ ಮೇಡಂ ಕ್ಲಾಸಿದು
ಮನಮೋಹಕ ಎಗ್ಸಾಮ್ ಟೈಂ ಇದು
ಧಮ್ಮಿದ್ದೋರು ಪಾಸಾಗ್ಲಿ ನೋಡೋಣ
ಬರಿ ಪೈಸಾ ಇದ್ದರೆ ಸಾಲದು
ಬಿಸಿ ವಯಸು ಹೋದರೆ ಬಾರದು
ನಮ್ ಕಡೆಯೋರು ಎದ್ದೇಳಿ ಯಾರಾನಾ
ಬಿದ್ದು ನೋಡಿ ನೀವೆಲ್ಲಾ ಕಾಲ್ ಜಾರಿ
ಲೈಫು ಒಂದೇ ಇನ್ನೊಂದು ಇಲ್ಲಾರಿ…
ತಡ್ಕೋ ಎಮೋಸನ್ ಬರೋತನಕ
ಢಂ ಢಂ ಢಂ…
ಇಡ್ಕೋ ರಲೇಸನ್ ಇರೋತನಕ
ಢಂ ಢಂ ಢಂ…
|| ಯಾರಪ್ಪನ ಗಂಟೇ ಆಗಲಿ
ನಿಂದೇನೆ ಅಂತ ತಿಳ್ಕೋಬೇಕು
ರೂಪಾಯಿ ಹೆಂಗೆ ಬರಲಿ
ಸುಮ್ನೆ ಎಣಿಸಿಟ್ಕೋಬೇಕು…||
ಯಾರಪ್ಪನ ಗಂಟೇ ಆಗಲಿ
ನಿಂದೇನೆ ಅಂತ ತಿಳ್ಕೋಬೇಕು
ರೂಪಾಯಿ ಹೆಂಗೆ ಬರಲಿ
ಸುಮ್ನೆ ಎಣಿಸಿಟ್ಕೋಬೇಕು
ಬಿಟ್ಟಿ ಖಾಸನ್ನು ಬಚ್ಚಿ ಇಟ್ಟೋನು
ಹುಟ್ಟಿಲ್ಲಾ ಯಾರೂ ಇನ್ನೂ…
ದುಡ್ಡು ಇರೋದಿಲ್ಲಾ ಕಡೆ ತನಕ
ಢಂ ಢಂ ಢಂ….
ನೋಟು ಹೊಡಿಬೇಕು ಇರೋತನಕ
ಢಂ ಢಂ ಢಂ….
|| ಯಾರಪ್ಪನ ಗಂಟೇ ಆಗಲಿ
ನಿಂದೇನೆ ಅಂತ ತಿಳ್ಕೋಬೇಕು
ರೂಪಾಯಿ ಹೆಂಗೆ ಬರಲಿ
ಸುಮ್ನೆ ಎಣಿಸಿಟ್ಕೋಬೇಕು…||
ನಾ ತುಂಬಾ ಸಿಂಪಲ್ ಸುಂದರಿ
ನಿಮಗೆಲ್ಲಾ ವೆಲ್ಕಮ್ ಬನ್ನಿರಿ
ನಾ ಕೇಳಬಹುದಾ
ಯಾಕ್ ಬಂದ್ರಿ ಲೇಟಾಗಿ
ಒಂಚೂರು ಸೈಡಲ್ ನಿಂತಿರಿ
ನನ್ನನ್ನು ಕಣ್ಣಲ್ ನೋಡಿರಿ
ವಾಲಾಡುತ್ತ ಬಳಿ ಬನ್ನಿ ನೀಟಾಗಿ
ಏನೇ ಹೇಳಿ ನಾ ನಿಮ್ಮ ವಯ್ಯಾರಿ
ಇರ್ಲಿ ಬಿಡಿ ನೀವಿಂದು ತಯಾರಿ
ಬಾರೋ ಇರೀದೇನೆ ಬರೋಗಂಟ
ಢಂ ಢಂ ಢಂ…
ಯಾರೂ ಬಿಡೋದಿಲ್ಲ ಮನೆತನಕ
ಢಂ ಢಂ ಢಂ…
|| ಯಾರಪ್ಪನ ಗಂಟೇ ಆಗಲಿ
ನಿಂದೇನೆ ಅಂತ ತಿಳ್ಕೋಬೇಕು
ರೂಪಾಯಿ ಹೆಂಗೆ ಬರಲಿ
ಸುಮ್ನೆ ಎಣಿಸಿಟ್ಕೋಬೇಕು…||
ಹಳೆ ಮೇನಕೆ ಮೇಡಂ ಕ್ಲಾಸಿದು
ಮನಮೋಹಕ ಎಗ್ಸಾಮ್ ಟೈಂ ಇದು
ಧಮ್ಮಿದ್ದೋರು ಪಾಸಾಗ್ಲಿ ನೋಡೋಣ
ಬರಿ ಪೈಸಾ ಇದ್ದರೆ ಸಾಲದು
ಬಿಸಿ ವಯಸು ಹೋದರೆ ಬಾರದು
ನಮ್ ಕಡೆಯೋರು ಎದ್ದೇಳಿ ಯಾರಾನಾ
ಬಿದ್ದು ನೋಡಿ ನೀವೆಲ್ಲಾ ಕಾಲ್ ಜಾರಿ
ಲೈಫು ಒಂದೇ ಇನ್ನೊಂದು ಇಲ್ಲಾರಿ…
ತಡ್ಕೋ ಎಮೋಸನ್ ಬರೋತನಕ
ಢಂ ಢಂ ಢಂ…
ಇಡ್ಕೋ ರಲೇಸನ್ ಇರೋತನಕ
ಢಂ ಢಂ ಢಂ…
|| ಯಾರಪ್ಪನ ಗಂಟೇ ಆಗಲಿ
ನಿಂದೇನೆ ಅಂತ ತಿಳ್ಕೋಬೇಕು
ರೂಪಾಯಿ ಹೆಂಗೆ ಬರಲಿ
ಸುಮ್ನೆ ಎಣಿಸಿಟ್ಕೋಬೇಕು…||
Yarappana Gantu song lyrics from Kannada Movie Vishnuvardhana starring Sudeep, Bhavana, Priyamani, Lyrics penned by Yogaraj Bhat Sung by Lakshmi Vijay, Music Composed by V Harikrishna, film is Directed by P Kumar and film is released on 2011