-
ನೀನೆ ನನ್ನ ನೀನೆ ನನ್ನ ಮುದ್ದು
ಈ ಎದೆತುಂಬ ನಿಂದೆ ಸದ್ದು
ನಿನ್ನ ನಾನು ಒಮ್ಮೆ ನೋಡಿ ಕದ್ದು
ನಾ ನಾನೆ ಮರೆತುಹೋದೆ ಖುದ್ದು
ನನ್ನೆದೆಯ ವಾಹಿನಿ ಬಿತ್ತರಿಸಿ ಸುದ್ದಿಯ ಕಾದಿದೆ ನಿನಗಾಗಿ
ನೀನೆ ನನ್ನ ನೀನೆ ನನ್ನ ಮುದ್ದು
ಈ ಎದೆತುಂಬ ನಿಂದೆ ಸದ್ದು
ಏನಾಯ್ತೊ ಗೊತ್ತಾಗ್ತಿಲ್ಲ ಇಂದು ನಂಗೆ
ಮರೆತೋಯ್ತು ಮನೆಯ ದಾರಿ ಯಾಕೊ ಹಿಂಗೆ
ಯಾವಕಡೆ ನೋಡಿದ್ರು ಅವಳಂಗೆ ಕಾಡ್ತೈತೆ
ಗುಂಗಲ್ಲಿ ಹೆಂಗಂದ್ರಂಗೆ
ಹಾಳಾಗಿರೊ ಮನಸ್ಸಿಗೆ ನಿನ್ನದೆ ಗುರುತಿದೆ
ಯೋಚಿಸೊ ಕನಸ್ಸಿಗೆ ನಿನ್ನಯ ನೆರಳಿದೆ
ಎಲ್ಲಿ ಏನೆ ಆದ್ರು ನಾನೆ ಸುಮ್ನೆ ಇದ್ರು
ನೀನೆ ನನ್ನ ಮನಸ್ಸ ದಿನಚರಿ
||ನೀನೆ ನನ್ನ ನೀನೆ ನನ್ನ ಮುದ್ದು
ಈ ಎದೆತುಂಬ ನಿಂದೆ ಸದ್ದು||
ನಿದ್ರೆಲು ನಿನ್ನಿಂದನೆ ಸುತ್ತಾಕ್ತೈತೆ
ಮಲಗಿದ್ದ ಮರೆತೋಗಿ ಎದ್ ಕುಂತೈತೆ
ಕನಸ್ಸಲ್ಲು ಟೈಮ್ ನೋಡಿ ಬೈಕೊತೈತೆ
ಬೆಳಗಾದ್ರು ಎದ್ದೇಳೊದೆ ಮರೆತೋಗೈತೆ
ಪ್ರೀತಿಯ ಖಾಯಿಲೆ ವಾಸಿಯ ಮಾಡೆಲೆ
ಕಾದಿರೊ ಕಂಗಳ ತಣಿಸು ಒಮ್ಮೆಲೆ
ನನ್ನ ಪ್ರೀತಿ ಪದ್ಯ ಮಾಡೊ ಮುನ್ನ ಅಂತ್ಯ
ಬೇಗ ಬಂದು ಸೇರೆ ನನ್ನಲಿ
||ನೀನೆ ನನ್ನ ನೀನೆ ನನ್ನ ಮುದ್ದು
ಈ ಎದೆತುಂಬ ನಿಂದೆ ಸದ್ದು||
-
ನೀನೆ ನನ್ನ ನೀನೆ ನನ್ನ ಮುದ್ದು
ಈ ಎದೆತುಂಬ ನಿಂದೆ ಸದ್ದು
ನಿನ್ನ ನಾನು ಒಮ್ಮೆ ನೋಡಿ ಕದ್ದು
ನಾ ನಾನೆ ಮರೆತುಹೋದೆ ಖುದ್ದು
ನನ್ನೆದೆಯ ವಾಹಿನಿ ಬಿತ್ತರಿಸಿ ಸುದ್ದಿಯ ಕಾದಿದೆ ನಿನಗಾಗಿ
ನೀನೆ ನನ್ನ ನೀನೆ ನನ್ನ ಮುದ್ದು
ಈ ಎದೆತುಂಬ ನಿಂದೆ ಸದ್ದು
ಏನಾಯ್ತೊ ಗೊತ್ತಾಗ್ತಿಲ್ಲ ಇಂದು ನಂಗೆ
ಮರೆತೋಯ್ತು ಮನೆಯ ದಾರಿ ಯಾಕೊ ಹಿಂಗೆ
ಯಾವಕಡೆ ನೋಡಿದ್ರು ಅವಳಂಗೆ ಕಾಡ್ತೈತೆ
ಗುಂಗಲ್ಲಿ ಹೆಂಗಂದ್ರಂಗೆ
ಹಾಳಾಗಿರೊ ಮನಸ್ಸಿಗೆ ನಿನ್ನದೆ ಗುರುತಿದೆ
ಯೋಚಿಸೊ ಕನಸ್ಸಿಗೆ ನಿನ್ನಯ ನೆರಳಿದೆ
ಎಲ್ಲಿ ಏನೆ ಆದ್ರು ನಾನೆ ಸುಮ್ನೆ ಇದ್ರು
ನೀನೆ ನನ್ನ ಮನಸ್ಸ ದಿನಚರಿ
||ನೀನೆ ನನ್ನ ನೀನೆ ನನ್ನ ಮುದ್ದು
ಈ ಎದೆತುಂಬ ನಿಂದೆ ಸದ್ದು||
ನಿದ್ರೆಲು ನಿನ್ನಿಂದನೆ ಸುತ್ತಾಕ್ತೈತೆ
ಮಲಗಿದ್ದ ಮರೆತೋಗಿ ಎದ್ ಕುಂತೈತೆ
ಕನಸ್ಸಲ್ಲು ಟೈಮ್ ನೋಡಿ ಬೈಕೊತೈತೆ
ಬೆಳಗಾದ್ರು ಎದ್ದೇಳೊದೆ ಮರೆತೋಗೈತೆ
ಪ್ರೀತಿಯ ಖಾಯಿಲೆ ವಾಸಿಯ ಮಾಡೆಲೆ
ಕಾದಿರೊ ಕಂಗಳ ತಣಿಸು ಒಮ್ಮೆಲೆ
ನನ್ನ ಪ್ರೀತಿ ಪದ್ಯ ಮಾಡೊ ಮುನ್ನ ಅಂತ್ಯ
ಬೇಗ ಬಂದು ಸೇರೆ ನನ್ನಲಿ
||ನೀನೆ ನನ್ನ ನೀನೆ ನನ್ನ ಮುದ್ದು
ಈ ಎದೆತುಂಬ ನಿಂದೆ ಸದ್ದು||
Neene Nanna Muddu song lyrics from Kannada Movie Viraj starring Vidyabharan, Shirin Kunchawala, Nikhitha, Lyrics penned by Prashanth Thammaiah Sung by Ajay Warrier, Music Composed by Subhash Anand, film is Directed by Nagesh Naradasi and film is released on 2018