ಎದೆಯೊಳಗೆ ಗಿಟ್ಟಾರು
ಡಿಂಗ್ ಡಿಂಗ್ ಡಿಂಗ್ ಡಿಂಗ್ ಅನ್ನುತ್ತೆ
ಇವಳೆದುರು ಬಂದಾಗ
ಹಳೆ ಹಾಡು ಕೇಳ್ಸುತ್ತೆ….
ಎದೆಯೊಳಗೆ ಗಿಟ್ಟಾರು
ಡಿಂಗ್ ಡಿಂಗ್ ಡಿಂಗ್ ಡಿಂಗ್ ಅನ್ನುತ್ತೆ
ಇವಳೆದುರು ಬಂದಾಗ
ಹಳೆ ಹಾಡು ಕೇಳ್ಸುತ್ತೆ….
ಬಾ…..ರೇ…. ಆ ಆ…
ಬಾರೇ….ಬಾರೇ…ಆ ಆ
ಬೇಡ ಅನ್ನೋರುಂಟೆ
ನಿನ್ನಂಥ ಹುಡುಗನ್ನ…
ದೂರ ಹೋಗೋರುಂಟೆ
ಬಿಟ್ಟಾಕಿ ನಿನ್ನನ್ನ…
ಕಿಲಾಡಿ ಜೋಡಿ ನಾನು ನೀನು…
ಪಪಬಪಪ ಪಪಬಪಪ ಪಾ….
ಪಪಬಪಪ ಪಪಬಪಪ ಪಾ….
ಹಲೋ ಮಿಸ್ಟರ್ ವಿಷ್ಣುವರ್ಧನ್ ನಾನಿಷ್ಟಾನಾ
ಹೊಂಬಿಸಿಲಲ್ಲೂ ಹಾಡ್ತೀರಲ್ಲಾ ಅಷ್ಟಿಷ್ಟಾನಾ
ಕೇಳೇ ಚಿನ್ನ ನೀನೇ ನನ್ನ ಒಲವಿನ ಬಣ್ಣ
ಬಾ ರಬ್ಬಿ ಬಂಗಾರದ ಜಿಂಕೆ ತರ್ತೀನಿನ್ನ
ಮುತ್ತಿಡಲಾ….ಫೋಟೋ ಕೊಡ್ಲಾ…
ತಬ್ಬಿಕೊಳ್ಳಾ….ರೈಟ್…ಕೇಳ್ತೀಯಲ್ಲಾ..
ಪಪಬಪಪ ಪಪಬಪಪ ಪಾ….
ಪಪಬಪಪ ಪಪಬಪಪ ಪಾ….
ಊರಲ್ಲಿರೋ ಡಾನ್‌ಗಳಿಗೆ ದಾ ದಾ ನೀನು
ಈ ಚೋಕರಿ ಮುಂದೆ ಸಾದಾಸೀದಾ ನೀನು
ಕೇಳೇ ನಲ್ಲೆ ಪ್ರೇಮ ಪ್ರೀತಿ ನನ್ನ ಉಸಿರು
ನನ್ನ ತಿರುಗೋ ಬಣ್ಣದ ಬುಗುರಿ ಅಂತಾರೆಲ್ರೂ
ವೈ ಆಮ್ ಇನ್ ಲವ್…ಐ ಡೋಂಟ್ ನೋ ಹೌ
ಮಿಸ್ಟರ್ ಪರ್ಫೆಕ್ಟ್…ಅಲ್ಲಾ ಡಿಸಿಂಗ್…
ಪಪಬಪಪ ಪಪಬಪಪ ಪಾ….
ಪಪಬಪಪ ಪಪಬಪಪ ಪಾ….
ಜನಗಣಮನ ಮಂತ್ರಾನ ಅಲ್ಲಾಡದಂಗೆ ಹಾಡ್ತಾನೆ
ಸರಿಗಮಪದ ಪದ್ಯಾನ ಕಲಿದೇ ಇದ್ರೂ ಹಾಡ್ತಾನೆ
ಹೇ….ವರ್ಧನ… ಆ ಆ…ಆ ಆ ಆ…
ವಿಷ್ಣುವರ್ಧನ…ಆ ಆ…ಆ ಆ ಆ…
ಎದೆಯೊಳಗೆ ಗಿಟ್ಟಾರು
ಡಿಂಗ್ ಡಿಂಗ್ ಡಿಂಗ್ ಡಿಂಗ್ ಅನ್ನುತ್ತೆ
ಇವಳೆದುರು ಬಂದಾಗ
ಹಳೆ ಹಾಡು ಕೇಳ್ಸುತ್ತೆ….
