ಮಾಯಾ ಮಾಯಾ ನಾನೇ ಮಾಯಾ
ಪ್ರೀತಿ ಮಾಯಾ ..ಮಾಯಾ…
ಮಾಯಾ ಮಾಯಾ ಮಮ ಮಾಯಾ
ಪ್ರೀತಿ ಮಾಯಾ ..ಮಾಯಾ…
ಹೇಗಿದ್ದೆ ನಾನು…ಹೆಂಗಾದೆ ನಾನು…
ನೀ ಮಾಡಿದಂಥ ಮಾಯೆಗೆ ಹೇಳು ಹೆಸರೇನು….
ಎಲ್ಲಿದ್ದೆ ನೀನು…ಏನ್ ಮಾಡ್ದೆ ನೀನು
ನೀ ಬಂದ ವೇಳೆ ಮರೆತೆ ನನ್ನ ಹೆಸರೇನು…
ನನ್ನಿಂದ ನನ್ನನ್ನೆ ನೀ ಮಾಡಿ ನಾಪತ್ತೆ
ನಗುತೀಯ ಹೀಗೇಕೆ ನನ್ನನ್ನು ಛೇಡಿಸುವಂತೆ
ಕಣ್ಣಲ್ಲಿ ಕಣ್ಣಿಟ್ಟೆ ಪ್ರೀತೀನಾ ಛೂ ಬಿಟ್ಟೆ
ಎಡವಟ್ಟು ಆಗಿದ್ದು ಅಲ್ಲೇನೇ…..
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
|| ಮಾಯಾ ಮಾಯಾ ನಾನೇ ಮಾಯಾ
ಪ್ರೀತಿ ಮಾಯಾ ..ಮಾಯಾ….||
ಹಾಯಾಗಿದ್ದೆ ನಾನು ಒಂಟಿ
ಆವಾಗಾಯ್ತು ನಿನ್ನ ಭೇಟಿ..
ನೋಡ್ತಾ ನೋಡ್ತಾ ನಿನ್ನ ಧಾಟಿ
ನಾನಾಗೋದೆ ಪೂರ್ತಿ ಲೂಟಿ
ನೀನೇ ನೀನೇ…ನನ್ನ ಎಲ್ಲಾ ನಾಳೆ ನೀನೇ
ನೀನೇ ನೀನೇ…ನನ್ನ ಎಲ್ಲಾ ಆಸೆ ನೀನೇ
ನೀನೇ ನೀನೇ…ನನ್ನ ಹೊತ್ತ ಭೂಮಿ ನೀನೇ
ನೀನೇ….ನೀನೇ…..
ಮಾಯಾ….ಆ ಆ ಆ….ಆ ಆ…
ಯಾರೇ ನಿನ್ನ ಅಪ್ಪ ಅಮ್ಮ
ಅವರಿಗೊಂದು ಕೋಟಿ ಉಮ್ಮಾ
ನಿನ್ನ ನನ್ನ ಕೊಟ್ಟ ಬ್ರಹ್ಮ
ತುಂಬಾ ತುಂಬಾ ಒಳ್ಳೆವನಮ್ಮ
ನೋಡೆ ನೋಡೆ ಮತ್ತೆ ಮತ್ತೆ ನನ್ನೆ ನೋಡೆ…
ನೋಡೆ ನೋಡೆ ನನ್ನ ತುಂಬ ನೀನೇ ನೋಡೆ…
ನೋಡೆ ನೋಡೆ ನನ್ನ ಪಾಡು ನೀನೇ ನೋಡೆ…
ನೋಡೆ… ನೋಡೆ… ನೋಡೆ…
ಹೇಗಿದ್ದೆ ನಾನು…ಹೆಂಗಾದೆ ನಾನು…
ನೀ ಮಾಡಿದಂಥ ಮಾಯೆಗೆ ಹೇಳು ಹೆಸರೇನು….
ಎಲ್ಲಿದ್ದೆ ನೀನು…ಏನ್ ಮಾಡ್ದೆ ನೀನು
ನೀ ಬಂದ ವೇಳೆ ಮರೆತೆ ನನ್ನ ಹೆಸರೇನು…
ನನ್ನಿಂದ ನನ್ನನ್ನೆ ನೀ ಮಾಡಿ ನಾಪತ್ತೆ
ನಗುತೀಯ ಹೀಗೇಕೆ ನನ್ನನ್ನು ಛೇಡಿಸುವಂತೆ
ಕಣ್ಣಲ್ಲಿ ಕಣ್ಣಿಟ್ಟೆ ಪ್ರೀತೀನಾ ಛೂ ಬಿಟ್ಟೆ
ಎಡವಟ್ಟು ಆಗಿದ್ದು ಅಲ್ಲೇನೇ…..
