ತಾನಾನೆ ನಾನೇ ನಾನಾ
ತಾನಾನೆ ನಾನೇ ನಾನಾ
ನಮ್ ರೂಟಲ್ ನಾವಿದ್ವಿ
ರೋಡ್ ಹಂಪು ಬಂತಪ್ಪಾ
ನಮ್ ಪಾಡಿಗ್ ಹೊಂಟಿದ್ವಿ
ಹೆಣ್ ಮಕ್ಳು ಸಿಕ್ರಪ್ಪಾ
ನಾವ್ ದಾರಿ ತಪ್ಪೋದಕ್ಕೆ ಫೇಮಸ್ಸು
ಯಾಕೆ ಅಂತ ಸಿಕ್ತಾರೆ ಈ ಲೇಡೀಸು
ಯಾರಾನಾ ಜೋರಾಗಿ ಹೇಳ್ರಮ್ಮ ಕೋರಸು
ಸಾಕು ಅಣ್ಣ ಹಾಡು ನಿಲ್ಸು
ಸಾಕು ತಮ್ಮ ಹಾಡು ನಿಲ್ಸು
ನಮ್ಗೆ ಪಿಝಾ ಬರ್ಗರ್ ಕೊಡ್ಸು
ಆಮೇಲ್ ಕನ್ನಡ ಪಿಕ್ಚರ್ ತೋರ್ಸು
ಹೇ…ಹೇ…ಹೇ…ಹೇ…
ಗೆಜ್ಜೆ ಸದ್ದು ಬಂದ್ರೆ ನಾವು
ಡೀಸೆಂಟಾಗೆ ಇರ್ತೀವಿ…
ಹೋಗ್ಲಲಿ ಹುಡುಗಿ ಒಬ್ಳೆ ಅವ್ಳೆ
ಅಂತ ಡ್ಯಾನ್ಸು ಮಾಡ್ತೀವಿ…
ನಿಮ್ಮ ಕಡೆ ನೋಡೋದಿಲ್ಲಾ
ಕಣ್ಣು ಮುಚ್ಕೊಂಡ್ ಇರ್ತೀವಿ..
ನಮ್ಮ ಫೇವರೆಟು ಹುಡುಗಿ
ಹಳೆ ಪಿಕ್ಚರ್ ಶ್ರೀದೇವಿ…
ಮುತ್ತಿನಾರತಿ ಎತ್ತಿ
ನಿಮ್ಮನ್ನು ಮುದ್ದಿಸಬೇಕು…
ಹದಿನೆಂಟು ದಾಟಿದ ನಮಗೆ
ಪರ್ಮೀಷನ್ ಕೊಡಲೇಬೇಕು
ನಾವು ಎಂದೂ ತಪ್ಪೋದಿಲ್ಲ ಬ್ಯಾಲೆನ್ಸು
ನಮಗೆ ಕಣ್ಣು ಹೊಡಿಬಾರದು ಲೇಡೀಸು
ಬಾಯಲ್ಲೇ ಹೇಳ್ರಮ್ಮ ಯಾರಾನಾ ಕೋರಸು
ಸಾಕು ಅಣ್ಣ ಹಾಡು ನಿಲ್ಸು
ಸಾಕು ತಮ್ಮ ಹಾಡು ನಿಲ್ಸು
ನಮ್ಗೆ ಪೆಪ್ಸಿ ಗಿಪ್ಸಿ ಕುಡ್ಸು
ಮೈಕಲ್ ಜಾಕ್ಸನ್ ಸ್ಟೆಪ್ಪು ಕಲ್ಸು
ನಾ ನಿಂಗೆ ಕಣ್ಣು ಹೊಡಿಯೋ
ತಪ್ಪು ಮಾಡಬಾರದಾಗಿತ್ತು
ಒಂದೇ ಕಣ್ಣು ಮುಚ್ಚಿಕೊಂಡು
ಓಡಾಡಂಗೆ ಆಗೋಯ್ತು…
ಹೇ ಒಂದಾನೊಂದು ಕಾಲದಲ್ಲಿ
