One Two Three Vishnuvardhana Lyrics

ಒನ್ ಟು ತ್ರೀ ವಿಷ್ಣುವರ್ಧನ Lyrics

in Vishnuvardhana

in ವಿಷ್ಣುವರ್ಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೆ ಒಂದು ಆಸೆ ನಂದು
ಸಾವಿರ ಕೋಟಿ ಬೇಕು
ಸಣ್ಣದೊಂದು ಮನೆ ಬೇಕು
ಮೈಸೂರು ಪ್ಯಾಲೇಸ್ ಸಾಕು
ಆಸೆಗೆ ಟ್ಯಾಕ್ಸು ಇಲ್ಲ
ಕನಸಿಗೆ ಫೈನು ಇಲ್ಲ
ಹೇಳೋರಿಲ್ಲ ಕೇಳೋರಿಲ್ಲ
ನಂಗೆ ನಾನೇ ರಾಜನು
ಒನ್ ಟು ತ್ರೀ ವಿಷ್ಣುವರ್ಧನ
ಕರುನಾಡ ಕಿಂಗು ನಾನೇನ
ಪ್ರೀತೀಲಿ ಅಂತರೆ ಜನ
ಕೇಳ್ಕೊಂಡ್ ಹೋಗೊ
ಒನ್ ಟು ತ್ರೀ ವಿಷ್ಣುವರ್ಧನ
ಕರುನಾಡ ಕಿಂಗು ನಾನೇನ
ಪ್ರೀತೀಲಿ ಅಂತರೆ ಜನ
ಕೇಳ್ಕೊಂಡ್ ಹೋಗೊ

ದುಡ್ಡಿಗೆ ದುನಿಯ ಅಂದರು
ದುಡ್ಡು ಮಾಡಿದ ದೊಡ್ಡ ಧಣಿಗಳು
ದುಡ್ಡನ್ನೇ ದೇವರೆಂದರು ದುಡ್ಡು
ಇಲ್ಲದ ಎಲ್ಲ ಪ್ರಜೆಗಳು
ನಾನೆಂದು ಅವರು ಇವರಂತೆ
ದುಡ್ಡಿನ್ ಹಿಂದೆಯೆ ಹೋಗಲಾರೆನು
ದುಡ್ಡೇನೆ ನನ್ನ ಹುಡುಕುತ
ಬರಲಿ ಎನ್ನುತ ಕಾಯಲಾರೆನು
ನಾನೆ ಬೇರೆ ಸ್ಟೈಲೆ ಬೇರೆ
ನನ್ನ ದಾರಿ ಬೇರೆಯೇ
ವಿಷ್ಣುದಾದ ಫ್ಯಾನು ನಾನು
ನನಗೆ ಅವರ ದಾರಿಯೇ
ಸಿಂಹ ಹೋಗೊ ದಾರಿಯಲ್ಲಿ
ಹೆಜ್ಜೆ ಗುರುತು ನೋಡಿದೆ