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
ಮಾಯಾ ಮಾಯಾ ನಾನೇ ಮಾಯಾ
ಪ್ರೀತಿ ಮಾಯಾ ..ಮಾಯಾ…
ಮಾಯಾ ಮಾಯಾ ಮಮ ಮಾಯಾ
ಪ್ರೀತಿ ಮಾಯಾ ..ಮಾಯಾ…
ಹೇಗಿದ್ದೆ ನಾನು…ಹೆಂಗಾದೆ ನಾನು…
ನೀ ಮಾಡಿದಂಥ ಮಾಯೆಗೆ ಹೇಳು ಹೆಸರೇನು….
ಎಲ್ಲಿದ್ದೆ ನೀನು…ಏನ್ ಮಾಡ್ದೆ ನೀನು
ನೀ ಬಂದ ವೇಳೆ ಮರೆತೆ ನನ್ನ ಹೆಸರೇನು…
ನನ್ನಿಂದ ನನ್ನನ್ನೆ ನೀ ಮಾಡಿ ನಾಪತ್ತೆ
ನಗುತೀಯ ಹೀಗೇಕೆ ನನ್ನನ್ನು ಛೇಡಿಸುವಂತೆ
ಕಣ್ಣಲ್ಲಿ ಕಣ್ಣಿಟ್ಟೆ ಪ್ರೀತೀನಾ ಛೂ ಬಿಟ್ಟೆ
ಎಡವಟ್ಟು ಆಗಿದ್ದು ಅಲ್ಲೇನೇ…..
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
|| ಮಾಯಾ ಮಾಯಾ ನಾನೇ ಮಾಯಾ
ಪ್ರೀತಿ ಮಾಯಾ ..ಮಾಯಾ….||
ಹಾಯಾಗಿದ್ದೆ ನಾನು ಒಂಟಿ
ಆವಾಗಾಯ್ತು ನಿನ್ನ ಭೇಟಿ..
ನೋಡ್ತಾ ನೋಡ್ತಾ ನಿನ್ನ ಧಾಟಿ
ನಾನಾಗೋದೆ ಪೂರ್ತಿ ಲೂಟಿ
ನೀನೇ ನೀನೇ…ನನ್ನ ಎಲ್ಲಾ ನಾಳೆ ನೀನೇ
ನೀನೇ ನೀನೇ…ನನ್ನ ಎಲ್ಲಾ ಆಸೆ ನೀನೇ
ನೀನೇ ನೀನೇ…ನನ್ನ ಹೊತ್ತ ಭೂಮಿ ನೀನೇ
ನೀನೇ….ನೀನೇ…..
ಮಾಯಾ….ಆ ಆ ಆ….ಆ ಆ…
ಯಾರೇ ನಿನ್ನ ಅಪ್ಪ ಅಮ್ಮ
ಅವರಿಗೊಂದು ಕೋಟಿ ಉಮ್ಮಾ
ನಿನ್ನ ನನ್ನ ಕೊಟ್ಟ ಬ್ರಹ್ಮ
ತುಂಬಾ ತುಂಬಾ ಒಳ್ಳೆವನಮ್ಮ
ನೋಡೆ ನೋಡೆ ಮತ್ತೆ ಮತ್ತೆ ನನ್ನೆ ನೋಡೆ…
ನೋಡೆ ನೋಡೆ ನನ್ನ ತುಂಬ ನೀನೇ ನೋಡೆ…
ನೋಡೆ ನೋಡೆ ನನ್ನ ಪಾಡು ನೀನೇ ನೋಡೆ…
ನೋಡೆ… ನೋಡೆ… ನೋಡೆ…
ಹೇಗಿದ್ದೆ ನಾನು…ಹೆಂಗಾದೆ ನಾನು…
ನೀ ಮಾಡಿದಂಥ ಮಾಯೆಗೆ ಹೇಳು ಹೆಸರೇನು….
ಎಲ್ಲಿದ್ದೆ ನೀನು…ಏನ್ ಮಾಡ್ದೆ ನೀನು
ನೀ ಬಂದ ವೇಳೆ ಮರೆತೆ ನನ್ನ ಹೆಸರೇನು…
ನನ್ನಿಂದ ನನ್ನನ್ನೆ ನೀ ಮಾಡಿ ನಾಪತ್ತೆ
ನಗುತೀಯ ಹೀಗೇಕೆ ನನ್ನನ್ನು ಛೇಡಿಸುವಂತೆ
ಕಣ್ಣಲ್ಲಿ ಕಣ್ಣಿಟ್ಟೆ ಪ್ರೀತೀನಾ ಛೂ ಬಿಟ್ಟೆ
ಎಡವಟ್ಟು ಆಗಿದ್ದು ಅಲ್ಲೇನೇ…..
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
ಧೀಂತರಕಿಟ ಧೀಂಧೀಂ ತರಕಿಟ
Maaya Maaya song lyrics from Kannada Movie Vishnuvardhana starring Sudeep, Bhavana, Priyamani, Lyrics penned by Kaviraj Sung by V Harikrishna, Music Composed by V Harikrishna, film is Directed by P Kumar and film is released on 2011