ನಂಗೂ ಹೀಗೆ ಆಗಿತ್ತು…
ರೇಶ್ಮೆ ಶಿರೆ ಕೊಡ್ಸಿ ಕೊಡ್ಸಿ
ಮಕ್ಳು ಮರಿ ಆಗೋಯ್ತು
ಲಿಪ್‌ಸ್ಟಿಕು ಕರಗೋ ಹಂಗೆ
ಮಿಸ್ಟೇಕು ಮಾಡು ನೀನು
ಮಿಸ್ಟೇಕು ಮಾಡೋದಕ್ಕೂ
ಹೇಳಿ ಕೊಡಬೇಕೆ ನಾನು
ತುಂಬಾ ಫಾಸ್ಟು ಆಗವ್ರಪ್ಪ ಲೇಡೀಸು
ತಲೆ ಎತ್ಕೊಂಡ್ ತಿರುಗೋಂಗಿಲ್ಲ ಗಂಡಸು
ಯಾರಾನಾ ಜೋರಾಗಿ ಹೇಳ್ರಮ್ಮ ಕೋರಸು
ಸಾಕು ಅಣ್ಣ ಹಾಡು ನಿಲ್ಸು
ಸಾಕು ತಮ್ಮ ಹಾಡು ನಿಲ್ಸು
ನಮ್ಗೆ ಪೆಪ್ಸಿ ಗಿಪ್ಸಿ ಕುಡ್ಸು
ಮೈಕಲ್ ಜಾಕ್ಸನ್ ಸ್ಟೆಪ್ಪು ಕಲ್ಸು
|| ನಮ್ ರೂಟಲ್ ನಾವಿದ್ವಿ
ರೋಡ್ ಹಂಪು ಬಂತಪ್ಪಾ
ನಮ್ ಪಾಡಿಗ್ ಹೊಂಟಿದ್ವಿ
ಲೇಡೀಸು ಸಿಕ್ರಪ್ಪಾ….||
ತಾನಾನೆ ನಾನೇ ನಾನಾ
ತಾನಾನೆ ನಾನೇ ನಾನಾ
ನಮ್ ರೂಟಲ್ ನಾವಿದ್ವಿ
ರೋಡ್ ಹಂಪು ಬಂತಪ್ಪಾ
ನಮ್ ಪಾಡಿಗ್ ಹೊಂಟಿದ್ವಿ
ಹೆಣ್ ಮಕ್ಳು ಸಿಕ್ರಪ್ಪಾ
ನಾವ್ ದಾರಿ ತಪ್ಪೋದಕ್ಕೆ ಫೇಮಸ್ಸು
ಯಾಕೆ ಅಂತ ಸಿಕ್ತಾರೆ ಈ ಲೇಡೀಸು
ಯಾರಾನಾ ಜೋರಾಗಿ ಹೇಳ್ರಮ್ಮ ಕೋರಸು
ಸಾಕು ಅಣ್ಣ ಹಾಡು ನಿಲ್ಸು
ಸಾಕು ತಮ್ಮ ಹಾಡು ನಿಲ್ಸು
ನಮ್ಗೆ ಪಿಝಾ ಬರ್ಗರ್ ಕೊಡ್ಸು
ಆಮೇಲ್ ಕನ್ನಡ ಪಿಕ್ಚರ್ ತೋರ್ಸು
ಹೇ…ಹೇ…ಹೇ…ಹೇ…
ಗೆಜ್ಜೆ ಸದ್ದು ಬಂದ್ರೆ ನಾವು
ಡೀಸೆಂಟಾಗೆ ಇರ್ತೀವಿ…
ಹೋಗ್ಲಲಿ ಹುಡುಗಿ ಒಬ್ಳೆ ಅವ್ಳೆ
ಅಂತ ಡ್ಯಾನ್ಸು ಮಾಡ್ತೀವಿ…
ನಿಮ್ಮ ಕಡೆ ನೋಡೋದಿಲ್ಲಾ
ಕಣ್ಣು ಮುಚ್ಕೊಂಡ್ ಇರ್ತೀವಿ..