||ಒನ್ ಟು ತ್ರೀ ವಿಷ್ಣುವರ್ಧನ
ಕರುನಾಡ ಕಿಂಗು ನಾನೇನ
ಪ್ರೀತೀಲಿ ಅಂತರೆ ಜನ
ಕೇಳ್ಕೊಂಡ್ ಹೋಗೊ||
 
ವಿಷ್ಣು… ವಿಷ್ಣು…
ಈಯರ್ ಕಮ್ಸ್ ವಿಷ್ಣುವರ್ಧನ
ವಿಷ್ಣು… ವಿಷ್ಣು…
ಈಯರ್ ಕಮ್ಸ್ ವಿಷ್ಣುವರ್ಧನ

ಧನಲಕ್ಷ್ಮಿ ಕದವ ತೆಗೆಯಲು
ಯಾರ ಅಪ್ಪಣೆ ಕೇಳಲಾರಳು
ಮನಸ್ಸಿಟ್ಟು ತಟ್ಟಿ ನೋಡಿರಿ
ಕರೆದ ತಕ್ಷಣ ಜೊತೆಗೆ ಬರುವಳು
ಕಾಲಿಗೆ ಬಿದ್ದರು ಸಹ ದೊಡ್ಡ
ಕನಸನೆ ಕಾಣುತಿರುವೆನು
ಅಬ್ದುಲ್ ಕಲಾಮ್ ಹೇಳಿದ
ಮಾತಿನಂತೆಯೆ ಬಾಳುತಿರುವೆನು
ಲೈಫು ತುಂಬ ಚಿಕ್ಕದಂತೆ
ಅಂದುಕೊಂಡ್ರೆ ದೊಡ್ಡದು
ಆಸೆ ಎಲ್ಲ ದೊಡ್ಡದಂತೆ
ಅಂದುಕೊಂಡ್ರೆ ಚಿಕ್ಕದು
ಹೆಸರಿನಲ್ಲೆ ರಾಜ ನಾನು
ನಂಗೆ ಯಾರ ಹಂಗಿದೆ

||ಒಂದೆ ಒಂದು ಆಸೆ ನಂದು
ಸಾವಿರ ಕೋಟಿ ಬೇಕು
ಸಣ್ಣದೊಂದು ಮನೆ ಬೇಕು
ಮೈಸೂರು ಪ್ಯಾಲೇಸ್ ಸಾಕು
ಆಸೆಗೆ ಟ್ಯಾಕ್ಸು ಇಲ್ಲ
ಕನಸಿಗೆ ಫೈನು ಇಲ್ಲ
ಹೇಳೋರಿಲ್ಲ ಕೇಳೋರಿಲ್ಲ
ನಂಗೆ ನಾನೇ ರಾಜನು||
 
||ಒನ್ ಟು ತ್ರೀ ವಿಷ್ಣುವರ್ಧನ
ಕರುನಾಡ ಕಿಂಗು ನಾನೇನ
ಪ್ರೀತೀಲಿ ಅಂತರೆ ಜನ
ಕೇಳ್ಕೊಂಡ್ ಹೋಗೊ||

ಒಂದೆ ಒಂದು ಆಸೆ ನಂದು
ಸಾವಿರ ಕೋಟಿ ಬೇಕು
ಸಣ್ಣದೊಂದು ಮನೆ ಬೇಕು
ಮೈಸೂರು ಪ್ಯಾಲೇಸ್ ಸಾಕು
ಆಸೆಗೆ ಟ್ಯಾಕ್ಸು ಇಲ್ಲ
ಕನಸಿಗೆ ಫೈನು ಇಲ್ಲ
ಹೇಳೋರಿಲ್ಲ ಕೇಳೋರಿಲ್ಲ
ನಂಗೆ ನಾನೇ ರಾಜನು
ಒನ್ ಟು ತ್ರೀ ವಿಷ್ಣುವರ್ಧನ
ಕರುನಾಡ ಕಿಂಗು ನಾನೇನ
ಪ್ರೀತೀಲಿ ಅಂತರೆ ಜನ
ಕೇಳ್ಕೊಂಡ್ ಹೋಗೊ
ಒನ್ ಟು ತ್ರೀ ವಿಷ್ಣುವರ್ಧನ
ಕರುನಾಡ ಕಿಂಗು ನಾನೇನ
ಪ್ರೀತೀಲಿ ಅಂತರೆ ಜನ
ಕೇಳ್ಕೊಂಡ್ ಹೋಗೊ

ದುಡ್ಡಿಗೆ ದುನಿಯ ಅಂದರು
ದುಡ್ಡು ಮಾಡಿದ ದೊಡ್ಡ ಧಣಿಗಳು
ದುಡ್ಡನ್ನೇ ದೇವರೆಂದರು ದುಡ್ಡು
ಇಲ್ಲದ ಎಲ್ಲ ಪ್ರಜೆಗಳು
ನಾನೆಂದು ಅವರು ಇವರಂತೆ
ದುಡ್ಡಿನ್ ಹಿಂದೆಯೆ ಹೋಗಲಾರೆನು
ದುಡ್ಡೇನೆ ನನ್ನ ಹುಡುಕುತ
ಬರಲಿ ಎನ್ನುತ ಕಾಯಲಾರೆನು
ನಾನೆ ಬೇರೆ ಸ್ಟೈಲೆ ಬೇರೆ
ನನ್ನ ದಾರಿ ಬೇರೆಯೇ
ವಿಷ್ಣುದಾದ ಫ್ಯಾನು ನಾನು
ನನಗೆ ಅವರ ದಾರಿಯೇ
ಸಿಂಹ ಹೋಗೊ ದಾರಿಯಲ್ಲಿ
ಹೆಜ್ಜೆ ಗುರುತು ನೋಡಿದೆ