ಎದೆಯೊಳಗೆ ಗಿಟ್ಟಾರು
ಡಿಂಗ್ ಡಿಂಗ್ ಡಿಂಗ್ ಡಿಂಗ್ ಅನ್ನುತ್ತೆ
ಇವಳೆದುರು ಬಂದಾಗ
ಹಳೆ ಹಾಡು ಕೇಳ್ಸುತ್ತೆ….
ಬಾ…..ರೇ…. ಆ ಆ…
ಬಾರೇ….ಬಾರೇ…ಆ ಆ
ಬೇಡ ಅನ್ನೋರುಂಟೆ
ನಿನ್ನಂಥ ಹುಡುಗನ್ನ…
ದೂರ ಹೋಗೋರುಂಟೆ
ಬಿಟ್ಟಾಕಿ ನಿನ್ನನ್ನ…
ಕಿಲಾಡಿ ಜೋಡಿ ನಾನು ನೀನು…
ಪಪಬಪಪ ಪಪಬಪಪ ಪಾ….
ಪಪಬಪಪ ಪಪಬಪಪ ಪಾ….
ಹಲೋ ಮಿಸ್ಟರ್ ವಿಷ್ಣುವರ್ಧನ್ ನಾನಿಷ್ಟಾನಾ
ಹೊಂಬಿಸಿಲಲ್ಲೂ ಹಾಡ್ತೀರಲ್ಲಾ ಅಷ್ಟಿಷ್ಟಾನಾ
ಕೇಳೇ ಚಿನ್ನ ನೀನೇ ನನ್ನ ಒಲವಿನ ಬಣ್ಣ
ಬಾ ರಬ್ಬಿ ಬಂಗಾರದ ಜಿಂಕೆ ತರ್ತೀನಿನ್ನ
ಮುತ್ತಿಡಲಾ….ಫೋಟೋ ಕೊಡ್ಲಾ…
ತಬ್ಬಿಕೊಳ್ಳಾ….ರೈಟ್…ಕೇಳ್ತೀಯಲ್ಲಾ..
ಪಪಬಪಪ ಪಪಬಪಪ ಪಾ….
ಪಪಬಪಪ ಪಪಬಪಪ ಪಾ….
ಊರಲ್ಲಿರೋ ಡಾನ್‌ಗಳಿಗೆ ದಾ ದಾ ನೀನು
ಈ ಚೋಕರಿ ಮುಂದೆ ಸಾದಾಸೀದಾ ನೀನು
ಕೇಳೇ ನಲ್ಲೆ ಪ್ರೇಮ ಪ್ರೀತಿ ನನ್ನ ಉಸಿರು
ನನ್ನ ತಿರುಗೋ ಬಣ್ಣದ ಬುಗುರಿ ಅಂತಾರೆಲ್ರೂ
ವೈ ಆಮ್ ಇನ್ ಲವ್…ಐ ಡೋಂಟ್ ನೋ ಹೌ
ಮಿಸ್ಟರ್ ಪರ್ಫೆಕ್ಟ್…ಅಲ್ಲಾ ಡಿಸಿಂಗ್…
ಪಪಬಪಪ ಪಪಬಪಪ ಪಾ….
ಪಪಬಪಪ ಪಪಬಪಪ ಪಾ….
ಜನಗಣಮನ ಮಂತ್ರಾನ ಅಲ್ಲಾಡದಂಗೆ ಹಾಡ್ತಾನೆ
ಸರಿಗಮಪದ ಪದ್ಯಾನ ಕಲಿದೇ ಇದ್ರೂ ಹಾಡ್ತಾನೆ
ಹೇ….ವರ್ಧನ… ಆ ಆ…ಆ ಆ ಆ…
ವಿಷ್ಣುವರ್ಧನ…ಆ ಆ…ಆ ಆ ಆ…
Edeyolage song lyrics from Kannada Movie Vishnuvardhana starring Sudeep, Bhavana, Priyamani, Lyrics penned by Kaviraj Sung by Tippu, Soumya Rao, Music Composed by V Harikrishna, film is Directed by P Kumar and film is released on 2011