ನಮ್ಮ ಫೇವರೆಟು ಹುಡುಗಿ
ಹಳೆ ಪಿಕ್ಚರ್ ಶ್ರೀದೇವಿ…
ಮುತ್ತಿನಾರತಿ ಎತ್ತಿ
ನಿಮ್ಮನ್ನು ಮುದ್ದಿಸಬೇಕು…
ಹದಿನೆಂಟು ದಾಟಿದ ನಮಗೆ
ಪರ್ಮೀಷನ್ ಕೊಡಲೇಬೇಕು
ನಾವು ಎಂದೂ ತಪ್ಪೋದಿಲ್ಲ ಬ್ಯಾಲೆನ್ಸು
ನಮಗೆ ಕಣ್ಣು ಹೊಡಿಬಾರದು ಲೇಡೀಸು
ಬಾಯಲ್ಲೇ ಹೇಳ್ರಮ್ಮ ಯಾರಾನಾ ಕೋರಸು
ಸಾಕು ಅಣ್ಣ ಹಾಡು ನಿಲ್ಸು
ಸಾಕು ತಮ್ಮ ಹಾಡು ನಿಲ್ಸು
ನಮ್ಗೆ ಪೆಪ್ಸಿ ಗಿಪ್ಸಿ ಕುಡ್ಸು
ಮೈಕಲ್ ಜಾಕ್ಸನ್ ಸ್ಟೆಪ್ಪು ಕಲ್ಸು
ನಾ ನಿಂಗೆ ಕಣ್ಣು ಹೊಡಿಯೋ
ತಪ್ಪು ಮಾಡಬಾರದಾಗಿತ್ತು
ಒಂದೇ ಕಣ್ಣು ಮುಚ್ಚಿಕೊಂಡು
ಓಡಾಡಂಗೆ ಆಗೋಯ್ತು…
ಹೇ ಒಂದಾನೊಂದು ಕಾಲದಲ್ಲಿ
ನಂಗೂ ಹೀಗೆ ಆಗಿತ್ತು…
ರೇಶ್ಮೆ ಶಿರೆ ಕೊಡ್ಸಿ ಕೊಡ್ಸಿ
ಮಕ್ಳು ಮರಿ ಆಗೋಯ್ತು
ಲಿಪ್‌ಸ್ಟಿಕು ಕರಗೋ ಹಂಗೆ
ಮಿಸ್ಟೇಕು ಮಾಡು ನೀನು
ಮಿಸ್ಟೇಕು ಮಾಡೋದಕ್ಕೂ
ಹೇಳಿ ಕೊಡಬೇಕೆ ನಾನು
ತುಂಬಾ ಫಾಸ್ಟು ಆಗವ್ರಪ್ಪ ಲೇಡೀಸು
ತಲೆ ಎತ್ಕೊಂಡ್ ತಿರುಗೋಂಗಿಲ್ಲ ಗಂಡಸು
ಯಾರಾನಾ ಜೋರಾಗಿ ಹೇಳ್ರಮ್ಮ ಕೋರಸು
ಸಾಕು ಅಣ್ಣ ಹಾಡು ನಿಲ್ಸು
ಸಾಕು ತಮ್ಮ ಹಾಡು ನಿಲ್ಸು
ನಮ್ಗೆ ಪೆಪ್ಸಿ ಗಿಪ್ಸಿ ಕುಡ್ಸು
ಮೈಕಲ್ ಜಾಕ್ಸನ್ ಸ್ಟೆಪ್ಪು ಕಲ್ಸು
|| ನಮ್ ರೂಟಲ್ ನಾವಿದ್ವಿ
ರೋಡ್ ಹಂಪು ಬಂತಪ್ಪಾ
ನಮ್ ಪಾಡಿಗ್ ಹೊಂಟಿದ್ವಿ
ಲೇಡೀಸು ಸಿಕ್ರಪ್ಪಾ….||
Nam Routealli song lyrics from Kannada Movie Vishnuvardhana starring Sudeep, Bhavana, Priyamani, Lyrics penned by Yogaraj Bhat Sung by Vijay Prakash, Shankar Mahadevan, Anuradha Bhat, Music Composed by V Harikrishna, film is Directed by P Kumar and film is released on 2011