||ಒನ್ ಟು ತ್ರೀ ವಿಷ್ಣುವರ್ಧನ
ಕರುನಾಡ ಕಿಂಗು ನಾನೇನ
ಪ್ರೀತೀಲಿ ಅಂತರೆ ಜನ
ಕೇಳ್ಕೊಂಡ್ ಹೋಗೊ||
 
ವಿಷ್ಣು… ವಿಷ್ಣು…
ಈಯರ್ ಕಮ್ಸ್ ವಿಷ್ಣುವರ್ಧನ
ವಿಷ್ಣು… ವಿಷ್ಣು…
ಈಯರ್ ಕಮ್ಸ್ ವಿಷ್ಣುವರ್ಧನ

ಧನಲಕ್ಷ್ಮಿ ಕದವ ತೆಗೆಯಲು
ಯಾರ ಅಪ್ಪಣೆ ಕೇಳಲಾರಳು
ಮನಸ್ಸಿಟ್ಟು ತಟ್ಟಿ ನೋಡಿರಿ
ಕರೆದ ತಕ್ಷಣ ಜೊತೆಗೆ ಬರುವಳು
ಕಾಲಿಗೆ ಬಿದ್ದರು ಸಹ ದೊಡ್ಡ
ಕನಸನೆ ಕಾಣುತಿರುವೆನು
ಅಬ್ದುಲ್ ಕಲಾಮ್ ಹೇಳಿದ
ಮಾತಿನಂತೆಯೆ ಬಾಳುತಿರುವೆನು
ಲೈಫು ತುಂಬ ಚಿಕ್ಕದಂತೆ
ಅಂದುಕೊಂಡ್ರೆ ದೊಡ್ಡದು
ಆಸೆ ಎಲ್ಲ ದೊಡ್ಡದಂತೆ
ಅಂದುಕೊಂಡ್ರೆ ಚಿಕ್ಕದು
ಹೆಸರಿನಲ್ಲೆ ರಾಜ ನಾನು
ನಂಗೆ ಯಾರ ಹಂಗಿದೆ

||ಒಂದೆ ಒಂದು ಆಸೆ ನಂದು
ಸಾವಿರ ಕೋಟಿ ಬೇಕು
ಸಣ್ಣದೊಂದು ಮನೆ ಬೇಕು
ಮೈಸೂರು ಪ್ಯಾಲೇಸ್ ಸಾಕು
ಆಸೆಗೆ ಟ್ಯಾಕ್ಸು ಇಲ್ಲ
ಕನಸಿಗೆ ಫೈನು ಇಲ್ಲ
ಹೇಳೋರಿಲ್ಲ ಕೇಳೋರಿಲ್ಲ
ನಂಗೆ ನಾನೇ ರಾಜನು||
 
||ಒನ್ ಟು ತ್ರೀ ವಿಷ್ಣುವರ್ಧನ
ಕರುನಾಡ ಕಿಂಗು ನಾನೇನ
ಪ್ರೀತೀಲಿ ಅಂತರೆ ಜನ
ಕೇಳ್ಕೊಂಡ್ ಹೋಗೊ||

One Two Three Vishnuvardhana song lyrics from Kannada Movie Vishnuvardhana starring Sudeep, Bhavana, Priyamani, Lyrics penned by V Nagendra Prasad Sung by Naveen Madhav, Music Composed by V Harikrishna, film is Directed by P Kumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